Technology

ಹೊಸ ಸಿಮ್ ಕಾರ್ಡ್‌ಗಳಿಗೆ ಹೊಸ ನಿಯಮಗಳು

Image credits: Getty

ಹೊಸ ಆದೇಶ

ಬಯೋಮೆಟ್ರಿಕ್ ಆಧಾರ್ ಪರಿಶೀಲನೆ ಕಡ್ಡಾಯಗೊಳಿಸಲು ಪ್ರಧಾನ ಮಂತ್ರಿಗಳ ಕಾರ್ಯಾಲಯ ನಿರ್ದೇಶನ ನೀಡಿದೆ

Image credits: Getty

ಮಾಧ್ಯಮ ವರದಿ

ದೇಶದ ಪ್ರಮುಖ ಮಾಧ್ಯಮವಾದ ಇಕನಾಮಿಕ್ ಟೈಮ್ಸ್ ಈ ವಿಷಯ ವರದಿ ಮಾಡಿದೆ

Image credits: Getty

ಮೋಸ ತಡೆಯಲು ಕ್ರಮ

ಎಲ್ಲಾ ಹೊಸ ಮೊಬೈಲ್ ಸಂಪರ್ಕಗಳಿಗೂ ಇದನ್ನು ಕಡ್ಡಾಯಗೊಳಿಸಬಹುದು

Image credits: Getty

ಮೋಸಗಾರರಿಗೆ ಕಡಿವಾಣ

ದೂರಸಂಪರ್ಕ ಕ್ಷೇತ್ರದಲ್ಲಿನ ಅಕ್ರಮ ಚಟುವಟಿಕೆಗಳನ್ನು ತಡೆಯಲು ಹೊಸ ಕ್ರಮ

Image credits: Getty

ಕಡ್ಡಾಯ ಪಾಲನೆಗೆ ಸೂಚನೆ

ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡುವವರು ಹೊಸ ನಿರ್ದೇಶನವನ್ನು ಪಾಲಿಸಬೇಕಾಗುತ್ತದೆ

Image credits: Getty

ಕಟ್ಟುನಿಟ್ಟಿನ ನಿಗಾ

ನಕಲಿ ಸಿಮ್ ಕಾರ್ಡ್ ಮಾರಾಟಗಾರರ ಮೇಲೆ ಕಟ್ಟುನಿಟ್ಟಿನ ನಿಗಾ ಇರುತ್ತದೆ

Image credits: Getty

ಕೇವಲ ₹20,000ಕ್ಕೆ ಖರೀದಿಸಿ ಆ್ಯಪಲ್ ಐಫೋನ್ 13 , ಅಮೆಜಾನ್ ಮೆಘಾ ಆಫರ್!

ಗೂಗಲ್ ಮ್ಯಾಪ್ಸ್‌ ನಲ್ಲಿ ಇಷ್ಟೆಲ್ಲ ವೈಶಿಷ್ಟ್ಯಗಳಿವೆ ನಿಮಗೆ ತಿಳಿದಿದೆಯೇ?

ಕೇರಳ ರಾಜ್ಯದ ಮೇಲೆ ಹಾದು ಹೋದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ!

ಕೇವಲ 45,850ಕ್ಕೆ ಐಫೋನ್ 16 ಪ್ಲಸ್, ಭಾರಿ ಡಿಸ್ಕೌಂಟ್!