Kannada

ಪತಿ ಸ್ಟೀವ್ ಜಾಬ್ ಜೊತೆ ಲಾರೆನ್ ಪಾವೆಲ್ ಜಾಬ್

ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪಾವೆಲ್ ಜಾಬ್ಸ್  ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳೆ 2025ರಲ್ಲಿ  ಭಾಗವಹಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದ್ದು, ಗೊತ್ತೆ ಇದೆ. 

Kannada

ಲಾರೆನ್ ಪಾವೆಲ್

ಅವರು ಕುಂಭ ಮೇಳದಲ್ಲಿ ಭಾಗವಹಿಸುವ ಮೂಲಕ 93 ವರ್ಷಗಳ ಐತಿಹಾಸಿಕ ದಾಖಲೆಯೊಂದನ್ನು ಮುರಿದಿದ್ದಾರೆ. ಲಾರೆನ್ ಪಾವೆಲ್ ಭೂತಾನ್ ಏರ್‌ವೇಸ್ ವಿಮಾನದ ಮೂಲಕ ಪ್ರಯಾಗ್‌ರಾಜ್‌ಗೆ ಆಗಮಿಸಿದ್ದರು. 

Kannada

93 ವರ್ಷಗಳ ದಾಖಲೆ ಬ್ರೇಕ್

ಹೀಗಾಗಿ 93 ವರ್ಷಗಳ ನಂತರ ಪ್ರಯಾಗ್‌ರಾಜ್‌ಗೆ ಬಂದ ಮೊದಲ ಅಂತಾರಾಷ್ಟ್ರೀಯ ವಿಮಾನ ಅದಾಗಿತ್ತು. ಏಕೆಂದರೆ 1932ರಿಂದ ಯಾವುದೇ ಅಂತರರಾಷ್ಟ್ರೀಯ ವಿಮಾನ ಪ್ರಯಾಗ್‌ರಾಜ್ ವಿಮಾನ ನಿಲ್ದಾಣದಕ್ಕೆ ಬಂದಿರಲಿಲ್ಲ. 

 

 

Kannada

1932 ರವರೆಗೆ ಲಂಡನ್‌ಗೆ ಇಲ್ಲಿಂದ ವಿಮಾನಗಳಿದ್ದವು

ಪ್ರಯಾಗ್‌ರಾಜ್ ವಿಮಾನ ನಿಲ್ದಾಣ 1931ರಲ್ಲಿ ಸ್ಥಾಪನೆಯಾಯಿತು, ಮತ್ತು1932ರವರೆಗೆ ಇಲ್ಲಿಂದ ಲಂಡನ್‌ಗೆ ವಿಮಾನಗಳು ಹೊರಡುತ್ತಿದ್ದವು. ಈ ವಿಮಾನವು ದಾಖಲೆಯನ್ನು ಮುರಿದದ್ದು ಮಾತ್ರವಲ್ಲ, ವಾಯು ಸಂಪರ್ಕವನ್ನು ಹೆಚ್ಚಿಸಿದೆ.

Kannada

ಲಾರೆನ್ ಪಾವೆಲ್

ಹೀಗಾಗಿ ಲಾರೆನ್ ಪಾವೆಲ್ ಜಾಬ್ಸ್ ಅವರ ಆಗಮನದೊಂದಿಗೆ ಪ್ರಯಾಗ್‌ರಾಜ್‌ಗೆ 93 ವರ್ಷಗಳ  ನಂತರ ಅಂತಾರಾಷ್ಟ್ರೀಯ ವಿಮಾನವೊಂದು ಬಂದಂತಾಗಿದೆ.

6 ತಿಂಗಳು ವೀಸಾ ಇಲ್ಲದೆ ಭೇಟಿ ನೀಡಬಹುದಾದ ದೇಶಗಳಿವು! ನಮ್ಮ ಹತ್ತಿರದಲ್ಲೇ ದೇಶಗಳು

ಭಾರತದ ಅತ್ಯಂತ ಚಳಿ ಚಳಿ ಎನಿಸುವಂಥ ರಾಜ್ಯ ಯಾವುದು?

ಭಾರತದ ಅತಿ ಚಳಿ ಇರುವ ರಾಜ್ಯ ಯಾವುದು ನಿಮಗೆ ತಿಳಿದಿದೆಯೇ?: ಇಲ್ಲಿದೆ ಕಾರಣಗಳು!

ಮಹಾಕುಂಭ ಮೇಳಕ್ಕೆ ಹೋಗುವ ಭಕ್ತರಿಗಾಗಿ ಏರ್ ಇಂಡಿಯಾ ವಿಮಾನ ಸೇವೆ