relationship
ಅಕ್ಷಿತಾ: ಈ ಹೆಸರಿನ ಅರ್ಥ ಯಾವಾಗಲೂ ಇರುವಂತದ್ದು.
ಏಕಾನ್ಶಿ: ಈ ಹೆಸರಿನ ಅರ್ಥ ಬಹಳ ಅಮೂಲ್ಯವಾದದ್ದು.
ಸಮೀರಾ: ಈ ಹೆಸರಿನ ಅರ್ಥ ಸೌಂದರ್ಯ ಮತ್ತು ನಿಷ್ಪಕ್ಷಪಾತ.
ಅನ್ವಿ: ಈ ಹೆಸರಿನ ಅರ್ಥ ಅರಣ್ಯದ ದೇವತೆ.
ಮೀನಲ್: ಈ ಹೆಸರಿನ ಅರ್ಥ ಅಪರೂಪದ ರತ್ನ.
ಅಂಕಿತಾ: ಈ ಹೆಸರಿನ ಅರ್ಥ ಶುಭದ ಸಂಕೇತ.
ಸರೀನಾ: ಈ ಹೆಸರಿನ ಅರ್ಥ ರಾಜಮನೆತನ ಮತ್ತು ರಾಜಕುಮಾರಿ.
ಮೃದುಲಾ: ಈ ಹೆಸರಿನ ಅರ್ಥ ವಿನಮ್ರ ಮಹಿಳೆ.
ರಿತ್ರಿಕಾ: ಈ ಹೆಸರಿನ ಅರ್ಥ ತುಳಸಿ ಗಿಡ.
ಕಿಯಾರಾ: ಈ ಹೆಸರಿನ ಅರ್ಥ ಹೊಳೆಯುವ ಮತ್ತು ಪ್ರಸಿದ್ಧ.
ಅವಿಕಾ: ಈ ಹೆಸರಿನ ಅರ್ಥ ಸೂರ್ಯನ ಕಿರಣಗಳು, ವಜ್ರ.
ಆಯ್ರಾ: ಈ ಹೆಸರಿನ ಅರ್ಥ ತಾಯಿ ಸರಸ್ವತಿಯ ಇನ್ನೊಂದು ಹೆಸರು.