Kannada

ದಾಂಪತ್ಯಗಳು ನಾಚಿಕೆಪಡಬಾರದ 5 ವಿಷಯಗಳು

Kannada

ಅಸಮಾಧಾನ ವ್ಯಕ್ತಪಡಿಸುವಿಕೆ

ಹೆಚ್ಚಿನ ಹೆಂಡತಿಯರು ತೃಪ್ತಿ ಹೊಂದದಿದ್ದರೂ.. ಹೊಂದಿದಂತೆಯೇ ಇರುತ್ತಾರೆ. ಆದರೆ ಈ ವಿಷಯವನ್ನು ನಿಮ್ಮಲ್ಲಿಯೇ ಇಟ್ಟುಕೊಳ್ಳದೆ ನಿಮ್ಮ ಗಂಡನಿಗೆ ತಿಳಿಸಿ. ಈ ವಿಷಯದಲ್ಲಿ ನಾಚಿಕೆಪಡಬಾರದು. 

Kannada

ಪ್ರೀತಿ ವ್ಯಕ್ತಪಡಿಸಲು

ಹಲವು ಗಂಡ-ಹೆಂಡತಿಯರು ಒಬ್ಬರ ಮೇಲೊಬ್ಬರಿಗಿರುವ ಪ್ರೀತಿಯನ್ನು ವ್ಯಕ್ತಪಡಿಸಲು ಹಿಂಜರಿಯುತ್ತಾರೆ. ಆದರೆ ಸಾರ್ವಜನಿಕ ಸ್ಥಳಗಳಲ್ಲಿಯೂ ನೀವು ಒಬ್ಬರನ್ನೊಬ್ಬರು ಪ್ರಶಂಸಿಸಬಹುದು.

Kannada

ಆರ್ಥಿಕ ಪರಿಸ್ಥಿತಿಯ ಬಗ್ಗೆ

ಮನೆಯ ಖರ್ಚು ಅಥವಾ ಸಂಬಳದ ಬಗ್ಗೆ ಗಂಡ-ಹೆಂಡತಿ ಒಬ್ಬರೊಂದಿಗೆ ಒಬ್ಬರು ಮಾತನಾಡಲು ನಾಚಿಕೆಪಡುತ್ತಾರೆ. ಆದರೆ ನೀವು ಹೂಡಿಕೆ, ಉಳಿತಾಯದ ಬಗ್ಗೆ ಮಾತನಾಡಿದರೆ ನಿಮ್ಮ ಮನೆಯನ್ನು ಚೆನ್ನಾಗಿ ನಿರ್ವಹಿಸಬಹುದು. 

Kannada

ದೈಹಿಕ ಅವಶ್ಯಕತೆಗಳು

ವೈವಾಹಿಕ ಜೀವನದಲ್ಲಿ ದೈಹಿಕ ಸಂಬಂಧ ಮುಖ್ಯವಾದ ಭಾಗ. ಗಂಡ-ಹೆಂಡತಿ ತಮ್ಮ ದೈಹಿಕ ಅವಶ್ಯಕತೆಗಳು, ಆಸೆಗಳ ಬಗ್ಗೆ ಒಬ್ಬರೊಂದಿಗೆ ಒಬ್ಬರು ಮುಕ್ತವಾಗಿ ಮಾತನಾಡಬೇಕು. ಹಾಗೆಯೇ ಈ ವಿಷಯದಲ್ಲಿ ನಾಚಿಕೆಪಡಬಾರದು.

Kannada

ದೌರ್ಬಲ್ಯಗಳ ಬಗ್ಗೆ

ಪ್ರತಿಯೊಬ್ಬರಿಗೂ ಕೆಲವು ದೌರ್ಬಲ್ಯಗಳು, ಅಭದ್ರತಾ ಭಾವನೆಗಳು ಇರುತ್ತವೆ. ದೌರ್ಬಲ್ಯಗಳ ಬಗ್ಗೆ ಒಬ್ಬರೊಂದಿಗೆ ಒಬ್ಬರು ಹೇಳಿಕೊಳ್ಳುವುದಿಲ್ಲ. ಆದರೆ ಇದನ್ನು ಹೇಳಲು ಗಂಡ-ಹೆಂಡತಿ ನಾಚಿಕೆಪಡಬಾರದು. 

ಮನೆಯಲ್ಲಿ ಜಿರಳೆ ಕಾಟವೇ? ಪರಿಣಾಮಕಾರಿ ಮನೆಮದ್ದುಗಳು ಇಲ್ಲಿವೆ

ಹಬ್ಬಗಳ ಸಂಭ್ರಮ ಹೆಚ್ಚಿಸಲು ಇಲ್ಲಿವೆ ಟ್ರೆಂಡಿ ನೇಲ್ ಆರ್ಟ್ ವಿನ್ಯಾಸಗಳು

ವಿದೇಶ ಪ್ರವಾಸದಲ್ಲಿ ಪ್ರಧಾನಿ ಮೋದಿ ಧರಿಸುವ ಇಷ್ಟದ 3 ಬಣ್ಣದ ಸೂಟ್‌ಗಳಿವು!

74ರ ಇಳಿವಯಸ್ಸಿನಲ್ಲೂ ಚುರುಕುತನ; ಫಿಟ್‌ನೆಸ್ ರಹಸ್ಯ ಬಿಚ್ಚಿಟ್ಟ ಪ್ರಧಾನಿ ಮೋದಿ!