ವಿಮಾನ ನಿಲ್ದಾಣದಲ್ಲಿ ತಮ್ಮ ಪ್ರೀತಿಪಾತ್ರರನ್ನು ಬೀಳ್ಕೊಡುವಾಗ ಜನರು ಅವರನ್ನು ಅಪ್ಪಿಕೊಳ್ಳುತ್ತಾರೆ. ಆದರೆ ನ್ಯೂಜಿಲ್ಯಾಂಡ್ ಏರ್‌ಪೋರ್ಟಲ್ಲಿ ನೀವು 3 ನಿಮಿಷಗಳಿಗಿಂತ ಹೆಚ್ಚು ಕಾಲ ಅಪ್ಪಿಕೊಂಡರೆ ದಂಡ ಕಟ್ಟಬೇಕಾದಿತ್ತು
ಹೆಚ್ಚು ಅಪ್ಪಿಕೊಂಡರೆ ದಂಡ
ನ್ಯೂಜಿಲ್ಯಾಂಡ್‌ನ ವಿಮಾನ ನಿಲ್ದಾಣದಲ್ಲಿ ಮೂರು ನಿಮಿಷಗಳಿಗಿಂತ ಹೆಚ್ಚು ಕಾಲ ಅಪ್ಪಿಕೊಂಡರೆ ತೊಂದರೆಯಾಗಬಹುದು. ಭದ್ರತಾ ಸಿಬ್ಬಂದಿ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬಹುದು.
ಡುನೆಡಿನ್‌ನಲ್ಲಿ ಹೊಸ ನಿಯಮ
ಈ ನಿಯಮವನ್ನು ನ್ಯೂಜಿಲೆಂಡ್‌ನ ಡುನೆಡಿನ್‌ನಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಾರಿಗೆ ತರಲಾಗಿದೆ.
ವಿಮಾನ ನಿಲ್ದಾಣ ಪ್ರಾಧಿಕಾರ ನೀಡಿದ ಕಾರಣ
ಜನಸಂದಣಿಯನ್ನು ತಪ್ಪಿಸಲು ಮತ್ತು ಭದ್ರತಾ ಕಾರಣಗಳಿಗಾಗಿ ಈ ನಿಯಮವನ್ನು ಮಾಡಲಾಗಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ಹೇಳಿದೆ.
ದಂಡ ಕಟ್ಟಿ ಹಗ್ ಮಾಡಿ
3 ನಿಮಿಷಗಳಿಗಿಂತ ಹೆಚ್ಚು ಕಾಲ ಅಪ್ಪಿಕೊಂಡರೆ ದಂಡ ವಿಧಿಸಲು ವಿಮಾನ ನಿಲ್ದಾಣ ಪ್ರಾಧಿಕಾರವು ನಿಬಂಧನೆಯನ್ನು ಮಾಡಿದೆ.
20 ಸೆಕೆಂಡುಗಳ ಬಿಡುಗಡೆಯಾಗುತ್ತೆ ಆಕ್ಸಿಟೋಸಿನ್
ಅಪ್ಪಿಕೊಂಡ 20 ಸೆಕೆಂಡುಗಳ ಆಕ್ಸಿಟೋಸಿನ್ ಮತ್ತು ಸಿರೊಟೋನಿನ್ ಬಿಡುಗಡೆಯಾಗುತ್ತದೆ ಇದಕ್ಕಾಗಿ ಭಾವನಾತ್ಮಕವಾಗಿ ಅನಗತ್ಯ ಸಮಯ ತೆಗೆದುಕೊಳ್ಳಬೇಡಿ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ಹೇಳಿದೆ.