ವಿಯಾನ್ ಹೆಸರಿನ ಅರ್ಥಆಕಾಶ, ವಿಶಾಲತೆ ಅಥವಾ ಶ್ರೇಷ್ಠತೆ ಎಂದೂ ಅರ್ಥೈಸಬಹುದು. ವಿರೇನ್ ಅಂದ್ರೆ ಧೈರ್ಯಶಾಲಿ ಎಂದು ಅರ್ಥ
ವಿನಯ ಅಂದ್ರೆ ತುಂಬಾನೆ ವಿನಮ್ರವಾಗಿರೋದು, ವಿಶ್ವಾಸ ಅಂದ್ರೆ ನಂಬಿಕೆ ಅನ್ನೋದು ನಿಮಗೆ ಗೊತ್ತೇ ಇದೆ.
ಶಿವಾಂಶ್ ಅಂದ್ರೆ ಶಿವನ ಒಂದು ಅಂಶ, ಅದೇ ರೀತಿ ಶಿವ ಅಂದ್ರೇ ಸಾಕ್ಷಾತ್ ದೇವರು.
ಸುಬ್ರಹ್ಮಣ್ಯ ಸ್ವಾಮಿಯ ಇನ್ನೊಂದು ಹೆಸರು ಕಾರ್ತಿಕೇಯ. ಕೇಶವ ಅಂದ್ರೆ ಶ್ರೀಕೃಷ್ಣ.
ರುದ್ರಾಂಶ್ ಅಂದ್ರೆ ಶಿವ ಅಥವಾ ರುದ್ರನ ಒಂದು ಅಂಶ, ಹಾಗೆಯೇ ಪ್ರೀತಿಯ ಮೊದಲ ಭಾಗ ಎಂದು ಅರ್ಥ.
ಕುಶ್ ಅನ್ನೋದು ರಾಮನ ಮಗನ ಹೆಸರು ಹೌದು, ಒಂದು ಪವಿತ್ರ ಗಿಡಮೂಲಿಕೆ ಕೂಡ ಹೌದು. ಕುಶಾಲ್ ಅಂದ್ರೆ ಕೌಶಲ್ಯಪೂರ್ಣ, ಬುದ್ಧಿವಂತ, ತಜ್ಞ, ಪ್ರವೀಣ ಎಂದರ್ಥ.
ರಕ್ಷಿತ್ ಅಂದ್ರೆ ರಕ್ಷಿಸಲಾದಂತಹ ಅಥವ ರಕ್ಷಿಸುವವನು ಎಂದರ್ಥ. ಅದೇ ರೀತಿ ಪ್ರಕ್ಷಿತ್ ಮಹಾಭಾರತದಲ್ಲಿ ಬರುವ ಒಬ್ಬ ರಾಜನ ಹೆಸರು.
ದರ್ಪಣ್ ಅಂದ್ರೆ ಕನ್ನಡಿ, ಪ್ರತಿಬಿಂಬ ಎನ್ನುವ ಅರ್ಥ ಬರುತ್ತೆ, ಇನ್ನು ದರ್ಶನ್ ಅಂದ್ರೆ ವೀಕ್ಷಣೆ, ಪ್ರಕಟ ಎಂದು ಅರ್ಥ.
ಅಂಶ್ ಅಂದ್ರೆ ಒಂದು ಭಾಗ ಎಂದರ್ಥ. ವಂಶ್ ಅಂದ್ರೆ ರಾಜವಂಶ ಎನ್ನುವ ಅರ್ಥ ಬರುತ್ತೆ.
ಆದಿ ಅಂದ್ರೆ ಆರಂಭ ಅದೇ ರೀತಿ ಅನಂತ ಅಂದ್ರೆ ಕೊನೆ ಇಲ್ಲದ, ಶಾಶ್ವತವಾದ ಎಂದು ಅರ್ಥ.
ಪತ್ನಿಯ ಅನುಮತಿಯಿಲ್ಲದೆ ಪತಿ ಮಾಡಲೇಬಾರದ 5 ಕೆಲಸಗಳು
ಆಸ್ಪತ್ರೆಯಲ್ಲೇ ಮದುವೆ: ವಧುವನ್ನು ಎತ್ತಿಕೊಂಡೇ ಸಪ್ತಪದಿ ತುಳಿದ ವರ
ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಹೆಸರಿನ ಮುಂದೆ 'ಚಿ' ಮತ್ತು 'ಸೌ' ಏಕಿರುತ್ತದೆ?
ಗಂಡ, ಹೆಂಡತಿ ಸಂಬಂಧ ಹಾಳಾಗಲು ಈ ವಿಷಯಗಳೇ ಕಾರಣ