ಒಂದು ಕಪ್ ನೀರಿನಲ್ಲಿ ನಿಂಬೆ ರಸವನ್ನು ಬೆರೆಸಿ 15 ನಿಮಿಷಗಳ ಕಾಲ ಮುಚ್ಚಿಟ್ಟು ಕುದಿಸಬೇಕು. ನಂತರ ತಣ್ಣಗಾಗಿಸಿ, ಎಂದಿನಂತೆ ತೊಳೆಯಬೇಕು.
Kannada
ಕಲ್ಲುಪ್ಪು
ನಿಮ್ಮ ಕುಕ್ಕರ್ ಸಂಪೂರ್ಣವಾಗಿ ಸುಟ್ಟುಹೋದರೆ, ಕಲ್ಲುಪ್ಪನ್ನು ಅದರಲ್ಲಿ ಹಾಕಿ ಸ್ವಲ್ಪ ಹೊತ್ತು ಹಾಗೆಯೇ ಇಟ್ಟು ನಂತರ ಸ್ವಚ್ಛಗೊಳಿಸಬೇಕು.
Kannada
ಬೇಕಿಂಗ್ ಸೋಡಾ
ನಿಮ್ಮ ಕುಕ್ಕರ್ ತಳ ಸೀದು ಹೋಗಿದ್ದರೆ, ಬೇಕಿಂಗ್ ಸೋಡಾ ಹಾಕಿ ಒಣ ಬಟ್ಟೆ ಅಥವಾ ಹತ್ತಿಯಿಂದ ಉಜ್ಜಿದರೆ ಕಲೆಗಳು ಸಂಪೂರ್ಣವಾಗಿ ಮಾಯವಾಗುತ್ತವೆ.
Kannada
ವಿನೆಗರ್ ಮತ್ತು ನಿಂಬೆ
ತಳ ಹಿಡಿದ ಪ್ರೆಷರ್ ಕುಕ್ಕರನ್ನು ವಿನೆಗರ್ ಮತ್ತು ನಿಂಬೆಹಣ್ಣಿನಿಂದ ಸ್ವಚ್ಛಗೊಳಿಸಬಹುದು. ಇದಕ್ಕಾಗಿ ಎರಡನ್ನೂ ಒಟ್ಟಿಗೆ ಬೆರೆಸಿ ಸ್ವಚ್ಛಗೊಳಿಸಿದರೆ ಕೊಳೆಗಳು ತಕ್ಷಣವೇ ಮಾಯವಾಗುತ್ತವೆ.
Kannada
ನಿಂಬೆ ಮತ್ತು ಡಿಟರ್ಜೆಂಟ್
ಪ್ರೆಷರ್ ಕುಕ್ಕರಿನ ಕಲೆಗಳನ್ನು ಸ್ವಚ್ಛಗೊಳಿಸಲು ನಿಂಬೆ ಮತ್ತು ಡಿಟರ್ಜೆಂಟ್ ಪುಡಿಯನ್ನು ಬಳಸಬಹುದು. ಇದಕ್ಕಾಗಿ ನೀರಿನಲ್ಲಿ ಡಿಟರ್ಜೆಂಟ್ ಪುಡಿ ಮತ್ತು ನಿಂಬೆ ರಸವನ್ನು ಸೇರಿಸಿ ಕುದಿಸಿ ಸ್ವಚ್ಛಗೊಳಿಸಬೇಕು.
Kannada
ವಿನೆಗರ್ ಮತ್ತು ಈರುಳ್ಳಿ ರಸ
ಸುಟ್ಟ ಪ್ರೆಷರ್ ಕುಕ್ಕರಿನಲ್ಲಿ ಈರುಳ್ಳಿ ರಸ ಮತ್ತು ವಿನೆಗರ್ ಅನ್ನು ಒಟ್ಟಿಗೆ ಬೆರೆಸಿ ಪ್ರೆಷರ್ ಕುಕ್ಕರಿನಲ್ಲಿ ಸುರಿದು ಚೆನ್ನಾಗಿ ಉಜ್ಜಿದರೆ ತಕ್ಷಣವೇ ಸ್ವಚ್ಛವಾಗುತ್ತದೆ.