Lifestyle

ತಿಂಗಳಿಗೆ ಎಷ್ಟು ಬಾರಿ ಶೇವ್ ಮಾಡಿಕೊಳ್ಳಬೇಕು?

Image credits: instagram

ಕೆಲವರು ಪ್ರತಿದಿನ ಶೇರ್ ಮಾಡಿಕೊಳ್ಳಲು ಇಷ್ಟಪಡುತ್ತಾರೆ.

Image credits: instagram

ಪ್ರತಿದಿನ ಶೇವ್ ಮಾಡಿಕೊಳ್ಳೋದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಾ?

Image credits: instagram

ಗಡ್ಡ ಬಿಡೋದರಿಂದ ಚರ್ಮಕ್ಕೆ ಯಾವುದೇ ಹಾನಿಯಾಗಲ್ಲ.

Image credits: instagram

ಸ್ವಚ್ಛತೆ

ಗಡ್ಡ ತುಂಬಾ ದೊಡ್ಡದಾಗಿದ್ರೆ ಪ್ರತಿದಿನ ಅದನ್ನು ಸ್ವಚ್ಛಗೊಳಿಸುತ್ತಿರಬೇಕು. ಇಲ್ಲವಾದ್ರೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರುತ್ತವೆ.

Image credits: instagram

ರೇಜರ್/ಟ್ರಿಮ್ಮರ್ ಬಳಕೆ

ಪ್ರತಿದಿನ ಶೇವ್ ಮಾಡೋದು ಅಪಾಯವಲ್ಲ. ಆದ್ರೆ  ಬಳಸುವ ರೇಜರ್/ಟ್ರಿಮ್ಮರ್ ಬಳಕೆ ಬಗ್ಗೆ ಎಚ್ಚರವಿರಬೇಕು.

Image credits: instagram

ತಜ್ಞರ ಪ್ರಕಾರ, ವಾರಕ್ಕೊಮ್ಮೆ ಶೇವ್ ಮಾಡೋದು ಉತ್ತಮ ಅಂತಾರೆ.

Image credits: instagram

ನೀವು ಸೀರೆ ಉಡುವವರಾಗಿದ್ರೆ ಈ ಜುಮ್ಕಾ ನಿಮಗೆ ಸಕತ್, ಇಲ್ಲಿವೆ ಟ್ರೆಂಡಿ ಡಿಸೈನ್ಸ್!

ದೇವರಿಗೆ ಬಿಸಿ ಆಹಾರ ನೈವೇದ್ಯ ಮಾಡುವುದೇಕೆ? ವೈಜ್ಞಾನಿಕ ಸತ್ಯ ಬಿಚ್ಚಿಟ್ಟ ಗುರೂಜಿ

‌ಅಪ್ಪಿ ತಪ್ಪಿಯೂ ಆ ಗಿಫ್ಟ್‌ ಕೊಡಬೇಡಿ, ಸಂಬಂಧ ಹಾಳಾಗತ್ತೆ: ಸೃಜನ್‌ ಲೋಕೇಶ್‌

ವಿಶ್ವದ ಟಾಪ್ 10ರಲ್ಲಿ ಸ್ಥಾನ ಪಡೆದ ಬೆಂಗಳೂರಿನ ಫಿಲ್ಟರ್ ಕಾಫಿ; ಎಷ್ಟನೇ ಪ್ಲೇಸ್?