Kannada

ಟೊಮೆಟೊ : 4-5 ತಿಂಗಳು ಸಂಗ್ರಹಿಸುವುದು ಹೇಗೆ?

Kannada

ಟೊಮೆಟೊ ಸಾಸ್ ಅಥವಾ ಕೆಚಪ್ ಮಾಡಿ ಸಂಗ್ರಹಿಸಿ

  • ಟೊಮೆಟೊಗಳನ್ನು ಕುದಿಸಿ ರುಬ್ಬಿಕೊಳ್ಳಿ ಮತ್ತು ಅದಕ್ಕೆ ಉಪ್ಪು, ಸಕ್ಕರೆ ಮತ್ತು ವಿನೆಗರ್ ಸೇರಿಸಿ ದಪ್ಪವಾಗಿಸಿ.
  • ಇದನ್ನು ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಿ, ಇದು ದೀರ್ಘಕಾಲದವರೆಗೆ ಹಾಳಾಗುವುದಿಲ್ಲ.
Kannada

ಟೊಮೆಟೊವನ್ನು ಬಿಸಿಲಿನಲ್ಲಿ ಒಣಗಿಸಿ ಸಂಗ್ರಹಿಸಿ

  • ಹಣ್ಣಾದ ಟೊಮೆಟೊಗಳನ್ನು ತೊಳೆದು ತೆಳುವಾದ ಹೋಳುಗಳಾಗಿ ಕತ್ತರಿಸಿ. 
  • ಇವುಗಳನ್ನು ಬಿಸಿಲಿನಲ್ಲಿ 4-5 ದಿನಗಳ ಕಾಲ ಚೆನ್ನಾಗಿ ಒಣಗಿಸಿ. 
  • ಒಣಗಿದ ನಂತರ ಗಾಳಿಯಾಡದ ಡಬ್ಬದಲ್ಲಿ ಹಾಕಿ ಅಗತ್ಯಕ್ಕೆ ತಕ್ಕಂತೆ ಬಳಸಿ.
Kannada

ಟೊಮೆಟೊ ಪ್ಯೂರಿ ಮಾಡಿ ಸಂಗ್ರಹಿಸಿ

  • ಟೊಮೆಟೊವನ್ನು ಕುದಿಸಿ ಬ್ಲೆಂಡರ್‌ನಲ್ಲಿ ರುಬ್ಬಿ ಸಣ್ಣ ಪಾತ್ರೆ ಅಥವಾ ಐಸ್ ಟ್ರೇಗಳಲ್ಲಿ ಹಾಕಿ ಫ್ರೀಜ್ ಮಾಡಿ. ನಂತರ ಜಿಪ್‌ಲಾಕ್ ಚೀಲದಲ್ಲಿ ಸಂಗ್ರಹಿಸಿ ಮತ್ತು ಅಗತ್ಯವಿದ್ದಾಗ ಬಳಸಿ.
Kannada

ಫ್ರೀಜರ್‌ನಲ್ಲಿ ಸಂಗ್ರಹಿಸಿ

  • ಇಡೀ ಟೊಮೆಟೊವನ್ನು ತೊಳೆದು ಒಣಗಿಸಿ.
  • ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಫ್ರೀಜರ್‌ನಲ್ಲಿ ಇರಿಸಿ.
  • ಬೇಕೆನಿಸಿದಾಗ ತೆಗೆದು ಬಿಸಿ ನೀರಿನಲ್ಲಿ ಹಾಕಿ ಸಿಪ್ಪೆ ತೆಗೆದು ಬಳಸಿ.
Kannada

ಟೊಮೆಟೊ ಉಪ್ಪಿನಕಾಯಿ ಮಾಡಿ

  • ಟೊಮೆಟೊವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಮಸಾಲೆಗಳೊಂದಿಗೆ ಬೆರೆಸಿ ಉಪ್ಪಿನಕಾಯಿ ತಯಾರಿಸಿ. 
  • ಇದನ್ನು ಗಾಜಿನ ಬಾಟಲಿಯಲ್ಲಿ ತುಂಬಿಸಿ ಬಿಸಿಲಿನಲ್ಲಿಡಿ. 
  • ಇದು ತಿಂಗಳುಗಟ್ಟಲೆ ಹಾಳಾಗಲ್ಲ.
Kannada

ಎಣ್ಣೆಯಲ್ಲಿ ಸಂಗ್ರಹಿಸಿ

  • ಟೊಮೆಟೊವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಆಲಿವ್ ಎಣ್ಣೆಯಲ್ಲಿ ಹಾಕಿ. 
  • ಇದಕ್ಕೆ ಬೆಳ್ಳುಳ್ಳಿ ಮತ್ತು ಗಿಡಮೂಲಿಕೆಗಳನ್ನು ಸೇರಿಸಿ ಸಂಗ್ರಹಿಸಿ. 
  • ಇದು ದೀರ್ಘಕಾಲದವರೆಗೆ ಸುರಕ್ಷಿತವಾಗಿರುತ್ತದೆ 

ಸಂಜೆ ಮಹಿಳೆಯರು ಈ 5 ಕೆಲಸಗಳನ್ನು ಮಾಡಲೇಬಾರದು, ಇದು ದುರದೃಷ್ಟ

ಕಪ್ಪು ಹಾಗೂ ಸೊಂಪಾದ ದಟ್ಟ ಕೂದಲಿಗೆ ಬೆಂಡೆಕಾಯಿ ನೀರನ್ನು ಹೀಗೆ ಬಳಸಿ

ಪಾರ್ಟಿಯಲ್ಲಿ ಮಿಂಚಲು ಧರಿಸಿ ಸಿಲ್ವರ್-ಗ್ರೇ ಸೀರೆಗಳು: 6 ಆಕರ್ಷಕ ಆಯ್ಕೆಗಳು

ಮಕ್ಕಳ ಸ್ಟಡಿ ಕೋಣೆಗೆ ಸೂಕ್ತವಾದ ಸುಂದರ ಕಟರ್ನ್‌ಗಳು