ಹಾವಿನ ಭಯ ಇಲ್ಲದವರು ಬಹಳ ವಿರಳ. ಮನೆಯಲ್ಲಿ ಹಾವಿಗಳು ಇದ್ದರೆ, ಓಡಿಸಲು ಅಥವಾ ಮನೆಯೊಳಗೆ ಬರದಂತೆ ತಡೆಯಲು ಇಷ್ಟು ಮಾಡಿದರೆ ಸಾಕು.
ಕಟುವಾದ ವಾಸನೆಯಿರುವುದರಿಂದ ಮನೆಯಲ್ಲಿ ರೋಸ್ಮರಿ ಬೆಳೆಸಿದರೆ ಹಾವುಗಳ ಬರುವುದನ್ನ ತೊಡೆದುಹಾಕಬಹುದು.
ಬೆಳ್ಳುಳ್ಳಿಯ ಕಟು ವಾಸನೆ ಮತ್ತು ಇತರ ಗುಣಗಳು ಹಾವುಗಳನ್ನು ಸುಲಭವಾಗಿ ಓಡಿಸಲು ಸಹಾಯ ಮಾಡುತ್ತದೆ. ಇದನ್ನು ಜಜ್ಜಿ ಮತ್ತು ರಸವಾಗಿಯೂ ಬಳಸಬಹುದು.
ಇದು ಸೌಂದರ್ಯಕ್ಕೆ ಮಾತ್ರವಲ್ಲ, ಹಾವನ್ನು ಓಡಿಸಲೂ ಲ್ಯಾವೆಂಡರ್ ಗಿಡಕ್ಕೆ ಸಾಧ್ಯವಿದೆ. ಮನುಷ್ಯರಿಗೆ ವಾಸನೆಯಿರುವಾಗ ಹಾವುಗಳಿಗೆ ವಾಸನೆಯಿಲ್ಲದಂತೆ ಇರುತ್ತದೆ.
ಚೆಂಡು ಹೂವಿನ ಬೇರುಗಳಲ್ಲಿರುವ ನೈಸರ್ಗಿಕ ಸಂಯುಕ್ತವು ಹಾವುಗಳನ್ನು ಮಾತ್ರವಲ್ಲದೆ ಇತರ ಜೀವಿಗಳು ಮತ್ತು ಕೀಟಗಳನ್ನು ಓಡಿಸಲು ಸಹಾಯ ಮಾಡುತ್ತದೆ.
ಕ್ಯಾಕ್ಟಸ್ ಗಿಡಗಳಲ್ಲಿ ಮುಳ್ಳುಗಳಿರುವುದರಿಂದ ಹಾವುಗಳನ್ನು ಆಕರ್ಷಿಸುವುದಿಲ್ಲ. ಆದ್ದರಿಂದ ಕ್ಯಾಕ್ಟಸ್ ಗಿಡಗಳನ್ನು ಕಂಡರೆ ಹಾವುಗಳು ಬರುವುದಿಲ್ಲ.
ನಿಂಬೆ ಹುಲ್ಲಿನಲ್ಲಿ ಸಿಟ್ರೊನೆಲ್ಲಾ ಇದೆ. ಜೀವಿಗಳು ಮತ್ತು ಪ್ರಾಣಿಗಳನ್ನು ಓಡಿಸಲು ಸಹಾಯ ಮಾಡುತ್ತದೆ. ಇದನ್ನು ಮನೆಯ ಅಂಗಳದಲ್ಲಿ ಬೆಳೆಸಿದರೆ ಹಾವುಗಳು ಬರುವುದಿಲ್ಲ.
ಈರುಳ್ಳಿಯಲ್ಲಿ ಸಲ್ಫರ್ ಇದೆ. ಇದರ ವಾಸನೆ ಹಾವುಗಳಿಗೆ ತೊಂದರೆ ಕೊಡುತ್ತದೆ. ಆದ್ದರಿಂದ ಅಂಗಳದಲ್ಲಿ ಇತರ ಗಿಡಗಳ ಜೊತೆ ಈರುಳ್ಳಿ ಬೆಳೆಸುವುದು ಒಳ್ಳೆಯದು.
ಕಿಡ್ನಿ ಸ್ಟೋನ್ಸ್ ಲಕ್ಷಣಗಳೇನು?
ಮೆಹಂದಿ ಕಾರ್ಯದಲ್ಲಿ ಮಿಂಚಲು ಇಲ್ಲಿವೆ 5 ಅದ್ಭುತ ಕೇಶವಿನ್ಯಾಸಗಳು!
ತಲೆಗೂದಲು ಬೆಳೆಯಲು ಈ ಆಹಾರ ತಿನ್ನುವ ಅಭ್ಯಾಸ ಮಾಡಿಕೊಳ್ಳಿ!
ಫಳ ಫಳ ಹೊಳೆಯುವ ಮುಖದ ಅಂದಕ್ಕೆ ಅಲೋವೆರಾ ಫೇಸ್ ಪ್ಯಾಕ್