ಈ ಐಷಾರಾಮಿ ಬಂಗಲೆಯ ಬೆಲೆ ಕೇಳಿದರೆ ನಿಮಗೂ ಆಶ್ಚರ್ಯವಾಗುತ್ತದೆ.
ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ತಮ್ಮ ಮಗ ಮತ್ತು ಸೊಸೆಗೆ ದುಬೈನಲ್ಲಿ ಬಂಗಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ದುಬೈನಲ್ಲಿರುವ ಬಂಗಲೆಯ ಬೆಲೆ ಕೋಟಿ ಕೋಟಿ. ಏನಿದೆ ಒಳಗೆ?
ಮುಕೇಶ್ ಮತ್ತು ನೀತಾ ತಮ್ಮ ಮಗ ಮತ್ತು ಸೊಸೆಗೆ 650 ಕೋಟಿ ರೂ. ಬಂಗಲೆ ಉಡುಗೊರೆಯಾಗಿ ನೀಡಿದ್ದಾರೆ.
ಒಟ್ಟು 10 ಕೊಠಡಿಗಳಿವೆ ಅನಂತ್ ಮತ್ತು ರಾಧಿಕಾ ಅವರ ಬಂಗಲೆಯಲ್ಲಿ. ಜೊತೆಗೆ ಖಾಸಗಿ ಬೀಚ್ ಕೂಡ ಇದೆ.
ದಂಪತಿಗಳ ಖಾಸಗಿ ಬಳಕೆಗಾಗಿ 70 ಮೀಟರ್ ಬೀಚ್ ಇದೆ.
ಬಂಗಲೆಯಲ್ಲಿ ಎರಡು ಈಜುಕೊಳಗಳು ಮತ್ತು 7 ಸ್ಪಾಗಳಿವೆ.
ಬಂಗಲೆಯನ್ನು ಇಟಾಲಿಯನ್ ಮಾರ್ಬಲ್‌ನಿಂದ ನಿರ್ಮಿಸಲಾಗಿದೆ.
ನೀತಾ ತಮ್ಮ ಮಗನಿಗಾಗಿ ಪ್ರಪಂಚದಾದ್ಯಂತದ ದುಬಾರಿ ಪೀಠೋಪಕರಣಗಳನ್ನು ತಂದಿದ್ದಾರೆ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆ ಕಳೆದ ವರ್ಷ ಜುಲೈ 12 ರಂದು ನೆರವೇರಿತ್ತು. ಮದುವೆ ಸಮಾರಂಭವು ಅದ್ದೂರಿಯಾಗಿತ್ತು.
7 ದಿನಗಳಲ್ಲಿ ಹಿಮೋಗ್ಲೋಬಿನ್ ಹೆಚ್ಚಿಸುವುದು ಹೇಗೆ?
ಮುದ್ದಾದ ಮಗುವಿಗೆ ಸೂರ್ಯನಿಂದ ಪ್ರೇರಿತವಾದ ಹೆಸರು
ಹಾವುಗಳನ್ನು ದೂರವಿಡಲು ಮನೆಯಲ್ಲಿ ಈ 4 ಗಿಡಗಳನ್ನು ಬೆಳೆಸಿ
ಕಿಡ್ನಿ ಸ್ಟೋನ್ಸ್ ಲಕ್ಷಣಗಳೇನು?