Travel

ಆಳಿಮಲದಲ್ಲಿನ ದೇವಾಲಯ

ಆಳಿಮಲ ಶಿವ ದೇವಾಲಯವು ತಿರುವನಂತಪುರಂ ಬಳಿಯ ವಿಜಿಂಜಂನ ಪುಲಿಂಕುಡಿ ತೀರದಲ್ಲಿದೆ. ಇದನ್ನು ಶ್ರೀ ನಾರಾಯಣ ಗುರುಗಳ ದೃಷ್ಟಿಕೋನದಂತೆ ಸ್ಥಾಪಿಸಲಾಗಿದೆ.

Image credits: our own

ಆಳಿಮಲ ದೇವಾಲಯ: ಭವ್ಯ ಶಿವ ಶಿಲ್ಪ

ಆಳಿಮಲದಲ್ಲಿ ಸುಂದರವಾದ ಅರಬ್ಬಿ ಸಮುದ್ರದ ತೀರದಲ್ಲಿ ಈ ಶಿವದೇವಾಲಯವಿದ್ದು, ಅಲ್ಲೇ ಸಮೀಪದಲ್ಲಿ ಈ ಭವ್ಯವಾದ ಶಿವನ ಶಿಲ್ಪವಿದೆ.

Image credits: our own

ಗಂಗಾಧರೇಶ್ವರ ಶಿವ

ಗಂಗಾಧರೇಶ್ವರ ರೂಪದಲ್ಲಿರುವ ಶಿವನ ಸುಂದರವಾದ ಕಾಂಕ್ರೀಟ್ ಶಿಲ್ಪವು ಇಲ್ಲಿನ ಮುಖ್ಯ ಆಕರ್ಷಣೆಯಾಗಿದೆ.

Image credits: our own

18 ಮೀಟರ್ ಎತ್ತರದ ಶಿವ ಪ್ರತಿಮೆ

ಈ ದೇವಾಲಯವು ಕೇರಳದ ಅತಿ ಎತ್ತರದ ಶಿವ ಪ್ರತಿಮೆಯಾಗಿದ್ದು ಇದು 58 ಅಡಿ ಎತ್ತರವಿದೆ.

Image credits: our own

ನಾಲ್ಕು ತೋಳಿನ ಶಿವ

ನಾಲ್ಕು ತೋಳುಗಳನ್ನು ಹೊಂದಿರುವ ಶಿವ, ತನ್ನ ಜಡೆಯಲ್ಲಿ ಗಂಗೆಯನ್ನು ಕೂರಿಸಿಕೊಂಡಿದ್ದಾನೆ.

Image credits: our own

ಧ್ಯಾನ ಸ್ಥಳ

ಈ ಶಿಲ್ಪವು ಡಮರು ಮತ್ತು ತ್ರಿಶೂಲವನ್ನು ಹೊಂದಿದೆ. ಯೋಗಿಗಳುಈ  ಪ್ರತಿಮೆ ನಿಂತಿರುವ ಸ್ಥಳದಲ್ಲಿ ಧ್ಯಾನ ಮಾಡಿದ್ದಾರೆ ಎಂದು ದಂತಕಥೆ ಹೇಳುತ್ತದೆ.

Image credits: our own

ಶಿಲ್ಪಿ

ಆಳಿಮಲದವರಾದ ಪಿ ಎಸ್ ದೇವದತ್ತನ್ ಅವರಿಂದ ಈ ಬೃಹತ್ ಪ್ರತಿಮೆ ನಿರ್ಮಾಣಗೊಂಡಿದೆ. 2014ರಲ್ಲಿ ನಿರ್ಮಾಣ ಆರಂಭವಾಗಿದ್ದು, ಡಿಸೆಂಬರ್31, 2022ರಿಂದ ಜನರ ವೀಕ್ಷಣೆಗೆ ಮುಕ್ತಾವಾಗಿದೆ..

Image credits: our own

ದೇವಾಲಯದಲ್ಲಿ ದೇವತೆಗಳು

ಇಲ್ಲಿ ಮುಖ್ಯ ದೇವತೆ ಶಿವನಾಗಿದ್ದು, ಗಣಪತಿ ಮತ್ತು ಪಾರ್ವತಿ ಉಪದೇವತೆಗಳಾಗಿವೆ.

Image credits: our own

ಯಾತ್ರಾ ಪ್ರವಾಸೋದ್ಯಮ ಸರ್ಕ್ಯೂಟ್

ಈ ದೇವಾಲಯವು ಕೇರಳ ಪ್ರವಾಸೋದ್ಯಮದ ಯಾತ್ರಾ ಪ್ರವಾಸೋದ್ಯಮ ಸರ್ಕ್ಯೂಟ್‌ನ ಭಾಗವಾಗಿದೆ ಮತ್ತು ಎಲ್ಲಾ ಧರ್ಮಗಳಿಗೂ ಮುಕ್ತವಾಗಿದೆ.

Image credits: our own

ಆಳಿಮಲ ತಲುಪುವುದು ಹೇಗೆ

ತಿರುವನಂತಪುರಂ-ಕನ್ಯಾಕುಮಾರಿ ರಸ್ತೆಯಲ್ಲಿ ವಿಜಿಂಜಂ-ಪೂವರ್ ಮಾರ್ಗದ ಮೂಲಕ ಸುಲಭವಾಗಿ ಇಲ್ಲಿಗೆ ತಲುಪಬಹುದು.

Image credits: our own

ವಿಮಾನ ನಿಲ್ದಾಣವಿಲ್ಲದ 5 ಜನಪ್ರಿಯ ದೇಶಗಳು, ಜನ ವ್ಯವಹರಿಸೋದು ಹೇಗೆ?

ಮೂರೇ ನಿಮಿಷ: ಅಪ್ಪಿಕೊಳ್ಳೋಕೆ ಸಮಯದ ಮಿತಿ ಹೇರಿದ ಏರ್‌ಪೋರ್ಟ್

ಭಾರತದ 5 ಸುಂದರ ರೈಲು ಮಾರ್ಗಗಳು

ಕೊಡಗು To ಊಟಿ: ದಕ್ಷಿಣ ಭಾರತದ 7 ಅದ್ಭುತ ಪ್ರವಾಸಿ ತಾಣಗಳು