5G ಸ್ಮಾರ್ಟ್‌ಫೋನ್‌ಗಳು mmWave ಮತ್ತು Sub-6GHz ಸಪೋರ್ಟ್ ಮಾಡುತ್ತವೆ. ಈ ಅಂಶ ಖರೀದಿ ವೇಳೆ ಚೆಕ್ ಮಾಡಬೇಕು.
ಕನಿಷ್ಠ 11 ಬ್ಯಾಂಡ್ ಸಪೋರ್ಟ್ ಮಾಡುವ ಸ್ಮಾರ್ಟ್‌ಫೋನ್ ಚೆಕ್ ಮಾಡಿ. ಕಡಿಮೆ ಬ್ಯಾಂಡ್ ಇದ್ರೆ 5G ಸಪೋರ್ಟ್ ಮಾಡ
5G ಸ್ಮಾರ್ಟ್‌ಪೋನ್ ಲೇಟೆಸ್ಟ್ ಮಾಡೆಲ್ ಮಾತ್ರ ಖರೀದಿಸಿ. ಇದು ನಿಮಗೆ ಒಳ್ಳೆಯ ಅನುಭವ ನೀಡುತ್ತದೆ.
5G ಸ್ಮಾರ್ಟ್‌ಪೋನ್ ಬಳಕೆ ಹೆಚ್ಚಾದಂತೆ ಚಾರ್ಜ್ ಖಾಲಿಯಾಗುತ್ತದೆ.
ಕನಿಷ್ಠ 4500mAh ಅಥವಾ ಅದಕ್ಕಿಂತಲೂ ಹೆಚ್ಚು ಸಾಮಾರ್ಥ್ಯದ ಸ್ಮಾರ್ಟ್‌ಫೋನ್ ಖರೀದಿಸಿ
ಬ್ಯಾಕ್ ಮತ್ತು ಫ್ರಂಟ್ ಕ್ಯಾಮೆರಾ ಎಷ್ಟು ಇದೆ ಎಂಬುದನ್ನು ಪರಿಶೀಲಿಸಿ
ಇನ್ಮೇಲೆ ಟವರ್ ಇಲ್ಲದೆ ಎಲ್ಲೆಡೆ ಮೊಬೈಲ್ ನೆಟ್‌ವರ್ಕ್ ಸಿಗುತ್ತೆ!
ಗೂಗಲ್ ಮ್ಯಾಪ್ಸ್ ನಲ್ಲಿ ಇಷ್ಟೆಲ್ಲ ವೈಶಿಷ್ಟ್ಯಗಳಿವೆ ನಿಮಗೆ ತಿಳಿದಿದೆಯೇ?
ಜಗತ್ತನ್ನೇ ಬದಲಿಸಲಿದೆ AI ತಂತ್ರಜ್ಞಾನ, 2025ರಲ್ಲಿ ಏನೇನು ಬದಲಾಗುತ್ತೆ?
ವ್ಯಾಟ್ಸಾಪ್‌ನಿಂದ ಹೊಸ ಟೈಪಿಂಗ್ ಇಂಡಿಕೇಟರ್ ಫೀಚರ್, ಗ್ರೂಪ್ ಚಾಟ್‌ನಲ್ಲಿ ಕ್ರಾಂತಿ