ಭೂತಾನಿನಲ್ಲಿ 14 ದಿನಗಳವರೆಗೆ ವೀಸಾ ಇಲ್ಲದೆ ಬೆಟ್ಟಗಳು ಮತ್ತು ಕಣಿವೆಗಳ ಸೌಂದರ್ಯವನ್ನು ಆನಂದಿಸಬಹುದು.
ಜಗತ್ತಿನ ಅತಿ ದೊಡ್ಡ ದ್ವೀಪ ರಾಷ್ಟ್ರವಾದ ಇಂಡೋನೇಷ್ಯಾದ ಕಡಲತೀರಗಳಲ್ಲಿ 30 ದಿನಗಳವರೆಗೆ ವೀಸಾ ಇಲ್ಲದೆ ಸುತ್ತಾಡಬಹುದು.
ಥೈಲ್ಯಾಂಡ್‌ನಲ್ಲಿ 30 ದಿನಗಳವರೆಗೆ ವೀಸಾ ಇಲ್ಲದೆ ಸುತ್ತಾಡಬಹುದು.
ನೇಪಾಳಕ್ಕೆ ವೀಸಾ ಇಲ್ಲದೆ ಭೇಟಿ ನೀಡಬಹುದು. ಹಿಮಾಲಯದಲ್ಲಿ ಆಧ್ಯಾತ್ಮಿಕ ಪ್ರಯಾಣವು ಅದ್ಭುತ ಅನುಭವ ನೀಡುತ್ತದೆ.
ಮಾರಿಷಸ್‌ನಲ್ಲಿ 90 ದಿನಗಳವರೆಗೆ ವೀಸಾ ಇಲ್ಲದೆ ತಂಗಬಹುದು.
ಕೀನ್ಯಾದಲ್ಲಿ 90 ದಿನಗಳವರೆಗೆ ವೀಸಾ ಇಲ್ಲದೆ ಸುತ್ತಾಡಬಹುದು. ಇಲ್ಲಿನ ವನ್ಯಜೀವಿಗಳನ್ನು ವೀಕ್ಷಿಸಬಹುದು.
ಬಾರ್ಬಡೋಸ್ ದ್ವೀಪಗಳಲ್ಲಿ 90 ದಿನಗಳವರೆಗೆ ವೀಸಾ ಇಲ್ಲದೆ ಸುತ್ತಾಡಬಹುದು.
ಫಿಜಿಯಲ್ಲಿ 120 ದಿನಗಳವರೆಗೆ ವೀಸಾ ಇಲ್ಲದೆ ಆನಂದಿಸಬಹುದು.
ಎಲ್ ಸಾಲ್ವಡಾರ್‌ನಲ್ಲಿ 180 ದಿನಗಳವರೆಗೆ ವೀಸಾ ಇಲ್ಲದೆ ಪ್ರಕೃತಿಯ ಸೌಂದರ್ಯವನ್ನು ಆನಂದಿಸಬಹುದು.
ಡೊಮಿನಿಕಾದಲ್ಲಿ 180 ದಿನಗಳವರೆಗೆ ವೀಸಾ ಇಲ್ಲದೆ ಸುತ್ತಾಡಬಹುದು.
ಭಾರತದ ಅತ್ಯಂತ ಚಳಿ ಚಳಿ ಎನಿಸುವಂಥ ರಾಜ್ಯ ಯಾವುದು?
ಭಾರತದ ಅತಿ ಚಳಿ ಇರುವ ರಾಜ್ಯ ಯಾವುದು ನಿಮಗೆ ತಿಳಿದಿದೆಯೇ?: ಇಲ್ಲಿದೆ ಕಾರಣಗಳು!
ಮಹಾಕುಂಭ ಮೇಳಕ್ಕೆ ಹೋಗುವ ಭಕ್ತರಿಗಾಗಿ ಏರ್ ಇಂಡಿಯಾ ವಿಮಾನ ಸೇವೆ
ಭಾರತದ ಅತ್ಯಂತ ದುಬಾರಿ ಐಷಾರಾಮಿ ಹೊಟೆಲ್ ತಾಜ್ ಅಲ್ಲ, ಮತ್ಯಾವುದು?