ಬಾಳೆಹಣ್ಣು ತಿಂದ ಮೇಲೆ ಸಿಪ್ಪೆಯನ್ನು ಎಸೆಯುವುದು ವಾಡಿಕೆ. ಆದರೆ ಹೀಗೆ ಎಸೆಯುವ ಸಿಪ್ಪೆಯಿಂದಲೂ ಎಷ್ಟೊಂದು ಪ್ರಯೋಜನವಿದೆ ನೋಡಿ.
ಕೂದಲು ಬೇಗ ಬೆಳೆಯಲು ಮತ್ತು ಕೂದಲು ಉದುರುವಿಕೆ ತಡೆಯಲು ಬಾಳೆಹಣ್ಣಿನ ಸಿಪ್ಪೆ ಉತ್ತಮ.
ಪೊಟ್ಯಾಸಿಯಮ್, ಮೆಗ್ನೀಸಿಯಮ್, ವಿಟಮಿನ್ ಬಿ 6 ಹೊಂದಿರುವ ಬಾಳೆಹಣ್ಣಿನ ಸಿಪ್ಪೆ ತಲೆಬುರುಡೆಯನ್ನು ಆರೋಗ್ಯಕರವಾಗಿಸಿ ಕೂದಲು ಬೆಳವಣಿಗೆ ವೇಗಗೊಳಿಸುತ್ತದೆ.
ಒಂದು ಕಪ್ ನೀರಿನಲ್ಲಿ ಬಾಳೆಹಣ್ಣಿನ ಸಿಪ್ಪೆ ಹಾಕಿ 15 ನಿಮಿಷ ಕುದಿಸಿ. ನಂತರ ಈ ನೀರನ್ನು ತಣ್ಣಗಾಗಲು ಬಿಡಿ.
ನಂತರ ನೀರಿನಿಂದ ತಲೆಯನ್ನು ಚೆನ್ನಾಗಿ ತೊಳೆಯಿರಿ. ವಾರದಲ್ಲಿ ಎರಡು ಬಾರಿ ಮಾಡಿ. ಇದು ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಕೂದಲು ಉದುರುವಿಕೆಯನ್ನು ತಡೆಯುವುದಲ್ಲದೆ ತಲೆಹೊಟ್ಟು ನಿವಾರಣೆಗೂ ಬಾಳೆಹಣ್ಣಿನ ಸಿಪ್ಪೆ ಸಹಾಯಕ.
ಬಾಳೆಹಣ್ಣಿನ ಸಿಪ್ಪೆ ಹಾಕಿ ಕುದಿಸಿದ ನೀರು ಕುಡಿಯುವುದು ಬಿಪಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಮನೆಯನ್ನು ಅಲಂಕರಿಸಲು ಇಲ್ಲಿದೆ ಸೊಗಸಾದ ಕೃತಕ ಸಸ್ಯಗಳು
ಮನೆಯ ಹೂಕುಂಡದಲ್ಲಿ ಬದನೆಕಾಯಿ ಬೆಳೆಸುವ ಸುಲಭ ವಿಧಾನ
ಮನೆಗೆ ಅದ್ಭುತ ಕಳೆ ನೀಡುವ ಬಾಲ್ಕನಿಯನ್ನು ಹೀಗೆ ಅಲಂಕರಿಸಿ
ಟ್ರೆಂಡಿ ರಿಂಗ್ ನೆಕ್ಲೇಸ್: ಗರ್ಲ್ ಫ್ರೆಂಡ್ ಗೆ ಉತ್ತಮ ಉಡುಗೊರೆ