ಇಂದು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಬಾತ್‌ರೂಮ್ ನಿರ್ಮಿಸಬಹುದು. ಆದ್ರೆ ಅದನ್ನು ನಿಯಮಿತವಾಗಿ ನಿರ್ವಹಣೆ ಮಾಡಬೇಕಾಗುತ್ತದೆ.
ಬಾತ್‌ರೂಮ್‌ನಲ್ಲಿ ಬಳಸುವ ಕೆಲ ವಸ್ತುಗಳನ್ನು ಸ್ವಚ್ಛಗೊಳಿಸಬೇಕು. ಉದಾಹರಣೆಗೆ ಲೂಫ ತೇವವಾಗಿದ್ರೆ ಅದರಲ್ಲಿ ಸೂಕ್ಷ್ಮಜೀವಿಗಳು ಇರುವ ಸಾಧ್ಯತೆಯಿದೆ. ಬಳಸಿದ ಒಣಗಿಸಿ ಸ್ಟೋರ್ ಮಾಡಿ
ಹಳೆಯ ಬಾತ್ ಲೂಫ್ ಬಳಸಬೇಡಿ. ಲೂಫ್‌ಗಳನ್ನು ಗಾಳಿಯಾಡುವ ಪ್ರದೇಶದಲ್ಲಿ ಇರಿಸಿ.
ಸ್ನಾನ ಮಾಡಿದ ಬಳಿಕ ತೇವವಾದ ಟವೆಲ್ ಅಲ್ಲಿಯೇ ಹಾಕಬೇಡಿ. ಹಸಿಯಾದ ಬಟ್ಟೆ ಕೆಟ್ಟ ವಾಸನೆಗೆ ಕಾರಣವಾಗುತ್ತದೆ.
ಬಳಕೆ ನಂತರ ಟಾಯ್ಲೆಟ್ ಸೀಟ್ ಮುಚ್ಚೋದನ್ನು ಮರೆಯಬೇಡಿ. ಓಪನ್ ಇದ್ರೆ ಸೂಕ್ಷ್ಮಾಣು ಜೀಬಿಗಳ ಹರಡುವಿಕೆಗೆ ಕಾರಣವಾಗಬಹುದು.
Samosa Jalebi Health Warning: ತಂಬಾಕಿನಷ್ಟೇ ಡೇಂಜರ್ ಸಮೋಸ್-ಜಿಲೇಬಿ, ಆರೋಗ್ಯ ಸಚಿವಾಲಯ ಎಚ್ಚರಿಕೆ ಏನು?
Relationship: ಸಿಟ್ಟಾದ ಸಂಗಾತಿಯನ್ನ ಮನವೊಲಿಸುವಾಗ ಈ 9 ತಪ್ಪುಗಳು ಮಾಡಲೇಬೇಡಿ!
ಈ 6 ಬೀಟ್ರೂಟ್ ಫೇಸ್ ಪ್ಯಾಕ್ ಬಳಸಿದ್ರೆ 30ರಲ್ಲೂ ನಿಮ್ಮ ಮುಖ ಪಳ ಪಳ ಹೊಳೆಯುತ್ತೆ!
ಮನೆ ಹೂ ಕುಂಡದಲ್ಲಿ ಮಲ್ಲಿಗೆ ಬೆಳೆಸುವ ಸಲಹೆ