Kannada

ರಾಜಮನೆತನದ ಕಟ್ಟಡಗಳಲ್ಲಿ ಬಾಗಿಲುಗಳ ಹಿಂದೆ ಒಂದು ರಹಸ್ಯವಿದೆ

Kannada

ಜಲ ಮಹಲ್

ಜೈಪುರದ ಜಲ ಮಹಲ್ ತನ್ನ ಸೌಂದರ್ಯದೊಂದಿಗೆ ತನ್ನೊಡಲಲ್ಲಿ ರಹಸ್ಯ ಇಟ್ಟುಕೊಂಡಿದೆ ಅಲ್ಲದೆ ಹಾರರ್ ಹಾರರ್ ಕಥೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಜನರು ಅರಮನೆಯ ಒಳಗೆ ವಿಚಿತ್ರ ಶಬ್ದಗಳನ್ನು ಕೇಳಿದ್ದಾರೆ.

Kannada

ಕುಲಧರಾ ಗ್ರಾಮ

ಕುಲಧರಾ ರಾಜಸ್ಥಾನದ ಒಂದು ರಹಸ್ಯಮಯ ಗ್ರಾಮವಾಗಿದ್ದು, ಅಲ್ಲಿ ಸಂಸ್ಕೃತಿಯ ಒಂದು ನೋಟವಿದೆ. ಇಲ್ಲಿ ಸೂರ್ಯ ಮುಳುಗುತ್ತಿದ್ದಂತೆ ಆಧ್ಯಾತ್ಮಿಕ ಶಕ್ತಿಗಳ ಅನುಭವವಾಗುತ್ತದೆ.

Kannada

ನಹರ್‌ಗಢ್ ಕೋಟೆ

ನಹರ್‌ಗಢ್ ಕೋಟೆಯಿಂದ ಜೈಪುರದ ನೋಟವು ತುಂಬಾ ಸುಂದರವಾಗಿ ಕಾಣುತ್ತದೆ. ಭವ್ಯವಾದ ಗೋಡೆಗಳನ್ನು ಹೊಂದಿರುವ ಈ ಕೋಟೆ ರಾಜಮನೆತನದ ವೈಭವವನ್ನು ತೋರಿಸುತ್ತದೆ.

Kannada

ಭಾನ್‌ಗಢ್ ಕೋಟೆ

ಭಾರತದ ಅತ್ಯಂತ ಭಯಾನಕ ಸ್ಥಳಗಳಲ್ಲಿ ಒಂದಾದ ರಾಜಸ್ಥಾನದ ಭಾನ್‌ಗಢ್ ಕೋಟೆ ತನ್ನ ಭಯಾನಕ ಇತಿಹಾಸಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಮಹಿಳೆಯರು ಅಳುವ, ಬಳೆಗಳು ಒಡೆಯುವ ಶಬ್ದ ಕೇಳಿಸುತ್ತದೆ.

Kannada

ರಾಣಾ ಕುಂಭಾ ಅರಮನೆ

ಚಿತ್ತೋರ್‌ಗಢದ ರಾಣಾ ಕುಂಭಾ ಅರಮನೆಯು ರಜಪೂತ ವಾಸ್ತುಶಿಲ್ಪದ ವಿಶಿಷ್ಟ ಉದಾಹರಣೆಯಾಗಿದೆ. ಇಲ್ಲಿ ಆತ್ಮಗಳು ವಾಸಿಸುತ್ತವೆ ಎಂದು ಹೇಳಲಾಗುತ್ತದೆ.

ಭಾರತದಲ್ಲಿರೋ ಈ ನಗರ ನೋಡಿದ್ರೆ ಮಾಲ್ಡೀವ್ಸ್ ಮರೆತೇ ಬಿಡ್ತೀರಿ!

ಈ ದೇಶದಲ್ಲಿ ಕ್ರೈಮ್ ರೇಟ್ ಝೀರೋ… ಜೈಲುಗಳೆಲ್ಲಾ ಖಾಲಿ ಖಾಲಿ

ಮಹಾಕುಂಭ 2025: 16 ರೈಲುಗಳು ರದ್ದು, ಪಟ್ಟಿ ನೋಡಿ!

ಈ ಗ್ರಾಮದ ಪ್ರತಿ ಮನೆಯಲ್ಲೂ ಇದೆ ವಿಮಾನ… ದಿನಸಿ ಸಾಮಾನು ತರೋದಕ್ಕೂ ಬೇಕು ವಿಮಾನ