ಪೋಷಕರು ತಮ್ಮ ಮಗುವಿಗೆ ಆಯ್ಕೆ ಮಾಡುವ ಹೆಸರು ಎಲ್ಲರಿಗೂ ಇಷ್ಟವಾಗಬೇಕೆಂದು ಬಯಸುತ್ತಾರೆ.
ಇಂದು ನಾವು ನಿಮ್ಮ ಹೆಣ್ಣು ಮಗುವಿಗೆ ಸುಂದರ ಹೆಸರುಗಳ ಪಟ್ಟಿಯನ್ನು ತಂದಿದ್ದೇವೆ.
ಆಧ್ಯ: ಈ ಹೆಸರಿನ ಅರ್ಥ ಮೊದಲ ಶಕ್ತಿ
ಬಿನಿತಿ: ಈ ಹೆಸರಿನ ಅರ್ಥ ಮೃದು
ಸಾರ್ವಿ: ಈ ಹೆಸರಿನ ಅರ್ಥ ಸುಂದರ
ಅರ್ಣ: ಈ ಹೆಸರಿನ ಅರ್ಥ ಲಕ್ಷ್ಮಿ ದೇವಿ
ಭಾವಿಕಾ: ಈ ಹೆಸರಿನ ಅರ್ಥ ಭಾವನೆಗಳಿಂದ ತುಂಬಿದ
ಈನಾಕ್ಷಿ: ಈ ಹೆಸರಿನ ಅರ್ಥ ಜಿಂಕೆಯಂತಹ ಕಣ್ಣುಗಳು
ಛಾಯಾ: ಈ ಹೆಸರಿನ ಅರ್ಥ ಪ್ರತಿಬಿಂಬ
ತ್ರಿದಿ: ಈ ಹೆಸರಿನ ಅರ್ಥ ನೆರಳು
ದೀದಾ: ಈ ಹೆಸರಿನಲ್ಲಿ ಲಕ್ಷ್ಮಿ ದೇವಿ ಎಂಬ ಅರ್ಥವಿದೆ
ಈವ: ಈ ಹೆಸರಿನ ಅರ್ಥ ಜೀವನ
ಫಲಕ್: ಈ ಹೆಸರಿನ ಅರ್ಥ ಆಕಾಶ
ಹರ್ಷಿಕಾ: ಈ ಹೆಸರಿನ ಅರ್ಥ ನಗು
ಹರ್ಷಿ: ಈ ಹೆಸರಿನ ಅರ್ಥ ಸಂತೋಷ
ಈನಾ: ಈ ಹೆಸರಿನ ಅರ್ಥ ಶುದ್ಧ
ವೈವಾಹಿಕ ಜೀವನ ರೋಮ್ಯಾಂಟಿಕ್ ಆಗಿರಬೇಕಾ? ಬೆಡ್‌ರೂಮ್‌ನಲ್ಲಿರಲಿ ಈ 5 ವಸ್ತು!
ವೈವಾಹಿಕ ಜೀವನವನ್ನು ರೋಮ್ಯಾಂಟಿಕ್ ಆಗಿಸುವ 5 ವಸ್ತುಗಳು!
ಈ 5 ದಿನಗಳಂದು ಗಂಡ-ಹೆಂಡತಿ ದೂರವಿರಬೇಕು; ದಂಪತಿಗೆ ಬ್ರಹ್ಮಚರ್ಯ ಕಡ್ಡಾಯ
ಪುರುಷರಿಂದ ಮಹಿಳೆಯರು ನಿರೀಕ್ಷಿಸುವ ಪ್ರಮುಖ ವಿಷಯಗಳು