ಮಳೆಗಾಲದಲ್ಲಿ ಮೇಕಪ್ ಉಳಿಸಿಕೊಳ್ಳಲು ಸಿಲಿಕಾನ್ ಆಧಾರಿತ ಪ್ರೈಮರ್ ಬಳಸಿ. ಇದು ಚರ್ಮದ ಮೇಲೆ ಆಧಾರವನ್ನು ಸೃಷ್ಟಿಸುತ್ತದೆ ಮತ್ತು ಮೇಕಪ್ ಅನ್ನು ದೀರ್ಘಕಾಲ ಉಳಿಸುತ್ತದೆ.
ಫೌಂಡೇಶನ್, ಮಸ್ಕರಾ, ಐಲೈನರ್ ಎಲ್ಲವನ್ನೂ ವಾಟರ್‌ಪ್ರೂಫ್ ಬಳಸಿ. ಮಳೆಯಿಂದ ತೇವಾಂಶ ಹೆಚ್ಚಾಗುತ್ತದೆ, ಆದ್ದರಿಂದ ಸಾಮಾನ್ಯ ಮೇಕಪ್ ಸ್ಪ್ರೆಡ್ ಆಗುತ್ತೆ
ಹಗುರವಾದ ಮಿಸ್ಟ್ ಲುಕ್‌ಗಾಗಿ BB/CC ಕ್ರೀಮ್ ಅಥವಾ ಟಿಂಟೆಡ್ ಮೊಶ್ಚರೈಸರ್ ಬಳಸಿ. ಇವು ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತವೆ ಮತ್ತು ಭಾರವಾದ ಮೇಕಪ್ ಅನ್ನು ತಪ್ಪಿಸುತ್ತವೆ.
ಗ್ಲಾಸಿ ಲಿಪ್‌ಸ್ಟಿಕ್ ಮಳೆಯಲ್ಲಿ ಬೇಗನೆ ಮಾಯವಾಗುತ್ತದೆ. ಬದಲಾಗಿ ಮ್ಯಾಟ್ ಫಿನಿಶ್ ಇರುವ ದೀರ್ಘಕಾಲ ಉಳಿಯುವ ಲಿಪ್‌ಸ್ಟಿಕ್ ಆರಿಸಿ.
ತೇವಾಂಶದ ವಾತಾವರಣದಲ್ಲಿ ಚರ್ಮ ಹೊಳೆಯುತ್ತದೆ. ಬ್ಲಾಟಿಂಗ್ ಪೇಪರ್ ಬಳಸಿ ಮುಖದ ಮೇಲಿನ ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಿ ಮತ್ತು ಲುಕ್ ತಾಜಾವಾಗಿರಿಸಿಕೊಳ್ಳಿ.
ಆರ್ಥಿಕಾಭಿವೃದ್ಧಿಯ ಸಂಕೇತವಾದ ತುಳಸಿ ಸೊಂಪಾಗಿ ಬೆಳೆಯಲು 7 ಸಲಹೆಗಳು
ತರಕಾರಿ ಎಂದರೆ ಮುಖ ತಿರುಗಿಸುವ ಮಕ್ಕಳಿಗೆ ತರಕಾರಿ ತಿನ್ನಿಸಲು ಬೆಸ್ಟ್ ಐಡಿಯಾಗಳು
ಹೊಳೆಯುವ ತ್ವಚೆಗಾಗಿ ಕಡಲೆಹಿಟ್ಟಿನ ಜೊತೆ ಈ 2 ವಸ್ತುಗಳ ಮಿಶ್ರಣ ಮಾಡಿ ಹಚ್ಚಿ
ಈ ಮಹಿಳೆಯರು ಪ್ಯಾಡೆಡ್ ಬ್ರಾ ಯಾರು ಧರಿಸಬಾರದು, ಏಕೆ ಗೊತ್ತಾ?