Small Screen

ವೈಷ್ಣವಿ ಗೌಡ

ವೈಷ್ಣವಿ ಗೌಡ
ಅಗ್ನಿ ಸಾಕ್ಷಿ ನಟಿ ವೈಷ್ಣವಿ ಗೌಡ, ಒಬ್ಬ ಅತ್ಯುತ್ತಮ ಡ್ಯಾನ್ಸರ್ ಕೂಡ ಹೌದು. ಈಕೆ ಭರತನಾಟ್ಯ ಡ್ಯಾನ್ಸರ್ ಹೌದು, ಜೊತೆಗೆ ಬೆಲ್ಲಿ ಡ್ಯಾನ್ಸರ್ ಕೂಡ ಹೌದು. 
 

ಶಿಶಿರ್ ಶಾಸ್ತ್ರಿ

ಕನ್ನಡ ಕಿರುತೆರೆಯ ಫೆವರಿಟ್ ನಟ ಶಿಶಿರ್ ಶಾಸ್ತ್ರಿ ಪ್ರೊಫೆಶನಲ್ ಭರತನಾಟ್ಯ ಡ್ಯಾನ್ಸರ್ ಕೂಡ ಹೌದು. 

ರಶ್ಮಿ ಪ್ರಭಾಕರ್

ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ಚಿನ್ನುವಾಗಿ ಮಿಂಚಿದ ರಶ್ಮಿ ಪ್ರಭಾಕರ್, ಸೂಪರ್ ಕ್ವೀನ್ ಸ್ಪರ್ಧೆ ವಿಜೇತರು ಕೂಡ ಆಗಿದ್ದರು. ಇವರು ಪ್ರೊಫೆಶನಲ್ ಭರತನಾಟ್ಯ ಕಲಾವಿದರೂ ಕೂಡ ಹೌದು. 

ಕಥಕ್ ಡ್ಯಾನ್ಸರ್ ಮಾನಸ ಜೋಶಿ

ಕನ್ನಡ ಸೀರಿಯಲ್ ಗಳಲ್ಲಿ ಮಿಂಚಿದ ನಟಿ ಮಾನಸ ಜೋಶಿ ಇಂಡಸ್ಟ್ರಿಯ ಅತ್ಯುತ್ತಮ ಕಥಕ್ ಡ್ಯಾನ್ಸರ್ ಹೌದು. 

ಕಿಶನ್ ಬಿಳಗಲಿ

ಕನ್ನಡ ಬಿಗ್ ಬಾಸ್ ನಲ್ಲಿ ಮಿಂಚಿದ ಕಿಶನ್ ಬಿಳಗಲಿ ಪ್ರೊಫೆಶನಲ್ ಡ್ಯಾನ್ಸರ್ ಹೌದು. ಇವರು ಹಿಂದಿ ಡ್ಯಾನ್ಸ್ ರಿಯಾಲಿಟಿ ಶೋ ವಿನ್ನರ್ ಕೂಡ ಹೌದು. 

ಚಂದನ ಅನಂತಕೃಷ್ಣ

ಕನ್ನಡ ಸೀರಿಯಲ್ ಮತ್ತು ಸಿನಿಮಾಗಳಲ್ಲಿ ಮಿಂಚುತ್ತಿರುವ, ಜೊತೆಗೆ ಬಿಗ್ ಬಾಸ್ ರಿಯಾಲಿಟಿ ಶೋದಲ್ಲಿ ಮಿಂಚಿದ ನಟಿ ಚಂದನ ಅನಂತಕೃಷ್ಣ ಪ್ರೊಫೆಶನಲ್ ಡ್ಯಾನ್ಸರ್ ಹೌದು, ಜೊತೆಗೆ ಸಿಂಗರ್ ಕೂಡ ಹೌದು. 
 

ಅಕುಲ್ ಬಾಲಾಜಿ

ತನ್ನ ನಿರೂಪಣೆ ಮೂಲಕ ಜನಮನ ಗೆದ್ದಿರುವ ನಟ- ನಿರೂಪಕ ಅಕುಲ್ ಬಾಲಾಜಿ ಭರತನಾಟ್ಯ, ಕಥಕ್ ಮತ್ತು ಕಂಟೆಂಪರರಿ ಡ್ಯಾನ್ಸ್ ಸಲೀಸಾಗಿ ಮಾಡುತ್ತಾರೆ. 

ನೀವು ಅಂದ್ಕೊಂಡ ಹಾಗಿಲ್ಲ ಪುಟ್ಟಕ್ಕನ ಹಿರಿ ಮಗಳು; ಸಖತ್ ಸ್ಟೈಲಿಶ್ ಸಹನಾ