ಮಗುವಿನ ಆಗಮನ ಮನೆಯಲ್ಲಿ ಸಂಭ್ರಮವನ್ನುಂಟು ಮಾಡುತ್ತದೆ. ಮಗು ಹುಟ್ಟುತ್ತಿದ್ದಂತೆ ಏನು ಹೆಸರಿಡಬೇಕೆಂದು ಎಲ್ಲರೂ ಯೋಚಿಸುತ್ತಾರೆ. ಹಾಗೆ ಮಕ್ಕಳ ಲಾಲನೆ-ಪೋಷಣೆ ಬಗ್ಗೆಯೂ ಮಗು ಜನಿಸಿದ ದಿನದಿಂದಲೇ ಯೋಚಿಸುತ್ತಾರೆ.
Image credits: Pinterest
ಮುದ್ದಾದ ಮಗುವಿಗೆ ಚೆಂದದ ಹೆಸರು
ನಿಮ್ಮ ಮನೆಗೆ ಗಂಡು ಮಗು ಆಗಮನವಾಗಿದ್ರೆ ಮುದ್ದಾದ ಹೆಸರು ಹುಡುಕುತ್ತಿದ್ದೀರಾ? ಇಲ್ಲಿ ನಿಮಗೆ ವಿಷ್ಣು ದೇವರ ಉತ್ತಮ ಹೆಸರುಗಳು ಇಲ್ಲಿವೆ.
Image credits: Pinterest
ಈ ಹೆಸರುಗಳನ್ನು ಇಡೋದರಿಂದ ವಿಷ್ಣುವಿನ ಆಶೀರ್ವಾದವೂ ನಿಮ್ಮ ಮಗುವಿನ ಮೇಲಿರುತ್ತದೆ.
Image credits: Pinterest
ಯಜ್ಞೇಶ್
ಈ ಹೆಸರು ದೇವರಿಗೆ ಪೂಜೆ ಮಾಡುವುದು ಎಂದರ್ಥವಾಗಿದೆ. ಯಜ್ಞೇಶ್ ಅಂದ್ರೆ ತ್ಯಾಗ ಎಂಬ ಅರ್ಥವೂ ಸಹ ಬರುತ್ತದೆ.
Image credits: Pinterest
ವಿಶ್ವಂ- ಈ ಹೆಸರಿನ ಅರ್ಥ ಬ್ರಹಾಂಡದ ಅಧಿಪತಿ.
Image credits: pexels
ಧರೇಶ್-ಭೂಮಿಯ ಅಧಿಪತಿ
Image credits: pinterest
ಧರೇಶ್-ಭೂಮಿಯ ಅಧಿಪತಿ
Image credits: pinterest
ಶುಭಾಂಗ್: ಸುಂದರವಾದ ರೂಪವುಳ್ಳ ವ್ಯಕ್ತಿ
Image credits: pinterest
ಅಚ್ಯುತ್: ಚಿರಂಜೀವಿ, ಅಮರತ್ವ ಪಡೆದ ವ್ಯಕ್ತಿ
Image credits: pexels
ಪ್ರಣವ್: ಬುದ್ಧಿವಂತಿಕೆಯ ಸಂಕೇತ
Image credits: pexels
ಅಶ್ರಿತ್: ಈ ಹೆಸರಿನ ಅರ್ಥ ರಾಜ
Image credits: pexels
ರಿವಾಂಶ್: ಸಾಧನೆಯ ಗುಣವುಳ್ಳ ವ್ಯಕ್ತಿತ್ವ
Image credits: Freepic
ವಿಠ್ಠಲ್: ಸಮೃದ್ಧಿಯನ್ನು ಒದಗಿಸುವ ಮೂಲ
Image credits: pexels
ಹ್ರದೇವ್: ವಿಷ್ಣುವಿನ ಮತ್ತೊಂದು ಹೆಸರು, ಹೃದಯವಂತ ಎಂದರ್ಥ
Image credits: pexels
ವಿಭು: ಇದು ಶ್ರೇಷ್ಠ ಎಂಬುದನ್ನು ಸೂಚಿಸುತ್ತದೆ.
Image credits: pinterest
ಅಚಿಂತ್ಯ: ತರ್ಕಕ್ಕೆ ನಿಲುಕಲಾಗದ್ದು ಮತ್ತು ಊಹೆಗೆ ಸಿಲುಕದ್ದು