ಆಂಟಿಯರು ಹುಡುಗರ ಮೇಲೆ ಕಣ್ ಹಾಕ್ತಿರೋದ್ಯಾಕೆ? ಇಲ್ಲಿವೆ ಕಾರಣಗಳು!
relationship Jul 07 2025
Author: Padmashree Bhat Image Credits:meta ai
Kannada
ಫಿಟ್
ಹುಡುಗರು ಫಿಟ್ ಆಗಿರುತ್ತಾರೆ, ಹುಡುಗರು ಅಟ್ರಾಕ್ಟಿವ್ ಆಗಿರುತ್ತಾರೆ ಎಂದು ಆಂಟಿಯರು ನಂಬುತ್ತಾರೆ.
Image credits: meta ai
Kannada
ಅನುಭವ ಇರಲ್ಲ!
ಹುಡುಗರಿಗೆ ಅನುಭವ ಇಲ್ಲ ಎಂಬ ಕಾರಣಕ್ಕೆ ಬೆಡ್‌ನಲ್ಲಿ ಮಹಿಳೆಯರು ಕಂಫರ್ಟ್ ಫೀಲ್ ಮಾಡುತ್ತಾರೆ.
Image credits: meta ai
Kannada
ಎನರ್ಜಿ!
ಹುಡುಗರು ಎನರ್ಜಿಯಿಂದ ಇರುತ್ತಾರೆ, ಹೀಗಾಗಿ ರಿಲೇಶನ್‌ಶಿಪ್‌ನಲ್ಲಿ ಎಕ್ಸೈಟ್‌ಮೆಂಟ್ ಇರುತ್ತದೆ ಎಂದು ಭಾವಿಸ್ತಾರೆ.
Image credits: meta ai
Kannada
ಯಂಗ್
ಮಹಿಳೆಯರಿಗೂ ಕೂಡ ತಾವು ಯಂಗ್ ಆಗಿರಬೇಕು ಎಂಬ ಆಸೆ ಇರುತ್ತದೆ. ಹೀಗಾಗಿ ಇದೊಂದು ಒಳ್ಳೆಯ ಅವಕಾಶ.
Image credits: meta ai
Kannada
ಮ್ಯಾಟರ್ ಆಗಲ್ಲ
ಮಹಿಳೆಯವರಿಗೆ ತಾವು ಯಂಗ್ ಇಲ್ಲ, ವಯಸ್ಸು ಆಗಿದೆ ಎನ್ನೋದಿರುತ್ತದೆ. ಹುಡುಗರು ಕೂಡ ಆ ಮಹಿಳೆಗೆ ವಯಸ್ಸಾಗಿದೆ, ಅಟ್ರ್ಯಾಕ್ಟಿವ್ ಆಗಿಲ್ಲ ಎಂದು ತಿಳಿದುಕೊಳ್ಳೋದಿಲ್ಲ.
Image credits: meta ai
Kannada
ಗರ್ಭ ಧರಿಸಬಹುದು
ಗರ್ಭಿಣಿ ಆಗೋಕೆ ನನಗೆ ಇನ್ನೂ ಚಾನ್ಸ್ ಇದೆ ಎಂದು ಮಹಿಳೆ ಭಾವಿಸ್ತಾಳೆ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.
Image credits: meta ai
Kannada
ಅನುಮತಿ ಬೇಡ
ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ಇರುತ್ತದೆ, ಅವರು ಬೇಕಾದಂಥ ನಿರ್ಧಾರಗಳನ್ನು ತಗೊಳ್ಳಬಹುದು, ಹುಡುಗರ ಬಳಿ ಎಲ್ಲದಕ್ಕೂ ಅನುಮತಿ ಕೇಳಬೇಕಿಲ್ಲ. ಹುಡುಗರು ವಿಶಾಲ ಯೋಚನೆ ಹೊಂದಿರುತ್ತಾರೆ.
Image credits: meta ai
Kannada
ಡಿಸಿಶನ್ ಮೇಕಿಂಗ್!
ಮಹಿಳೆಗೆ ಅನುಭವ ಇರೋದಿಕ್ಕೆ ಎಲ್ಲ ವಿಚಾರಕ್ಕೂ ನಾನೇ ನಿರ್ಧಾರ ತಗೊಳ್ಳಬೇಕು ಎನ್ನೋದಿರುತ್ತದೆ. ಹುಡುಗರನ್ನು ಡೇಟ್ ಮಾಡಿದಾಗ ಇದು ಸಾಧ್ಯ.