ನೀತಾ ಅಂಬಾನಿ ಅವರ ಬಳಿ ದುಬಾರಿ ಸೀರೆಗಳ ಸಂಗ್ರಹವಿದೆ. ಇಂಥ ಸೀರೆಗಳು ನಕಲು ಆವೃತ್ತಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.
ನೀತಾ ಅಂಬಾನಿ ಅವರ ಈ ಸೀರೆಯ ವಿನ್ಯಾಸವು ತುಂಬಾ ಸುಂದರವಾಗಿದೆ. ಕೆನೆ ಬಣ್ಣದ ಸೀರೆಯ ಮೇಲೆ ಫ್ಲವರ್ ಪ್ರಿಂಟೆಡ್ ಸೀರೆ ಅತ್ತೆಗೆ ಉಡುಗೊರೆ ನೀಡಿ.
ನಿಮ್ಮ ಅತ್ತೆ ಚಿಕ್ಕವರಾಗಿದ್ದರೆ, ನೀವು ಈ ರೀತಿಯ ಸೀರೆಯನ್ನು ಅವರಿಗೆ ಉಡುಗೊರೆಯಾಗಿ ನೀಡಬಹುದು.
ಲೈನಿಂಗ್ ಮಾದರಿಯಲ್ಲಿ ಮಾಡಿದ ಮೆರೂನ್ ಸೀರೆಯ ಮೇಲೆ ಝರಿಯ ಸುಂದರವಾದ ಕುಸುರಿ ಕೆಲಸದಿಂದ ಮಾಡಲಾಗಿದೆ. ನಿಮ್ಮ ಅತ್ತೆ ಉಡುಗೊರೆ ನೀಡಲು ಬಯಸಿದರೆ ಇದು ಸೂಕ್ತ ಆಯ್ಕೆಯಾಗಿದೆ.
ಕಪ್ಪು ಬಣ್ಣದ ಬನಾರಸಿ ಸಿಲ್ಕ್ ಸೀರೆಯನ್ನು ಸಹ ನೀವು ನಿಮ್ಮ ತಾಯಿ ಅಥವಾ ಅತ್ತೆಗೆ ಉಡುಗೊರೆಯಾಗಿ ನೀಡಬಹುದು.
ಕೆಂಪು ಪೈಠಣಿ ಸಿಲ್ಕ್ ಸೀರೆಯನ್ನು ನೀವು ಹಬ್ಬ ಹರಿದಿನಗಳಲ್ಲಿ ಅಥವಾ ವಿಶೇಷ ಸಂದರ್ಭಗಳಲ್ಲಿ ಧರಿಸಬಹುದು.
ಟ್ಯಾನ್ ಹೋಗಿ ಮುಖ ಫಳ ಫಳ ಹೊಳಿಬೇಕಾ: ಮೊಸರು ಹಚ್ಚಿ
500 ರೂ. ಒಳಗೆ 8 ಸ್ಟೈಲಿಶ್ ಕಿವಿಯೋಲೆಗಳು
45 ದಾಟಿದ ಮಹಿಳೆಯರಿಗೆ ಸಹಜ ಸೊಬಗು ನೀಡುವ ಸಿಂಪಲ್ ಸಾರಿಗಳು
ಶಾಲಾ ಶಿಕ್ಷಕಿಯರಿಗಾಗಿ ಸಿಂಪಲ್ ಜೊತೆ ಸ್ಟೈಲಿಶ್ ಆಗಿರುವ ಬಗ್ರು ಪ್ರಿಂಟ್ ಸಾರಿಗಳು