ಅಬಕಾರಿ ಹಗರಣದಲ್ಲಿ ಬಂಧಿಸಲ್ಪಡುತ್ತಿದ್ದಂತೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡದೆ ಎಡವಟ್ಟು
2. ಚುನಾವಣೆ ಸಂದರ್ಭದಲ್ಲಿ ರಾಜೀನಾಮೆ ನೀಡಿ, ಇನ್ಯಾರನ್ನೂ(ಆತಿಶಿ) ಸಿಎಂ ಸ್ಥಾನದಲ್ಲಿ ಕೂರಿಸಿದ್ದು
3. ಒಂದೊಮ್ಮೆ ಎದುರಾಳಿಗಳಾಗಿದ್ದ ಲಾಲು, ಸೋನಿಯಾ ಒಳಗೊಂಡ ಇಂಡಿಯಾ ಕೂಟ ಸೇರಿದ್ದು
ದೆಹಲಿ ಚುನಾವಣೆಗೂ ಮುನ್ನ ಮೈತ್ರಿಯಿಂದ ಹೊರಬಂದು ಏಕಾಂಗಿಯಾಗಿ ಸ್ಪರ್ಧೆಯ ನಿರ್ಧಾರ
ದೆಹಲಿಯಲ್ಲಿ ಸತತ 10 ವರ್ಷ ಆಡಳಿತ ನಡೆಸಿದ್ದರಿಂದ ಸೃಷ್ಟಿಯಾಗಿ ಆಡಳಿತ ವಿರೋಧಿ ಅಲೆ
ಮೂಲಸೌಕರ್ಯ ಅಭಿವೃದ್ಧಿ ಕೊರತೆ, ಉತ್ತಮ ಆಡಳಿತ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದ್ದು
ಬಹುದೊಡ್ಡ ಸಂಖ್ಯೆಯಲ್ಲಿರುವ ಸ್ಲಂ ನಿವಾಸಿಗಳ ಸಮಸ್ಯೆ ಪರಿಹರಿಸುವಲ್ಲಿ ಸರ್ಕಾರದ ಸೋಲು
ಪಿಎಂ ಮೋದಿ ಶಿಕ್ಷಣ,, ಶಾಲಾ-ಕಾಲೇಜು ಮಾಹಿತಿ
ದೆಹಲಿ ಸಿಎಂ ರೇಸ್: 8 ಪ್ರಮುಖ ಹೆಸರುಗಳು, ಒಬ್ಬರು 'ಸೂಪರ್ ವುಮನ್'
ಸಿಎಂ ರೇಸ್‌ನಲ್ಲಿರುವ ಕಾಂಗ್ರೆಸ್ ನಾಯಕರು
ದೆಹಲಿ ಚುನಾವಣೆಯಿಂದ ಹಿಂದೆ ಸರಿದಿದ್ದೇಕೆ ರಾಹುಲ್ ಗಾಂಧಿ?