SCIENCE
ನಿಸರ್ಗಕ್ಕೆ ವಿರುದ್ಧ ಎನಿಸುವ ಜೀವ ಈ ಗಂಡು ಸೀ ಹಾರ್ಸ್.
ಭೂಮಿಯ ಮೇಲಿನ ಎಲ್ಲ ಜೀವಿಗಳಲ್ಲಿ ಸಮುದ್ರ ಕುದುರೆ ಗಂಡು ಮಾತ್ರ ಮರಿ ಹಾಕುತ್ತದೆ.
ಗಂಡು ಸಮುದ್ರ ಕುದುರೆಯ ಹೊಟ್ಟೆಯ ಮೇಲೆ ಒಂದು ವಿಶೇಷ ಚೀಲ ಇರುತ್ತದೆ, ಇದನ್ನು ಬ್ರೂಡ್ ಪೌಚ್ ಎಂದು ಕರೆಯುತ್ತಾರೆ.
ಸಮುದ್ರಕುದುರೆಯ ಹೆಣ್ಣು ಮೊಟ್ಟೆಗಳನ್ನು ಗಂಡಿನ ಚೀಲದಲ್ಲಿ (ಬ್ರೂಡ್ ಪೌಚ್) ಇಡುತ್ತದೆ, ನಂತರ ಗಂಡು ಅವುಗಳನ್ನು ಫಲವತ್ತಾಗಿಸುತ್ತದೆ.
ಹುಟ್ಟಿದ ತಕ್ಷಣ ಮರಿಗಳು ಸ್ವತಂತ್ರವಾಗುತ್ತವೆ. ಅವು ತಮ್ಮ ಆಹಾರವನ್ನು ತಾವೇ ಹುಡುಕಿಕೊಳ್ಳುತ್ತವೆ.