relationship

ಚಾಣಕ್ಯ ನೀತಿ: ಪತಿಯನ್ನು ಮೋಸಗೊಳಿಸುವ ಪತ್ನಿಯ ಲಕ್ಷಣಗಳು

ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಸೃಷ್ಟಿಯಲ್ಲಿರುವ ಪ್ರತಿಯೊಂದು ಅಂಶದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಅವುಗಳಲ್ಲಿ ಪತಿ-ಪತ್ನಿಯರಿಗೆ ಸಂಬಂಧಿಸಿದ ವಿವರಗಳನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ.

Image credits: Instagram

ಸ್ವಾರ್ಥಿ ಮಹಿಳೆಯರು

ಸ್ವಾರ್ಥ ಹೆಚ್ಚಾಗಿರುವ ಮಹಿಳೆಯರು ತಮ್ಮ ಪತಿಯನ್ನು ಹೆಚ್ಚಾಗಿ ಮೋಸಗೊಳಿಸುತ್ತಾರೆ ಎಂದು ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾಗಿದೆ. ಇವರು ಎದುರಿನವರ ಭಾವನೆಗಳನ್ನು ಪರಿಗಣಿಸುವುದಿಲ್ಲ.  

Image credits: Getty

ವ್ಯಕ್ತಿತ್ವ ಮರೆಮಾಚುವವರು

ತಮ್ಮ ನಿಜವಾದ ವ್ಯಕ್ತಿತ್ವವನ್ನು ಮರೆಮಾಚಿ ಹೊರಗೆ ಬೇರೆಯದೇ ರೀತಿಯಲ್ಲಿ ವರ್ತಿಸುವ ಮಹಿಳೆಯರು ತಮ್ಮ ಪತಿಯನ್ನು ಮೋಸಗೊಳಿಸುವ ಸಾಧ್ಯತೆ ಹೆಚ್ಚು ಎಂದು ಚಾಣಕ್ಯರು ತಿಳಿಸಿದ್ದಾರೆ. 

Image credits: Getty

ಅತಿಯಾದ ಆಸೆಗಳಿರುವವರು

ಆಸೆಗಳಿರುವುದು ಸಹಜ ಆದರೆ.. ಅವಶ್ಯಕತೆಗೆ, ಸ್ಥಿತಿವಂತಿಕೆಗೆ ಮೀರಿದ ಆಸೆಗಳಿರುವ ಮಹಿಳೆಯರು ತಮ್ಮ ಪತಿಯನ್ನು ಮೋಸಗೊಳಿಸಲು ಹಿಂಜರಿಯುವುದಿಲ್ಲ.

Image credits: adobe stock AI

ಅತಿಯಾದ ಕಾಮಾಸಕ್ತಿಯುಳ್ಳವರು

ಅತಿಯಾದ ಕಾಮಾಸಕ್ತಿಯಿರುವ ಮಹಿಳೆ ಏನು ಬೇಕಾದರೂ ಮಾಡಬಹುದು. ಕೊನೆಗೆ ಪತಿಯನ್ನು ಮೋಸಗೊಳಿಸಲು ಸಹ ಹಿಂಜರಿಯುವುದಿಲ್ಲ ಎಂದು ಚಾಣಕ್ಯ ನೀತಿಯಲ್ಲಿ ಉಲ್ಲೇಖವಿದೆ. 
 

Image credits: Getty

ಕೆಟ್ಟ ಅಭ್ಯಾಸಗಳು

ಕೆಟ್ಟ ಅಭ್ಯಾಸಗಳು, ವ್ಯಸನಗಳಿಗೆ ದಾಸರಾದ ಮಹಿಳೆಯರು ಪತಿಯನ್ನು ಮೋಸಗೊಳಿಸಲು ಹಿಂಜರಿಯುವುದಿಲ್ಲ, ತಮಗೆ ಬೇಕಾದುದಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. 
 

Image credits: pinterest

ಗೌರವದ ಕೊರತೆ

ಪತಿಯ ಮೇಲೆ ಕನಿಷ್ಠ ಗೌರವವಿಲ್ಲದ ಮಹಿಳೆ ಅವರನ್ನು ಮೋಸಗೊಳಿಸುವ ಸಾಧ್ಯತೆ ಹೆಚ್ಚು. ಪತಿಯ ಗೌರವವನ್ನು ಲೆಕ್ಕಿಸದವರಲ್ಲಿ ಇಂತಹ ಲಕ್ಷಣಗಳು ಹೆಚ್ಚಾಗಿ ಕಂಡುಬರುತ್ತವೆ. 
 

Image credits: Getty

ಗಮನಿಸಿ

ಮೇಲೆ ತಿಳಿಸಿದ ವಿಷಯಗಳು ಕೇವಲ ಇಂಟರ್ನೆಟ್ ವೇದಿಕೆಯಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿ ನೀಡಲಾಗಿದೆ. ಇವುಗಳಲ್ಲಿ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ ಎಂಬುದನ್ನು ಓದುಗರು ಗಮನಿಸಬೇಕು. 
 

Image credits: adobe stock

ಮಾವನಿಗೆ ಸೊಸೆಯಂದಿರು ಎಂದಿಗೂ ಹೇಳಬಾರದ 8 ಮಾತುಗಳು

ಮುಕೇಶ್ ಮತ್ತು ನೀತಾ ಅಂಬಾನಿಯಿಂದ ಕಲಿಯಬೇಕಾದ ಪೇರೆಂಟಿಂಗ್ ಟಿಪ್ಸ್

2025 ರಲ್ಲಿ ನಿಮಗೆ ನೀವೇ ಈ 9 ಪ್ರಾಮಿಸ್ ಮಾಡಿ… ವರ್ಷ ಪೂರ್ತಿ ಬೊಂಬಾಟ್ ಆಗಿರುತ್ತೆ

ಅಪಾಯಕಾರಿಯಾದ ಕಿಸ್; ಅಲರ್ಜಿಯಿಂದ ಬದುಕುಳಿದ ಯುವತಿ