OTHER SPORTS
'ವಿಶ್ವದ ಅತ್ಯಂತ ಸೆಕ್ಸಿಯೆಸ್ಟ್ ಅಥ್ಲೀಟ್' ಆಲಿಕಾ ಸ್ಮಿತ್
2024ರ ಪ್ಯಾರಿಸ್‌ನಲ್ಲಿ ನಡೆದ ಒಲಿಂಪಿಕ್ಸ್ ಆಲಿಕಾ ಸ್ಮಿತ್ ಬಯಸಿದಂತೆ ನಡೆಯಲಿಲ್ಲ.
ಆಲಿಕಾ ಸ್ಮಿತ್ ಮತ್ತು ಅವರ ತಂಡವು 4x400-ಮೀಟರ್ ರಿಲೇಯಲ್ಲಿ ಸ್ಪರ್ಧಿಸಿತ್ತು. ಆದರೆ ಫೈನಲ್‌ಗೆ ಪ್ರವೇಶಿಸಲು ವಿಫಲವಾಯಿತು. ಅಂತಿಮವಾಗಿ 7 ನೇ ಸ್ಥಾನದಲ್ಲಿ ತೃಪ್ತಿಪಡಬೇಕಾಯ್ತು.
ಆಟಗಾರ್ತಿ ಲೂನಾ ಬುಲ್ಮನ್ ಹೊರಗಿಟ್ಟು ಆಲಿಕಾಳನ್ನು ಸೇರಿಸಿಕೊಂಡಿದ್ದಕ್ಕೆ ವಿವಾದವಾಗಿತ್ತು. ಆಲಿಕಾರ ಆಯ್ಕೆಯನ್ನು ಪ್ರಶ್ನೆ ಮಾಡಲಾಗಿತ್ತು.
ಒಬ್ಬ ಮಾಡೆಲ್‌ನಂತೆ ಕಾಣುವ ಆಲಿಕಾ ಸ್ಮಿತ್ ಯಾವುದೇ ಪದಕಗಳನ್ನು ಗೆಲ್ಲಲು ವಿಫಲವಾದರೂ 2024 ರ ಒಲಿಂಪಿಕ್ಸ್‌ನಲ್ಲಿ ಎಲ್ಲರ ಗಮನವನ್ನು ತಮ್ಮತ್ತ ಸೆಳೆದಿದ್ದರು.
ಆಲಿಕಾ ಸ್ಮಿತ್ ಮಾಡೆಲ್ ಆಗಿದ್ದು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್. Instagramನಲ್ಲಿ 5.6 ಮಿಲಿಯನ್ ಫಾಲೋವರ್ಸ್ ಇದ್ದಾರೆ
2017ರಲ್ಲಿ ಆಸ್ಟ್ರೇಲಿಯಾದ ನಿಯತಕಾಲಿಕೆ 'ಬಸ್ಟೆಡ್ ಕವರೇಜ್' ವಿಶ್ವದ ಅತ್ಯಂತ ಸೆಕ್ಸಿಯೆಸ್ಟ್ ಅಥ್ಲೀಟ್ ಎಂದು ಕರೆದಿದೆ.
ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಪ್ರತಿಯೊಬ್ಬ ಒಲಿಂಪಿಯನ್‌ನೊಂದಿಗೆ ಸಂಪರ್ಕದಲ್ಲಿದ್ದರು ಎಂಬ ಸುಳ್ಳು ವದಂತಿ ಹರಡಿತ್ತು.
ಇಂಟ್ರೆಸ್ಟಿಂಗ್ ಆಗಿದೆ ವಿನೇಶ್ ಫೋಗಟ್ ಲವ್ ಸ್ಟೋರಿ! ರೈಲಿನಲ್ಲಿ ಹುಟ್ಟಿದ ಪ್ರೀತಿ
ಒಲಿಂಪಿಕ್ಸ್ ಚಿನ್ನ ಗೆದ್ದ ನದೀಮ್‌ಗೆ ಬಂಪರ್ ಗಿಫ್ಟ್ ಕೊಟ್ಟ ಪಾಕಿಸ್ತಾನ ಸರ್ಕಾರ..!
OMG! ಅತಿಯಾದ ಸೌಂದರ್ಯವೇ ಮುಳುವಾಯ್ತು ಒಲಿಂಪಿಕ್ಸ್‌ನಿಂದ ಅಥ್ಲೀಟ್‌ಗೆ ಗೇಟ್‌ಪಾಸ್
ನೀರಜ್ ಚೋಪ್ರಾ ಅವರನ್ನು ಸೋಲಿಸಿದ ಅರ್ಷದ್ ನದೀಂ ಯಾರು?