relationship

ಬೆಡ್‌ರೂಮ್ ಅಲಂಕಾರ

ರೂಮ್ ರೆಡಿ ಮಾಡಿ

ಮದುವೆಯ ನಂತರ ಫಸ್ಟ್ ನೈಟ್​ಗಾಗಿ ನೀವು ಬೆಡ್​ರೂಮ್ ರೆಡಿ ಮಾಡುತ್ತಿದ್ದರೆ, ಇಂತಹ ರೆಡ್ ಕಲರ್ ಬೆಡ್​ಶೀಟ್ ಬಳಸಿ. ಮಧ್ಯದಲ್ಲಿ ಹಾರ್ಟ್ ಶೇಪ್ ಇದ್ದು, ಐ ಲವ್ ಯೂ ಎಂದು ಬರೆದಿರುತ್ತದೆ.

ಮಲ್ಟಿ ಕಲರ್ ಹಾರ್ಟ್ ಶೇಪ್ ಬೆಡ್‌ಶೀಟ್

ಸಿಂಪಲ್ ಲುಕ್​ಗಾಗಿ ನೀವು ಫಸ್ಟ್ ನೈಟ್​ಗೆ ವೈಟ್ ಕಲರ್ ಬೆಡ್​ಶೀಟ್ ಹಾಕಬಹುದು. ಇದರ ಮೇಲೆ ಮಲ್ಟಿ ಕಲರ್ ಹಾರ್ಟ್ ಶೇಪ್ ಪ್ರಿಂಟ್ಸ್ ಇರುತ್ತವೆ.

ವೆಲ್ವೆಟ್ ಬೆಡ್‌ಶೀಟ್‌ನೊಂದಿಗೆ ರಾಯಲ್ ಲುಕ್

ವೆಲ್ವೆಟ್ ಬೆಡ್​ಶೀಟ್ ಕಂಫರ್ಟಬಲ್ ಆಗಿರುವುದರ ಜೊತೆಗೆ ರೂಮ್​ಗೆ ರಾಯಲ್ ಲುಕ್ ನೀಡುತ್ತದೆ. ನೀವು ಮೆರೂನ್ ಕಲರ್ ವೆಲ್ವೆಟ್ ಬೆಡ್​ಶೀಟ್ ಆಯ್ಕೆ ಮಾಡಿ. ಇದಕ್ಕೆ ಮ್ಯಾಚಿಂಗ್ ಪಿಲ್ಲೊ, ಬ್ಲಾಂಕೆಟ್ ಕವರ್ಸ್ ತೆಗೆದುಕೊಳ್ಳಿ.

ವೈಟ್ ಅಂಡ್ ರೆಡ್ ಹಾರ್ಟ್ ಪ್ರಿಂಟ್ ಬೆಡ್‌ಶೀಟ್

ಫಸ್ಟ್ ನೈಟ್​ಗೆ ನೀವು ವೈಟ್ ಕಲರ್ ಪ್ಲೇನ್ ಬೆಡ್​ಶೀಟ್​ನಲ್ಲಿ ರೆಡ್ ಕಲರ್ ಸಣ್ಣ ಸಣ್ಣ ಹಾರ್ಟ್ ಪ್ರಿಂಟ್ಸ್ ಇರುವ ಬೆಡ್​ಶೀಟ್, ಪಿಲ್ಲೊ ಕವರ್ಸ್ ಆಯ್ಕೆ ಮಾಡಬಹುದು.

ಸಾಟಿನ್ ಬೆಡ್‌ಶೀಟ್ ಡಿಸೈನ್

ರೂಮ್​ಗೆ ಫೈವ್ ಸ್ಟಾರ್ ಹೋಟೆಲ್ ಲುಕ್ ನೀಡಬೇಕೆಂದರೆ ಸಾಟಿನ್ ಮೆರೂನ್ ಕಲರ್ ಪ್ಲೇನ್ ಬೆಡ್​ಶೀಟ್ ಹಾಕಿ. ಇದಕ್ಕೆ ಪ್ಲೇನ್ ಪಿಲ್ಲೊ ಕವರ್ ತೆಗೆದುಕೊಳ್ಳಿ.

ಫ್ಲೋರಲ್ ಪ್ರಿಂಟ್ ಮೆರೂನ್ ಬೆಡ್ ಶೀಟ್

ಮೆರೂನ್ ಕಲರ್ ಕಾಟನ್ ಫ್ಯಾಬ್ರಿಕ್​ನಲ್ಲಿ ಇಂತಹ ಸಿಂಪಲ್ ಫ್ಲೋರಲ್ ಪ್ರಿಂಟ್ ಡಿಸೈನ್ ಇರುವ ಬೆಡ್​ಶೀಟ್ ಕೂಡ ಆಯ್ಕೆ ಮಾಡಬಹುದು. ಇದು ರೂಮ್​ಗೆ ಬಹಳ ಕ್ಲಾಸಿ ಲುಕ್ ನೀಡುತ್ತದೆ.

ಗೋಲ್ಡನ್ ಸಾಟಿನ್ ಬೆಡ್‌ಶೀಟ್

ಗೋಲ್ಡನ್ ಕಲರ್ ಸಾಟಿನ್ ಫ್ಯಾಬ್ರಿಕ್​ನಲ್ಲಿ ಪ್ರಿಂಟೆಡ್ ಫ್ಲೋರಲ್ ಡಿಸೈನ್ ಇರುವ ಬೆಡ್​ಶೀಟ್ ಕೂಡ ನೀವು ಆಯ್ಕೆ ಮಾಡಬಹುದು. ಇದು ಬಹಳ ಸಾಫ್ಟ್​ಆಗಿ, ಕಂಫರ್ಟಬಲ್ ಆಗಿರುತ್ತದೆ.

ಗಂಡನು ಈ 6 ವಿಷಯಗಳಲ್ಲಿ ಹೆಂಡತಿಗೆ ಆದ್ಯತೆ ನೀಡಬೇಕು ಅಂತಾರೆ ಚಾಣಕ್ಯ!

ಕಡಿಮೆ ಖರ್ಚಲ್ಲಿ ನಿಮ್ಮ ಕೋಣೆಯನ್ನು ಸ್ಟಾರ್‌ ಹೊಟೇಲ್‌ ರೂಮ್‌ನಂತೆ ವಿನ್ಯಾಸ ಮಾಡಿ

ದೇಹದ ಈ ಅಂಗದ ಮೇಲೆ ಮಚ್ಚೆ ಇದ್ದರೆ ಹೆಂಗಸರಿಗೆ ಅದೃಷ್ಟವಂತೆ

ನಟಿ ರಕ್ಷಿತಾ ಪ್ರೇಮ್‌ ತಮ್ಮನ ಮದುವೆಯ ಅತಿ ಸುಂದರ ಫೋಟೋಗಳಿವು!