ಬಾಲಿವುಡ್‌ನ ಅನೇಕ ಸೆಲೆಬ್ರಿಟಿಗಳು ಮದುವೆಗೂ ಮೊದಲೇ ಲೀವಿಂಗ್ ಟುಗೆದರ್‌ನಲ್ಲಿದ್ದರು. ಆ ತಾರಾ ಜೋಡಿಗಳು ಯಾರು ಎಂಬ ಮಾಹಿತಿ ಇಲ್ಲಿದೆ.
ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬಾಲಿವುಡ್ ಹಾಗೂ ಕ್ರಿಕೆಟ್ ಸಮಾಗಮವಾಗಿರುವ ಪ್ರಭಾವಿ ಜೋಡಿಯಾಗಿದ್ದು,. ಕೆಲ ಸಮಯ ಒಟ್ಟಿಗೆ ವಾಸಿಸಿದ ನಂತರ ಇಬ್ಬರೂ ಮದುವೆಯಾಗಿದ್ದರು.
ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಮದುವೆಯಾಗುವ ಮೊದಲು ಸಹಜೀವನ ನಡೆಸುತ್ತಿದ್ದರು.
ನಟಿ ಸೋಹಾ ಅಲಿ ಖಾನ್ ಹಾಗೂ ಕುನಾಲ್ ಖೇಮು ಡೇಟಿಂಗ್ ಸಮಯದಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ನಂತರ ಅವರಿಬ್ಬರು ವಿವಾಹವಾದರು.
ಮದುವೆಯ ಮೊದಲು ಅಲಿ ಫಜಲ್ ಮತ್ತು ರಿಚಾ ಚಡ್ಡಾ ಒಟ್ಟಿಗೆ ವಾಸಿಸುತ್ತಿದ್ದರು.
ಸೈಫ್ ಅಲಿ ಖಾನ್ ಅವರ ಮೊದಲ ಮದುವೆ ಅಮೃತಾ ಜೊತೆ ಆಗಿತ್ತು. ಮದುವೆಯ ಮೊದಲು ಅವರಿಬ್ಬರೂ ಸಹಜೀವನ ನಡೆಸುತ್ತಿದ್ದರು.
ಆಮಿರ್ ಖಾನ್ ಕಿರಣ್ ರಾವ್ ಅವರನ್ನು ಎರಡನೇ ಮದುವೆಯಾದರು. ಮದುವೆಯ ಮೊದಲು ಇಬ್ಬರೂ ಸಹಜೀವನ ನಡೆಸುತ್ತಿದ್ದರು. ಆದರೆ, ಈಗ ಅವರಿಬ್ಬರಿಗೂ ವಿಚ್ಛೇದನವಾಗಿದೆ.
ಮನೋಜ್ ಬಾಜ್ಪೇಯಿ ತಮ್ಮ ಪತ್ನಿ ನೇಹಾ ಜೊತೆ ಮದುವೆಯ ಮೊದಲು ಒಟ್ಟಿಗೆ ವಾಸಿಸುತ್ತಿದ್ದರು.
ಶ್ರೀದೇವಿ ಜೊತೆ ಮದುವೆಯಾಗುವ ಮೊದಲು ಬೋನಿ ಕಪೂರ್ ಅನೇಕ ದಿನ ಒಟ್ಟಿಗೆ ವಾಸಿಸುತ್ತಿದ್ದರು.
ಚಾಣಕ್ಯ ನೀತಿ:ಗೌರವ,ಯಶಸ್ಸಿಗಾಗಿ ಈ 10 ಸಂದರ್ಭ ಮೌನವಾಗಿರುವುದೇ ಶ್ರೇಷ್ಠ
ಸಂಬಂಧದಲ್ಲಿ ಸಂತಸ, ಮೆರಗು ಕಳೆದು ಹೋಗಿದೆಯೇ? 2-2-2 ನಿಯಮ ಅನುಸರಿಸಿ
ಇಂದಿನ ಜನರೇಷನ್ ಜೋಡಿಯ ಡೇಟಿಂಗ್ ಪದಗಳ ಡಿಕೋಡಿಂಗ್
ನಿಮ್ಮ ದಾಂಪತ್ಯ ಜೀವನ ಸುದೀರ್ಘವಾಗಿ ಉಳಿಯಬೇಕೆ? ಈ 5 ಸರಳ ಸೂತ್ರಗಳನ್ನ ಪಾಲಿಸಿ!