Kannada

₹10000 ಕ್ಕಿಂತ ಕಡಿಮೆ ಬೆಲೆಯಲ್ಲಿ 5 ವಾಷಿಂಗ್ ಮೆಷಿನ್

Kannada

1. ರಿಯಲ್‌ಮಿ ಟಾಪ್ ಲೋಡ್ ವಾಷಿಂಗ್ ಮೆಷಿನ್

ರಿಯಲ್‌ಮಿಯ 7 ಕೆಜಿ ಸೆಮಿ ಆಟೋಮ್ಯಾಟಿಕ್ ವಾಷಿಂಗ್ ಮೆಷಿನ್ ಫ್ಲಿಪ್‌ಕಾರ್ಟ್‌ನಲ್ಲಿ 36% ರಿಯಾಯಿತಿಯೊಂದಿಗೆ ಲಭ್ಯವಿದೆ.  ಕೇವಲ 7,990 ರೂಪಾಯಿಗಳಿಗೆ ಖರೀದಿಸಬಹುದು.

Image credits: Freepik
Kannada

2. ವೋಲ್ಟಾಸ್ ಬೆಕೊ ಟಾಪ್ ಲೋಡ್ ವಾಷಿಂಗ್ ಮೆಷಿನ್

ವೋಲ್ಟಾಸ್ ಕಂಪನಿಯ 5 ಸ್ಟಾರ್ ರೇಟಿಂಗ್ ಹೊಂದಿರುವ ಈ ವಾಷಿಂಗ್ ಮೆಷಿನ್ ಮೇಲೆ 37% ರಿಯಾಯಿತಿ ನೀಡುತ್ತಿದೆ.ಕೇವಲ 8,990 ರೂಪಾಯಿಗಳಿಗೆ ಖರೀದಿಸಬಹುದು.  

Image credits: our own
Kannada

3. ಥಾಮ್ಸನ್ ಸೆಮಿ ಆಟೋಮ್ಯಾಟಿಕ್ ವಾಷಿಂಗ್ ಮೆಷಿನ್

8 ಕೆಜಿ ತೂಕದ ಈ ವಾಷಿಂಗ್ ಮೆಷಿನ್ 5 ಸ್ಟಾರ್ ರೇಟಿಂಗ್ ಹೊಂದಿದೆ.  ಫ್ಲಿಪ್‌ಕಾರ್ಟ್‌ನಲ್ಲಿ 30% ರಿಯಾಯಿತಿಯೊಂದಿಗೆ ಕೇವಲ 8,999 ರೂಪಾಯಿಗಳಿಗೆ ಖರೀದಿಸಬಹುದು. 

Image credits: freepik
Kannada

4. ವಿರ್ಲ್‌ಪೂಲ್ ಟಾಪ್ ಲೋಡ್ ವಾಷಿಂಗ್ ಮೆಷಿನ್

ಫ್ಲಿಪ್‌ಕಾರ್ಟ್‌ನಲ್ಲಿ ವಿರ್ಲ್‌ಪೂಲ್‌ನ 7 ಕೆಜಿ ವಾಷಿಂಗ್ ಮೆಷಿನ್ 9,490 ರೂಪಾಯಿಗಳಿಗೆ ಖರೀದಿಸಬಹುದು. 5 ಸ್ಟಾರ್ ರೇಟಿಂಗ್ ಹೊಂದಿರುವ ವಾಷಿಂಗ್ ಮೆಷಿನ್ ಮೇಲೆ 28% ರಿಯಾಯಿತಿ ಇದೆ.  

Image credits: freepik
Kannada

5. ಗೋದ್ರೇಜ್ ವಾಷಿಂಗ್ ಮೆಷಿನ್

ಗೋದ್ರೇಜ್ 7 ಕೆಜಿ ಮತ್ತು 5 ಸ್ಟಾರ್ ರೇಟಿಂಗ್ ಹೊಂದಿರುವ ಈ ವಾಷಿಂಗ್ ಮೆಷಿನ್  ಫ್ಲಿಪ್‌ಕಾರ್ಟ್‌ನಿಂದ 34% ರಿಯಾಯಿತಿಯೊಂದಿಗೆ ಖರೀದಿಸಬಹುದು. 9,790 ರೂಪಾಯಿಗಳಿಗೆ ಲಭ್ಯವಾಗುತ್ತದೆ.

Image credits: Freepik

5G ಸ್ಮಾರ್ಟ್‌ಫೋನ್ ಖರೀದಿಸುವಾಗ ಗಮನಿಸಬೇಕಾದ ಪ್ರಮುಖ ಅಂಶಗಳು

ಇನ್ಮೇಲೆ ಟವರ್ ಇಲ್ಲದೆ ಎಲ್ಲೆಡೆ ಮೊಬೈಲ್ ನೆಟ್‌ವರ್ಕ್ ಸಿಗುತ್ತೆ!

ಗೂಗಲ್ ಮ್ಯಾಪ್ಸ್‌ ನಲ್ಲಿ ಇಷ್ಟೆಲ್ಲ ವೈಶಿಷ್ಟ್ಯಗಳಿವೆ ನಿಮಗೆ ತಿಳಿದಿದೆಯೇ?

ಜಗತ್ತನ್ನೇ ಬದಲಿಸಲಿದೆ AI ತಂತ್ರಜ್ಞಾನ, 2025ರಲ್ಲಿ ಏನೇನು ಬದಲಾಗುತ್ತೆ?