ಮನೆಯಲ್ಲಿ ಕರ್ಪೂರ ಹಚ್ಚದಿದ್ದರೆ ಕಾಡಲಿದೆ ದೃಷ್ಟಿ ಮತ್ತು ವಾಸ್ತು ದೋಷ!
life Mar 05 2025
Author: Sathish Kumar KH Image Credits:Freepik
Kannada
ಸಕಾರಾತ್ಮಕ ಶಕ್ತಿ ಹೆಚ್ಚಳ
ಮನೆಯಲ್ಲಿ ಪ್ರತಿದಿನ ಕರ್ಪೂರವನ್ನು ಹಚ್ಚಿದರೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರಿಂದ ನಕಾರಾತ್ಮಕ ಶಕ್ತಿ ದೂರವಾಗಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಇಲ್ಲದಿದ್ದರೆ ನಕಾರಾತ್ಮಕ ಶಕ್ತಿ ಬರಲಿದೆ.
Image credits: Freepik
Kannada
ವಾಸ್ತು ದೋಷಗಳು ನಿವಾರಣೆ
ಪ್ರತಿದಿನ ಪೂಜೆ ಮಾಡುವಾಗ ಕರ್ಪೂರವನ್ನು ಹಚ್ಚಿದರೆ ಮನೆಯಲ್ಲಿರುವ ವಾಸ್ತು ದೋಷಗಳು ನಿವಾರಣೆಯಾಗಿ ಶಾಂತಿ ಸಂತೋಷ ಹೆಚ್ಚಾಗುತ್ತದೆ. ಇಲ್ಲದಿದ್ದರೆ ವಾಸ್ತು ದೋಷ ಕಾಡಲಿದೆ.
Image credits: Freepik
Kannada
ಸಂಪತ್ತು ವೃದ್ಧಿ
ಕರ್ಪೂರವನ್ನು ಪ್ರತಿದಿನ ಮನೆಯಲ್ಲಿ ಹಚ್ಚಿದರೆ ಲಕ್ಷ್ಮೀ ದೇವಿಯು ಸಂತೋಷಗೊಂಡು, ನಿಮಗೆ ಸಂಪತ್ತು ಮತ್ತು ಸಮೃದ್ಧಿಯನ್ನು ನೀಡುತ್ತಾಳೆ.
Image credits: freepik@jcomp
Kannada
ದೃಷ್ಟಿ ದೋಷ ನಿವಾರಣೆ
ಸಂಜೆ ವೇಳೆ ಕರ್ಪೂರದೊಂದಿಗೆ ಉಪ್ಪನ್ನು ಸೇರಿಸಿ ಉರಿಸಿದರೆ ಮನೆಯ ಮೇಲಿರುವ ದೃಷ್ಟಿ ದೋಷ ನಿವಾರಣೆಯಾಗುತ್ತದೆ. ಇಲ್ಲವೆಂದರೆ ಕೆಟ್ಟ ದೃಷ್ಟಿಗೆ ಗುರಿ ಆಗುತ್ತೀರಿ.
Image credits: social media
Kannada
ವೈಜ್ಞಾನಿಕ ಕಾರಣಗಳು
ವಿಜ್ಞಾನದ ಪ್ರಕಾರ, ಕರ್ಪೂರವನ್ನು ಮನೆಯಲ್ಲಿ ಹಚ್ಚಿದರೆ ಅದರಿಂದ ಬರುವ ಹೊಗೆಯು ಮನೆಯಲ್ಲಿರುವ ಬ್ಯಾಕ್ಟೀರಿಯಾ ಮತ್ತು ಮಾಲಿನ್ಯದಿಂದ ನಿವಾರಣೆ ನೀಡುತ್ತದೆ.
Image credits: Freepik
Kannada
ಕ್ರಿಮಿಗಳು ಹೊರಹೋಗುತ್ತವೆ
ಪ್ರತಿದಿನ ಮನೆಯಲ್ಲಿ ಕರ್ಪೂರವನ್ನು ಹಚ್ಚಿದರೆ ಕ್ರಿಮಿಗಳು ಕೀಟಗಳು ಮನೆಗೆ ಬರುವುದಿಲ್ಲ.