relationship

ಮಹಿಳೆಯರು ದೈಹಿಕ ಅನ್ಯೋನ್ಯತೆಯಂತೆ ಭಾವನಾತ್ಮಕ ಅನ್ಯೋನ್ಯತೆಯನ್ನು ಬಯಸುತ್ತಾರೆ.

Image credits: freepik

ಸಂಗಾತಿಯೊಂದಿಗೆ ಭಾವನಾತ್ಮಕವಾಗಿ ಬೆರೆಯಲು ಇಷ್ಟಪಡುತ್ತಾರೆ.

Image credits: Our own

ಪತಿಯ ಸ್ಪರ್ಶಕ್ಕಾಗಿ ಮಹಿಳೆಯರು ಕಾಯುತ್ತಿರುತ್ತಾರೆ.

Image credits: Twitter

ಪತಿ ತನ್ನ ಎಲ್ಲಾ ಅಗತ್ಯತೆಗಳನ್ನು ಪೂರೈಸಬೇಕು ಎಂದು ಬಯಸುತ್ತಾರೆ.

Image credits: Pinterest

ತನಗೆ ಮಾತನಾಡಲು ಅವಕಾಶ ಕೊಡಬೇಕು ಎಂದು ಕಾಯುತ್ತಿರುತ್ತಾರೆ.

Image credits: freepik

ಗಂಡ ಹುಸಿ ಮುನಿಸು ಮಾಡಿಕೊಳ್ಳಬೇಕೆಂತಲೂ ಕೆಲವರು ಕಾಯುತ್ತಿರುತ್ತಾರೆ

Image credits: freepik

ಸರ್ಪೈಸ್ ಗಿಫ್ಟ್, ಬರ್ತ್ ಡೇ ವಿಶ್‌ ಮಾಡಲೆಂದು ಕಾಯುತ್ತಿರುತ್ತಾರೆ.

Image credits: freepik

ತನ್ನ ಸೌಂದರ್ಯ ವರ್ಣನೆ ಮಾಡಬೇಕೆಂದು ಬಯಸುತ್ತಾರೆ.

Image credits: freepik

ಪಕ್ಕದಲ್ಲಿಯೇ ಕುಳಿತು ಭಾವನೆಗಳನ್ನು ಹಂಚಿಕೊಳ್ಳಲು ಬಯಸುತ್ತಾರೆ.

Image credits: freepik

ಈ ಮೂಲಕ ಸಂಗಾತಿ/ಪತಿಯ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ.

Image credits: freepik

ಸುಂದರ ಪತ್ನಿ ವಿಷಕ್ಕಿಂತ ಅಪಾಯಕಾರಿ ಎನ್ನುತ್ತಾರೆ ಚಾಣಕ್ಯ

ಫರ್ಸ್ಟ್‌ ನೈಟ್‌ಗೆ ಈ ಡಿಸೈನ್‌ನ ಮಂಗಳಸೂತ್ರ ಗಿಫ್ಟ್‌ ಮಾಡಿದ್ರೆ ಹೆಂಡ್ತಿ ಖುಷ್‌!

Wife Habits : ಪತ್ನಿಯ 5 ಅಭ್ಯಾಸಗಳು ಗಂಡನಿಗೆ ನರಕ

ನಿಮ್ಮ ಪೀಳಿಗೆ ಯಾವುದು? ಪೀಳಿಗೆಯ ಹೆಸರುಗಳನ್ನು ತಿಳಿಯಿರಿ