Woman

2025ರ ಹೊಸ ವರ್ಷಕ್ಕೆ ಚಿನ್ನದ ಕಿವಿಯೋಲೆಗಳ ಉಡುಗೊರೆ

ಹೊಸ ವರ್ಷದಂದು ಪತ್ನಿಗೆ ಚಿನ್ನ ಉಡುಗೊರೆ

ವರ್ಷದ ಮೊದಲ ದಿನ ಸಂತೋಷದಿಂದ ಕೂಡಿದ್ದರೆ, ಇಡೀ ವರ್ಷ ಚೆನ್ನಾಗಿರುತ್ತದೆ ಎಂದು ಹೇಳುತ್ತಾರೆ. 2025 ರ ಜನವರಿ 1 ರಂದು ನಿಮ್ಮ ಪತ್ನಿಗೆ ಚಿನ್ನದ ಕಿವಿಯೋಲೆಗಳನ್ನು ಉಡುಗೊರೆಯಾಗಿ ನೀಡಿ ಸಂತೋಷಪಡಿಸಬಹುದು.

ಸುಂದರ ಆದರೆ ಬಜೆಟ್ ಸ್ನೇಹಿ ಕಿವಿಯೋಲೆಗಳು

ನೀವು ಹೊಸ ವರ್ಷದಂದು ವಿಶಿಷ್ಟ ವಿನ್ಯಾಸವನ್ನು ಖರೀದಿಸಬಹುದು. ಈ ರೀತಿಯ ಕಿವಿಯೋಲೆಗಳು ನೋಡಲು ಭಾರವಾಗಿ ಕಾಣುತ್ತವೆ. ಆದರೆ ಹಗುರವಾಗಿರುತ್ತವೆ. ನೀವು ೨-೩ ಗ್ರಾಂನಲ್ಲಿ ಈ ರೀತಿಯ ಕಿವಿಯೋಲೆಗಳನ್ನು ಖರೀದಿಸಬಹುದು.

ಚಿಕ್ಕ ಸ್ಟಡ್‌

ಚಿಕ್ಕ ಸ್ಟಡ್‌ಗಳು ಎಲ್ಲಾ ರೀತಿಯ ಉಡುಪುಗಳಿಗೆ ಹೊಂದಿಕೊಳ್ಳುತ್ತವೆ. ನಿಮ್ಮ ಪತ್ನಿ ಕೆಲಸ ಮಾಡುತ್ತಿದ್ದರೆ, ನೀವು ಈ ರೀತಿಯ ಕಿವಿಯೋಲೆಗಳನ್ನು ನೀಡಬಹುದು. ೩೦-೩೫ ಸಾವಿರದೊಳಗೆ ಚಿನ್ನದ ಕಿವಿಯೋಲೆಗಳು ಸಿಗುತ್ತವೆ.

ಜಾಲರಿಯ ಚಿನ್ನದ ಕಿವಿಯೋಲೆಗಳು

ಮೂರು ಪದರಗಳಲ್ಲಿ ಮಾಡಿದ ಈ ಚಿನ್ನದ ಸ್ಟಡ್‌ಗಳು  ಭಾರವಾಗಿ ಕಾಣುತ್ತವೆ. ಈ ವಿನ್ಯಾಸದ ಕಿವಿಯೋಲೆ ಹಗುರವಾಗಿರುತ್ತವೆ. ಪಾಶ್ಚಿಮಾತ್ಯ ಉಡುಪುಗಳಿಂದ ಹಿಡಿದು ಎಲ್ಲಾ ಉಡುಪುಗಳವರೆಗೆ ಇದು ಚೆನ್ನಾಗಿ ಹೊಂದಿಕೊಳ್ಳುತ್ತದೆ.

ಎಲೆ ಮಾದರಿಯ ಕಿವಿಯೋಲೆಗಳು

ಸೂಕ್ಷ್ಮವಾಗಿ ವಿನ್ಯಾಸಗೊಳಿಸಲಾದ ಈ ಕಿವಿಯೋಲೆಗಳು ೩ ಗ್ರಾಂ ಒಳಗೆ ಬರುತ್ತವೆ. ಚಿಕ್ಕದಾದ ಆದರೆ ಸುಂದರವಾದ ಕಿವಿಯೋಲೆ.

ಹೂಪ್ಸ್ ಕಿವಿಯೋಲೆಗಳು

ಆಧುನಿಕ ನೋಟಕ್ಕಾಗಿ ನೀವು ನಿಮ್ಮ ಸಂಗಾತಿಗೆ ಈ ವಿನ್ಯಾಸದ ಕಿವಿಯೋಲೆಗಳನ್ನು ಉಡುಗೊರೆಯಾಗಿ ನೀಡಬಹುದು. ಕಿವಿಯೋಲೆಗಳೊಂದಿಗೆ ಮುದ್ದಾದ ಸಂದೇಶವನ್ನು ಬರೆಯಿರಿ ಅಥವಾ ಸುಂದರವಾದ ಉಡುಗೊರೆ ಪೆಟ್ಟಿಗೆಯಲ್ಲಿ ಪ್ಯಾಕ್ ಮಾಡಿ.

ಚಳಿಗಾಲದಲ್ಲಿ ಮಹಿಳೆಯರು ತಿನ್ನಲೇಬೇಕಾದ 7 ಸೂಪರ್ ಫುಡ್‌ಗಳು ಇವು!

ಕೇವಲ 250 ರೂಪಾಯಿಯಲ್ಲಿ ಚಿನ್ನ ಲೇಪಿತ ಸ್ಟೈಲಿಶ್‌ ಬಳೆಗಳು

ತುಪ್ಪವನ್ನು ಮುಖಕ್ಕೆ ಹಚ್ಚಿ, ಬ್ಯೂಟಿ ಪ್ರಾಡಕ್ಟ್ ಯಾವ್ದೂ ಬೇಕಾಗಿಲ್ಲ

ಚಳಿಗಾಲದಲ್ಲಿ ಹೆಚ್ಚು ಗ್ಲಾಮರಸ್ ಆಗಿ ಕಾಣಲು ಈ ಶೇಡ್‌ನ ಲಿಪ್‌ಸ್ಟಿಕ್‌ ಬಳಸಿ