Small Screen

ನೀವು ಅಂದ್ಕೊಂಡ ಹಾಗಿಲ್ಲ ಪುಟ್ಟಕ್ಕನ ಹಿರಿ ಮಗಳು

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಖ್ಯಾತಿಯ ನಟಿ ಅಕ್ಷರಾ ಅವರ ಸುಂದರ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿವೆ.

ಸ್ಟೈಲಿಶ್ ಲುಕ್‌ನಲ್ಲಿ ನಟಿ ಅಕ್ಷರಾ

ಧಾರಾವಾಹಿಯಲ್ಲಿ ಸಹನಾ ಆಗಿ ಬಣ್ಣಹಚ್ಚಿರುವ ಅಕ್ಷತಾ ಸದಾ ಸೀರೆಯಲ್ಲಿ ಕಾಣಿಸಿಕೊಳ್ಳುತ್ತಾರೆ.   ಸಿಕ್ಕಾಪಟ್ಟೆ ಮುಗ್ದ ಹೆಣ್ಮಗಳ ಪಾತ್ರದಲ್ಲಿ ಮಿಂಚಿದ್ದಾರೆ.   

ಮೇಡಂ ಏನ್ ತಿಂತೀರಾ ಎಂದ ಫ್ಯಾನ್ಸ್

ಅಕ್ಷರಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಅಕ್ಷರಾ ಫೋಟೋ ನೋಡಿ ಅಭಿಮಾನಿಗಳು  ಏನ್ ತಿಂತೀರಾ ಎಂದು ಕೇಳುತ್ತಿದ್ದಾರೆ. 

ಪುಟ್ಟಕ್ಕನ ದೊಡ್ಡ ಮಗಳು ಸಹನಾ

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಪುಟ್ಟಕ್ಕನ ಮಕ್ಕಳು ಕೂಡ ಒಂದು. ಪುಟ್ಟಕ್ಕನ ಮೂರು ಮಕ್ಕಳಲ್ಲಿ ಸಹನಾ ಮೊದಲ ಮಗಳು. 

ಸಖತ್ ಮಾಡರ್ನ್ ಈ ಸಹನಾ

ಧಾರಾವಾಹಿಯಲ್ಲಿ ಯಾವಾಗ್ಲೂ ಸೀರೆಯುಟ್ಟು ಮಿಂಚುವ ಸಹನಾ  ರಿಯಲ್ ಲೈಫ್ ನಲ್ಲಿ ಮಾಡರ್ನ್ ಹುಡುಗಿ. ಇದಕ್ಕೆ ಅವರು ಶೇರ್ ಮಾಡಿರುವ ಫೋಟೋಗಳೇ ಸಾಕ್ಷಿ.

ನಿಮ್ ಕಲರ್ ದಾನ ಮಾಡುತ್ತೀರಾ?

ಧಾರಾವಾಹಿಯಲ್ಲಿ ಕಾಣಿಸುವುದಕ್ಕಿಂತ ಅಕ್ಷರಾ ಸಿಕ್ಕಾಪಟ್ಟೆ ಬೆಳ್ಳಗೆ ಇದ್ದಾರೆ. ಫೋಟೋ ನೋಡಿದ ಅಭಿಮಾನಿಗಳು ನಿಮ್ ಕಲರ್ ದಾನ ಮಾಡಿ ಎಂದು ಕೇಳುತ್ತಿದ್ದಾರೆ. 

ಇನ್ಸ್ಟಾಗ್ರಾಮ್‌ನಲ್ಲಿ 34.8K ಫಾಲೋವರ್ಸ್ ಹೊಂದಿರುವ ನಟಿ

ನಟಿ ಅಕ್ಷರಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಅಕ್ಷರಾ 34.8k  ಫಾಲೋವರ್ಸ್ ಹೊಂದಿದ್ದಾರೆ.