Kannada

ಪಾಶ್ಚಿಮಾತ್ಯ ಉಡುಪುಗಳಿಗೆ ಸ್ಟೈಲಿಶ್ ಕಿವಿಯೋಲೆ

ಪಾಶ್ಚಿಮಾತ್ಯ ಉಡುಪುಗಳೊಂದಿಗೆ ಹೊಂದಿಕೊಳ್ಳುವ ೮ ಸ್ಟೈಲಿಶ್ ಕಿವಿಯೋಲೆಗಳು

Kannada

ಕ್ರಿಸ್ ಕ್ರಾಸ್ ಚಿನ್ನದ ಕಿವಿಯೋಲೆಗಳು

ಸ್ಕರ್ಟ್ ಮತ್ತು ರೇಷ್ಮೆ ಉಡುಪುಗಳೊಂದಿಗೆ ಈ ರೀತಿಯ ಕ್ರಿಸ್ ಕ್ರಾಸ್ ಚಿನ್ನದ ಕಿವಿಯೋಲೆಗಳನ್ನು ಧರಿಸಬಹುದು.

Kannada

ಚಿಟ್ಟೆ ಮತ್ತು ವಜ್ರದ ಕಿವಿಯೋಲೆಗಳು

ಜೀನ್ಸ್ ಪ್ಯಾಂಟ್ ಗಳೊಂದಿಗೆ ಹೂಪ್ಸ್ ಕಿವಿಯೋಲೆಗಳ ವಿನ್ಯಾಸದಲ್ಲಿ ಚಿಟ್ಟೆ ಮತ್ತು ವಜ್ರವಿರುವ ಕಿವಿಯೋಲೆಗಳನ್ನು ಧರಿಸಬಹುದು.

Kannada

ಜಾಲರಿ ವಿನ್ಯಾಸದ ಕಿವಿಯೋಲೆಗಳು

ತೂಕದಲ್ಲಿ ಹಗುರ ಮತ್ತು ನೋಡಲು ಸುಂದರವಾದ ಈ ಜಾಲರಿ ವಿನ್ಯಾಸದ ಕಿವಿಯೋಲೆಗಳು ಯಾವುದೇ ಉಡುಪಿಗೆ ಹೊಂದಿಕೊಳ್ಳುತ್ತವೆ.

Kannada

ಹೃದಯ ಆಕಾರದ ಕಿವಿಯೋಲೆಗಳು

ಪಾಶ್ಚಿಮಾತ್ಯ ಉಡುಪುಗಳೊಂದಿಗೆ ಸಣ್ಣ ಆಭರಣಗಳನ್ನು ಧರಿಸಲು ಬಯಸಿದರೆ ಈ ರೀತಿಯ ಹೃದಯ ಆಕಾರದ ಕಿವಿಯೋಲೆಗಳನ್ನು ಖರೀದಿಸಬಹುದು.

Kannada

ಚೌಕಾಕಾರದ ಕಿವಿಯೋಲೆಗಳು

ಡೀಪ್ ವಿ-ನೆಕ್ ಉಡುಪುಗಳೊಂದಿಗೆ ೫೦೦ ರೂ.ಗಳಿಗಿಂತ ಕಡಿಮೆ ಬೆಲೆಯ ಈ ರೀತಿಯ ಚೌಕಾಕಾರದ ಕಿವಿಯೋಲೆಗಳನ್ನು ಖರೀದಿಸಬಹುದು.

Kannada

ಗೋಲಾಕಾರದ ಕಿವಿಯೋಲೆಗಳು

ಗೋಲಾಕಾರದ ಕಿವಿಯೋಲೆಗಳು ಜೀನ್ಸ್ ಮತ್ತು ಟಾಪ್ ಗಳೊಂದಿಗೆ ಚೆನ್ನಾಗಿ ಕಾಣುತ್ತವೆ. ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸ ಮತ್ತು ನಮೂನೆಗಳ ಗೋಲಾಕಾರದ ಕಿವಿಯೋಲೆಗಳು ಲಭ್ಯವಿದೆ.

Kannada

ಗರಿಗಳ ವಿನ್ಯಾಸದ ಕಿವಿಯೋಲೆಗಳು

ಸಣ್ಣ ಆಭರಣಗಳಲ್ಲಿ ಈ ರೀತಿಯ ಗರಿಗಳ ವಿನ್ಯಾಸದ ಕಿವಿಯೋಲೆಗಳನ್ನು ಧರಿಸಬಹುದು. ಇದರಲ್ಲಿ ವಜ್ರವಿರುವುದರಿಂದ ಕಿವಿಯೋಲೆಗಳು ಹೆಚ್ಚು ಆಕರ್ಷಕವಾಗಿ ಕಾಣುತ್ತವೆ.

45 ದಾಟಿದ ಮಹಿಳೆಯರಿಗೆ ಸಹಜ ಸೊಬಗು ನೀಡುವ ಸಿಂಪಲ್ ಸಾರಿಗಳು

ಶಾಲಾ ಶಿಕ್ಷಕಿಯರಿಗಾಗಿ ಸಿಂಪಲ್ ಜೊತೆ ಸ್ಟೈಲಿಶ್ ಆಗಿರುವ ಬಗ್ರು ಪ್ರಿಂಟ್ ಸಾರಿಗಳು

ಕಸ ಅಂತ ಎಸಿಬೇಡಿ, ಬಾಳೆಹಣ್ಣು ಸಿಪ್ಪೆ ನೀರಿನಿಂದ ಸೊಂಪಾಗಿ ಬೆಳೆಯುತ್ತೆ ತಲೆಕೂದಲು

ಮನೆಯನ್ನು ಅಲಂಕರಿಸಲು ಇಲ್ಲಿದೆ ಸೊಗಸಾದ ಕೃತಕ ಸಸ್ಯಗಳು