ಕರ್ನಾಟಕದ ಟಾಪ್ ಶ್ರೀಮಂತ ರಾಜಕಾರಣಿಗಳ ವಿವರ ಇಲ್ಲಿದೆ. ಇದರಲ್ಲಿ ಬಿಎಸ್ ವೈ ಅತಿ ಕಡಿಮೆ ಆಸ್ತಿ ಮೌಲ್ಯ ಹೊಂದಿದ್ದು, ಅತಿ ಹೆಚ್ಚು ಆಸ್ತಿ ಮೌಲ್ಯ ಹೊಂದಿರುವವರನ್ನು ಗೆಸ್ ಮಾಡಿ.
ಮಾಜಿ ಮುಖ್ಯಮಂತ್ರಿ ಬಿಜೆಪಿ ನಾಯಕ ಯಡಿಯೂರಪ್ಪ ಅವರ ಆಸ್ತಿ ವಿವರದ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಆದರೆ ಈ ಹಿಂದೆ ಸಲ್ಲಿಸಿದ ಆಸ್ತಿ ವಿವರದ ಪ್ರಕಾರ ಅವರ ಆಸ್ತಿ ಮೌಲ್ಯ 6 ಕೋಟಿ.
ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸದ್ಯದ ಆಸ್ತಿ ಮೌಲ್ಯ 51 ಕೋಟಿ. ಇವರು ರಾಜ್ಯದ 9ನೇ ಶ್ರೀಮಂತ ರಾಜಕಾರಣಿ.
2023ರ ಚುನಾವಣೆ ವೇಳೆ ಘೋಷಿಸಿದಂತೆ ಎಂ ಎಲ್ ಎ ಜಮೀರ್ ಅಹ್ಮದ್ ಅವರ ಆಸ್ತಿ ಮೌಲ್ಯ 72 ಕೋಟಿ ಆಗಿತ್ತು.
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಆಸ್ತಿ ಮೌಲ್ಯ ಬರೋಬ್ಬರಿ 217 ಕೋಟಿ ಆಗಿದೆ.
2024ರಲ್ಲಿ ಘೋಷಣೆ ಮಾಡಿದಂತೆ ರಾಜಕಾರಣಿ ಡಿಕೆ ಸುರೇಶ್ ಅವರ ಒಟ್ಟು ಆಸ್ತಿ ಮೌಲ್ಯ 593 ಕೋಟಿ ಆಗಿದೆ.
ಹೆಬ್ಬಾಳ್ ಎಂ ಎಲ್ ಎ ಬೈರತಿ ಸುರೇಶ್ ಆಸ್ತಿ ಮೌಲ್ಯ 648 ಕೋಟಿ.
ಗೋವಿಂದರಾಜನಗರ್ ಎಂ ಎಲ್ ಎ ಪ್ರಿಯಕೃಷ್ಣ ಅವರು ಘೋಷಿಸಿದಂತೆ ಅವರ ಆಸ್ತಿ ಮೌಲ್ಯ 1156 ಕೋಟಿ ಆಗಿರುತ್ತದೆ.
ರಾಜ್ಯದ ಸ್ವತಂತ್ರ್ಯ MLA ಕೆ ಎಚ್ ಪುಟ್ಟಸ್ವಾಮಿ 2023ರಲ್ಲಿ ಘೋಷಿಸಿದಂತೆ ಅವರ ಆಸ್ತಿ ಮೌಲ್ಯ 1267 ಕೋಟಿ
ರಾಜ್ಯದ ಅತ್ಯಂತ ಶ್ರೀಮಂತ ರಾಜಕಾರಣಿ ಬೇರಾರು ಅಲ್ಲ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರು. ಇವರು ರಾಜಕಾರಣಿ ಮತ್ತು ಉದ್ಯಮಿಯಾಗಿದ್ದು. ಇವರ ಆಸ್ತಿ ಮೌಲ್ಯ 1413 ಕೋಟಿ ಆಗಿದೆ.
ಮದ್ದೂರು ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರಾ ಬಿಜೆಪಿಯ ಸುಮಲತಾ ಅಂಬರೀಶ್?
ದೆಹಲಿಯ ಅದೃಷ್ಟರೇಖೆ, ರೇಖಾ ಗುಪ್ತಾ ಅವರ ವಿದ್ಯಾಭ್ಯಾಸ, ನೆಟ್‌ವರ್ತ್ ಎಷ್ಟು?
ಕೇಜ್ರಿ ಸೋಲಿಗೆ 'ಸಪ್ತ' ಕಾರಣ ನೀಡಿದ ಪಿಕೆ
ಪಿಎಂ ಮೋದಿ ಶಿಕ್ಷಣ,, ಶಾಲಾ-ಕಾಲೇಜು ಮಾಹಿತಿ