Kannada

ಶಿವ ಪಾರ್ವತಿಯ ಹೆಸರು

ಹಿಂದೂ ಧರ್ಮದಲ್ಲಿ, ಭಗವಾನ್ ಶಂಕರ ಮತ್ತು ಪಾರ್ವತಿ ದೇವಿಯನ್ನು ಪೂಜಿಸಲಾಗುತ್ತದೆ. ಅನೇಕ ಪೋಷಕರು ತಮ್ಮ ಮಕ್ಕಳಿಗೆ ಶಂಕರ ಮತ್ತು ಪಾರ್ವತಿ ದೇವಿಯ ಹೆಸರನ್ನು ಇಡಲು ಬಯಸುತ್ತಾರೆ.
 

Kannada

ಪುಟ್ಟ ಕಂದನಿಗೆ ಮುದ್ದಾದ ಹೆಸರು

ಶಿವ-ಪಾರ್ವತಿಯ ಸುಂದರವಾದ ಒಂದಷ್ಟು ಹೆಸರುಗಳನ್ನ ಇಲ್ಲಿ ನೀಡಲಾಗಿದೆ. ಅವುಗಳನ್ನು ನೀವು ನಿಮ್ಮ ಪುಟ್ಟ ಕಂದನಿಗೆ ಈ ಮುದ್ದಾದ ಹೆಸರನ್ನಿಡಿ
 

Image credits: adobe stock
Kannada

ಶಿವಾನಿ

ಶಿವಾನಿ ಎಂದರೆ ಶಿವನ ಪತ್ನಿ ಎಂದರ್ಥ. ಈ ಮುದ್ದಾದ ಹೆಸರನ್ನು ಹೆಣ್ಣು ಮಗುವಿಗೆ ಇಡಬಹುದು.
 

Image credits: pinterest
Kannada

ಶಿವಾಂಶ್

ಶಿವಾಂಶ್ ಎಂದರೆ "ಶಿವನ ಒಂದು ಭಾಗ" ಎಂದರ್ಥ. ಇದು ಈಗಿನ ಟ್ರೆಂಡ್ ಗೆ ಸರಿಯಾದ ಹೆಸರಾಗಿದೆ. 
 

Image credits: pinterest
Kannada

ಪಾರ್ವತೇಶ್

ಪಾರ್ವತೇಶ್ ಎಂದರೆ "ಪಾರ್ವತಿಯ ಮಗ" ಎಂದರ್ಥ. ಇದು ಕೂಡ ಗಂಡು ಮಗುವಿಗೆ ಇಡಬಹುದಾದ ಮುದ್ದಾದ ಹೆಸರು. 
 

Image credits: pinterest
Kannada

ಉಮೇಶ್

ಉಮೇಶ್ ಎಂದರೆ "ಉಮಾಳ ಸ್ವಾಮಿ" ಎಂದರ್ಥ. ಇದು ಸ್ವಲ್ಪ ಹಳೆಯ ಹೆಸರಾಗಿದ್ದರೂ ಕೂಡ ದೇವರ ಹೆಸರನ್ನಿಡೋದು ಉತ್ತಮ. 
 

Image credits: pinterest
Kannada

ಗೌರಿಶಂಕರ್

ಗೌರಿಶಂಕರ್ ಎಂದರೆ "ಗೌರಿ ಮತ್ತು ಶಂಕರ್" ಎಂದರ್ಥ. ಶಿವ ಪಾರ್ವತಿಯ ಹೆಸರನ್ನು ಸೇರಿಸಿ ಮಗುವಿಗೆ ಇಡಬಹುದು. 
 

Image credits: pinterest
Kannada

ತ್ರಿನೇತ್ರ

ತ್ರಿನೇತ್ರ ಎಂದರೆ "ಶಿವನ ಮೂರನೇ ಕಣ್ಣು" ಎಂದರ್ಥ. ಇದನ್ನು ಮಗುವಿಗೆ ಇಡಬಹುದು. 
 

Image credits: pinterest

ಈ ವಿಧಾನಗಳ ಮೂಲಕ ಟೊಮೆಟೋ 4-5 ತಿಂಗಳ ಕಾಲ ಹಾಳಾಗದಂತೆ ಸಂಗ್ರಹಿಸಿ

ಸಂಜೆ ಮಹಿಳೆಯರು ಈ 5 ಕೆಲಸಗಳನ್ನು ಮಾಡಲೇಬಾರದು, ಇದು ದುರದೃಷ್ಟ

ಕಪ್ಪು ಹಾಗೂ ಸೊಂಪಾದ ದಟ್ಟ ಕೂದಲಿಗೆ ಬೆಂಡೆಕಾಯಿ ನೀರನ್ನು ಹೀಗೆ ಬಳಸಿ

ಪಾರ್ಟಿಯಲ್ಲಿ ಮಿಂಚಲು ಧರಿಸಿ ಸಿಲ್ವರ್-ಗ್ರೇ ಸೀರೆಗಳು: 6 ಆಕರ್ಷಕ ಆಯ್ಕೆಗಳು