ಒಂದು ಹಾಡಿಗೆ 3 ಕೋಟಿ ರೂಪಾಯಿ..ಅತಿ ಹೆಚ್ಚು ಸಂಭಾವನೆ ಪಡೆಯುವ 5 ಗಾಯಕರು!

News

ಒಂದು ಹಾಡಿಗೆ 3 ಕೋಟಿ ರೂಪಾಯಿ..ಅತಿ ಹೆಚ್ಚು ಸಂಭಾವನೆ ಪಡೆಯುವ 5 ಗಾಯಕರು!

<p>ಸೋನು ನಿಗಮ್ ಒಂದು ಹಾಡಿಗೆ ಸುಮಾರು 15 ಲಕ್ಷ ರೂಪಾಯಿಯಿಂದ 80 ಲಕ್ಷ ರೂಪಾಯಿ ವರೆಗೆ ಶುಲ್ಕ ವಿಧಿಸುತ್ತಾರೆ ಎಂದು ಹೇಳಲಾಗುತ್ತದೆ.</p>

5. ಸೋನು ನಿಗಮ್

ಸೋನು ನಿಗಮ್ ಒಂದು ಹಾಡಿಗೆ ಸುಮಾರು 15 ಲಕ್ಷ ರೂಪಾಯಿಯಿಂದ 80 ಲಕ್ಷ ರೂಪಾಯಿ ವರೆಗೆ ಶುಲ್ಕ ವಿಧಿಸುತ್ತಾರೆ ಎಂದು ಹೇಳಲಾಗುತ್ತದೆ.

<p>ಆರ್ಜಿತ್‌ ಸಿಂಗ್ ದೇಶದ ಅತ್ಯಂತ ಜನಪ್ರಿಯ ಹಿನ್ನೆಲೆ ಗಾಯಕರಲ್ಲಿ ಒಬ್ಬರು. ಒಂದು ಹಾಡಿಗೆ ಅವರು 18 ಲಕ್ಷದಿಂದ 20 ಲಕ್ಷ ರೂಪಾಯಿ ವರೆಗೆ ಶುಲ್ಕ ವಿಧಿಸುತ್ತಾರೆ ಎಂದು ಹೇಳಲಾಗುತ್ತದೆ.</p>

4. ಆರ್ಜಿತ್‌ ಸಿಂಗ್

ಆರ್ಜಿತ್‌ ಸಿಂಗ್ ದೇಶದ ಅತ್ಯಂತ ಜನಪ್ರಿಯ ಹಿನ್ನೆಲೆ ಗಾಯಕರಲ್ಲಿ ಒಬ್ಬರು. ಒಂದು ಹಾಡಿಗೆ ಅವರು 18 ಲಕ್ಷದಿಂದ 20 ಲಕ್ಷ ರೂಪಾಯಿ ವರೆಗೆ ಶುಲ್ಕ ವಿಧಿಸುತ್ತಾರೆ ಎಂದು ಹೇಳಲಾಗುತ್ತದೆ.

<p>ಸುನಿಧಿ ಚೌಹಾಣ್ ಹೆಚ್ಚು ಪ್ರಚಾರದಲ್ಲಿ ಇಲ್ಲದಿದ್ದರೂ, ಹಾಡುಗಳಿಗೆ ಅವರು ದೊಡ್ಡ ಮೊತ್ತವನ್ನು ಪಡೆಯುತ್ತಾರೆ. ಹಾಡಿಗೆ 18 ಲಕ್ಷದಿಂದ 20 ಲಕ್ಷ ರೂಪಾಯಿ ವರೆಗೆ ಶುಲ್ಕ ವಿಧಿಸುತ್ತಾರೆ ಎಂದು ಹೇಳಲಾಗುತ್ತದೆ.</p>

3. ಸುನಿಧಿ ಚೌಹಾಣ್

ಸುನಿಧಿ ಚೌಹಾಣ್ ಹೆಚ್ಚು ಪ್ರಚಾರದಲ್ಲಿ ಇಲ್ಲದಿದ್ದರೂ, ಹಾಡುಗಳಿಗೆ ಅವರು ದೊಡ್ಡ ಮೊತ್ತವನ್ನು ಪಡೆಯುತ್ತಾರೆ. ಹಾಡಿಗೆ 18 ಲಕ್ಷದಿಂದ 20 ಲಕ್ಷ ರೂಪಾಯಿ ವರೆಗೆ ಶುಲ್ಕ ವಿಧಿಸುತ್ತಾರೆ ಎಂದು ಹೇಳಲಾಗುತ್ತದೆ.

2. ಶ್ರೇಯಾ ಘೋಷಾಲ್

ಶ್ರೇಯಾ ಘೋಷಾಲ್ ದೇಶದ ಎರಡನೇ ಅತಿ ಹೆಚ್ಚು ದುಬಾರಿ ಗಾಯಕಿ. ವರದಿಗಳ ಪ್ರಕಾರ, ಅವರು ಒಂದು ಹಾಡಿಗೆ 25 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ.

1. ಎ. ಆರ್. ರೆಹಮಾನ್

ಎ. ಆರ್. ರೆಹಮಾನ್ ದೇಶದ ಅತ್ಯಂತ ದುಬಾರಿ ಗಾಯಕ. ವರದಿಗಳ ಪ್ರಕಾರ, ಅವರು ಒಂದು ಹಾಡಿಗೆ 3 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.

ಈ ಗಾಯಕರ ಶುಲ್ಕ 10 ಲಕ್ಷಕ್ಕಿಂತ ಹೆಚ್ಚು

 koimoi ವರದಿಯ ಪ್ರಕಾರ,  ದಿಲ್ಜಿತ್ ದೋಸಾಂಜ್, ಮೀಕಾ ಸಿಂಗ್, ಬಾದ್ಷಾ ಮತ್ತು ನೇಹಾ ಕಕ್ಕರ್ ಒಂದು ಹಾಡಿಗೆ 10 ಲಕ್ಷ ರೂಪಾಯಿಗಿಂತ ಹೆಚ್ಚು ಶುಲ್ಕ ವಿಧಿಸುತ್ತಾರೆ.

ಎ.ಆರ್. ರೆಹಮಾನ್ ಸೇರಿ ಆಸ್ಕರ್ ಪ್ರಶಸ್ತಿ ಗೆದ್ದ 8 ಭಾರತೀಯರು ಇಲ್ಲಿದ್ದಾರೆ ನೋಡಿ!

ಏನ್‌ ಲುಕ್‌ ಗುರು; ದೇವಕನ್ಯೆಯಂತೆ ಮಿಂಚಿದ ʼಬಿಗ್‌ ಬಾಸ್ʼ ನಮ್ರತಾ ಗೌಡ

ಸಾನ್ಯಾ ಮಲ್ಹೋತ್ರ ನಟನೆಯ ಕಂಟೆಂಟ್‌ ಆಧಾರಿತ ಈ 5 ಸಿನಿಮಾ ನೋಡ್ಲೇಬೇಕು

ʼಮೀನುಪ್ರಿಯʼ ವಿಷ್ಣುವರ್ಧನ್; Steamed Fish ಮಾಡೋದು ಹೇಗೆ?