Kannada

ಮನೆಯ ಸೊಬಗು ಹೆಚ್ಚಿಸುವ 5 ಒಳಾಂಗಣ ಸಸ್ಯಗಳು

Kannada

ಸ್ನೇಕ್ ಪ್ಲಾಂಟ್

ಸ್ನೇಕ್ ಪ್ಲಾಂಟ್ ಮನೆಯಲ್ಲಿ ನೆಡಲು ಸೂಕ್ತ ಆಯ್ಕೆ. ಇದಕ್ಕೆ ಹೆಚ್ಚಿನ ಆರೈಕೆಯ ಅಗತ್ಯವಿಲ್ಲ. ಕಡಿಮೆ ನೀರಿನಲ್ಲೂ ಬೆಳೆಯುತ್ತದೆ.

Kannada

ಜೇಡ್ ಪ್ಲಾಂಟ್

ಜೇಡ್ ಪ್ಲಾಂಟ್ ಮನೆಯ ಒಳಗೆ ಇಡಲು ಉತ್ತಮ ಆಯ್ಕೆ. ಮನೆಯ ಅಲಂಕಾರಕ್ಕೆ ಸೂಕ್ತ. ಕಡಿಮೆ ಬೆಳಕು ಮತ್ತು ನೀರಿನಲ್ಲೂ ಹಸಿರಾಗಿರುತ್ತದೆ.

Kannada

ಪೋಥೋಸ್ ಪ್ಲಾಂಟ್

ಪೋಥೋಸ್ ಸಾಮಾನ್ಯ ಒಳಾಂಗಣ ಸಸ್ಯ, ಸುಂದರವಾಗಿ ಕಾಣುತ್ತದೆ. ಕಡಿಮೆ ನೀರು ಬೇಕಾಗುತ್ತದೆ. ಆರೈಕೆ ಸುಲಭ.

Kannada

ಪೆಪೆರೋಮಿಯಾ ಪ್ಲಾಂಟ್

ಪೆಪೆರೋಮಿಯಾ ಪ್ಲಾಂಟ್ ಆರೈಕೆ ತುಂಬಾ ಸುಲಭ. ಸುಂದರವಾಗಿ ಕಾಣುತ್ತದೆ ಮತ್ತು ಪ್ರತಿದಿನ ನೀರುಣಿಸುವ ಅಗತ್ಯವಿಲ್ಲ.

Kannada

ಸ್ಪೈಡರ್ ಪ್ಲಾಂಟ್

ಸ್ಪೈಡರ್ ಪ್ಲಾಂಟ್ ಮನೆಯೊಳಗೆ ನೆಡಲು ಉತ್ತಮ. ಕಡಿಮೆ ಆರೈಕೆ ಬೇಕಾಗುವ ಸಸ್ಯ. ಕಡಿಮೆ ಅಥವಾ ಹೆಚ್ಚು ನೀರುಣಿಸಿದರೂ ಸಮಸ್ಯೆಯಿಲ್ಲ.

ಮುಖದ ಕಾಂತಿ ಹೆಚ್ಚಿಸುವ ಅದ್ಭುತ ಸೌಂದರ್ಯವರ್ಧಕ ಈ ಸ್ಪಟಿಕ

ನಟಿಯರ ಮೀರಿಸುವ ಸೌಂದರ್ಯ, ಈಕೆ 30ರ ಹರೆಯದಲ್ಲಿ 1.75 ಲಕ್ಷ ಕೋಟಿ ರೂ ಒಡತಿ

ಈ ನೈಸರ್ಗಿಕ ಉತ್ಪನ್ನಗಳನ್ನ ಬಳಸಿ ಮನೆಯನ್ನ ಘಮ ಘಮವಾಗಿಸಿ

ಕಾಶ್ಮೀರಿ ಸೇಬಿನಂತೆ ಹೊಳೆಯುವ ನಟಿ ತೇಜಸ್ವಿ ಪ್ರಕಾಶ್ ಬ್ಯೂಟಿ ಸೀಕ್ರೇಟ್ ಇದು