Kannada

ಪ್ರತಿದಿನ 5 ಗಂಟೆಗಿಂತ ಕಡಿಮೆ ನಿದ್ರೆ ಮಾಡ್ತೀರಾ? ಈ ಸಮಸ್ಯೆ ಕಾಡೋದು ಖಚಿತ

Kannada

ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಸಮಸ್ಯೆ

5 ಗಂಟೆಗಿಂತ ಕಡಿಮೆ ನಿದ್ರೆ ಮಾಡಿದರೆ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಸಮಸ್ಯೆ ಬರಬಹುದು.

Image credits: Getty
Kannada

ಮಧುಮೇಹ

ಪ್ರತಿದಿನ 5 ಗಂಟೆಗಿಂತ ಕಡಿಮೆ ನಿದ್ರೆ ಮಾಡಿದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣದ ಮೇಲೆ ಪರಿಣಾಮ ಬೀರುತ್ತದೆ.

Image credits: Freepik
Kannada

ಶ್ವಾಸಕೋಶ ಮತ್ತು ಮೂತ್ರಪಿಂಡಗಳ ಸಮಸ್ಯೆ

5 ಗಂಟೆಗಿಂತ ಕಡಿಮೆ ನಿದ್ರೆ ಮಾಡಿದರೆ ಶ್ವಾಸಕೋಶ ಮತ್ತು ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರುತ್ತದೆ.

Image credits: Getty
Kannada

ರೋಗನಿರೋಧಕ ಶಕ್ತಿ ಕುಂಠಿತ

ದಿನಾಲು 5 ಗಂಟೆಗಿಂತ ಕಡಿಮೆ ನಿದ್ರೆ ಮಾಡಿದರೆ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ.

Image credits: Getty
Kannada

ಯಕೃತ್ತಿನ ಸಮಸ್ಯೆ

5 ಗಂಟೆಗಿಂತ ಕಡಿಮೆ ನಿದ್ರೆ ಮಾಡಿದರೆ ಯಕೃತ್ತು ಹದಗೆಡುತ್ತದೆ..

Image credits: Getty
Kannada

ಹೆಚ್ಚು ಒತ್ತಡ

5 ಗಂಟೆಗಿಂತ ಕಡಿಮೆ ನಿದ್ರೆ ಮಾಡಿದರೆ ಒತ್ತಡ ಹೆಚ್ಚಾಗುತ್ತದೆ.

Image credits: Freepik
Kannada

ಹಾರ್ಮೋನ್ ಬದಲಾವಣೆಗಳು

5 ಗಂಟೆಗಿಂತ ಕಡಿಮೆ ನಿದ್ರೆ ಮಾಡಿದರೆ ಹಾರ್ಮೋನ್ ಬದಲಾವಣೆಗಳಾಗುತ್ತವೆ.

Image credits: Freepik

ಸೀರೆಯ ಅಂದ ಹೆಚ್ಚಿಸಲು ಇಲ್ಲಿವೆ 7 ಪ್ರಿಂಟೆಡ್ ವೆಡ್ಡಿಂಗ್ ಬ್ಲೌಸ್ ಡಿಸೈನ್ಸ್

ಈಗೇನಿದ್ದರೂ Crystal ಕಿವಿಯೋಲೆಗಳ ಜಮಾನ

ಬಜ್ಜಿ ಗರಿಗರಿಯಾಗಿ ಮಾಡಲು ಈ 2 ಪದಾರ್ಥ ಸೇರಿಸಿ

ಕೇವಲ 20 ಸಾವಿರ ರೂ. ಒಳಗಿನ ಟಾಪ್ 8 ಟ್ರೆಂಡಿ ಚಿನ್ನದ ಉಂಗುರಗಳಿವು