ವಾಸ್ತು ಪ್ರಕಾರ, ಯಾವುದೇ ವರ್ಷದ ಅರಂಭಕ್ಕೂ ಮುನ್ನ ಕೆಲವು ವಸ್ತುಗಳನ್ನು ಖರೀದಿಸಬೇಕು.
Image credits: social media
5 ವಸ್ತುಗಳು
ವರ್ಷ ಆರಂಭವಾಗುವ ಮೊದಲು 5 ವಸ್ತುಗಳನ್ನು ಮನೆಗೆ ತರಬೇಕೆಂದು ವಾಸ್ತು ಶಾಸ್ತ್ರ ಹೇಳುತ್ತದೆ. ಈ ವಸ್ತುಗಳ ಖರೀದಿಯಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಸಂಪನ್ಮೂಲದ ಆಗಮನ ಸಹ ಆಗುತ್ತದೆ
Image credits: Social Media
1.ತುಳಸಿ
ಹಿಂದೂ ಧರ್ಮದಲ್ಲಿ ತುಳಸಿಯನ್ನು ಪವಿತ್ರ ಗಿಡ ಎಂದು ಪರಿಗಣಿಸಲಾಗಿದೆ. ಇದರಿಂದ ಕುಟುಂಬದಲ್ಲಿ ಸಕಾರತ್ಮಕತೆ ಇರುತ್ತದೆ.