Kannada
ಶಮಿತಾ ಶೆಟ್ಟಿ ಫಿಟ್‌ನೆಸ್ ಗುಟ್ಟು ದೈನಂದಿನ ವರ್ಕೌಟ್
Kannada
ಶಮಿತಾ ವಾರಕ್ಕೆ 4 ಬಾರಿ ವರ್ಕೌಟ್, ಪಿಲೇಟ್ಸ್ ಮಾಡ್ತಾರೆ
Kannada
ಕಾರ್ಡಿಯೋ-ವೇಟ್ ಟ್ರೈನಿಂಗ್, ಯೋಗ ಮಾಡ್ತಾರೆ ಶಮಿತಾ
Kannada
ಪುಲ್, ಡಂಬಲ್ ಮತ್ತು ಸ್ಟ್ರೆಚಿಂಗ್ ವ್ಯಾಯಾಮವನ್ನೂ ಮಾಡ್ತಾರೆ ಶಮಿತಾ
Kannada
ಬಿಸಿ ನೀರು ಕುಡಿದು ದಿನ ಆರಂಭಿಸುವ ಶಮಿತಾ ಶೆಟ್ಟಿ
Kannada
ಡಯಟಿಂಗ್ ಇಲ್ಲ, ಆದರೆ ಎಲ್ಲವನ್ನೂ ಮಿತಿಯಲ್ಲಿ ತಿನ್ನುತ್ತಾರೆ.
Kannada
ಮನೆಯಲ್ಲಿ ತಯಾರಿಸಿದ ಆಹಾರ, ಹಸಿರು ತರಕಾರಿ ಇಷ್ಟ.