ಮನೆಯಲ್ಲಿ ಸಸ್ಯಗಳನ್ನು ಬೆಳೆಸುವುದು ಮತ್ತು ಅವುಗಳನ್ನು ಪೋಷಿಸುವುದು ಸಂತೋಷವನ್ನುಂಟುಮಾಡುವ ವಿಷಯ. ಮನೆಯಲ್ಲಿ ಖಂಡಿತವಾಗಿಯೂ ಬೆಳೆಸಬೇಕಾದ ಸಸ್ಯಗಳು ಇಲ್ಲಿವೆ.
ಗಾಳಿಯಲ್ಲಿರುವ ವಿಷವನ್ನು ನಿವಾರಿಸುತ್ತದೆ ಮತ್ತು ಅಚ್ಚು, ಗಾಳಿಯಲ್ಲಿ ತೇಲಾಡುವ ಕಣಗಳನ್ನು ಹೀರಿಕೊಳ್ಳುತ್ತದೆ.
ರಾತ್ರಿಯ ವೇಳೆಯಲ್ಲಿ ಸ್ನೇಕ್ ಪ್ಲಾಂಟ್ ಆಮ್ಲಜನಕವನ್ನು ಹೊರಸೂಸುತ್ತದೆ. ಮಲಗುವ ಕೋಣೆ, ಅಡುಗೆಮನೆ, ಖಾಲಿ ಮೂಲೆಗಳಲ್ಲಿ ಬೆಳೆಸಬಹುದು.
ಗಾಳಿಯಲ್ಲಿರುವ ವಿಷವನ್ನು ಹೀರಿಕೊಂಡು ಗಾಳಿಯನ್ನು ಶುದ್ಧೀಕರಿಸುತ್ತದೆ. ಸಸ್ಯ ಬೆಳೆಸಲು ಆಸಕ್ತಿ ಇದ್ದರೆ ಪೀಸ್ ಲಿಲ್ಲಿ ಬೆಳೆಸಿ.
ಇದು ನರಮಂಡಲವನ್ನು ಶಾಂತಗೊಳಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಲ್ಯಾವೆಂಡರ್ ಅನ್ನು ಮನೆಯಲ್ಲಿ ಬೆಳೆಸುವುದು ಒಳ್ಳೆಯದು.
ಗಾಳಿಯನ್ನು ಶುದ್ಧೀಕರಿಸಲು ಕತ್ತಾಳೆ ಒಳ್ಳೆಯದು. ಮನೆಯಲ್ಲಿ ಸುಲಭವಾಗಿ ಬೆಳೆಸಬಹುದಾದ ಸಸ್ಯ ಇದಾಗಿದೆ.
ತೇವಾಂಶವನ್ನು ನಿಯಂತ್ರಿಸಲು ಮತ್ತು ಗಾಳಿಯನ್ನು ಶುದ್ಧೀಕರಿಸಲು ಈ ಸಸ್ಯಕ್ಕೆ ಸಾಧ್ಯವಿದೆ.
ಗಾಳಿಯಲ್ಲಿರುವ ಕಾರ್ಬನ್ ಮಾನಾಕ್ಸೈಡ್ ಅನ್ನು ಹೊರಹಾಕಿ ಆಮ್ಲಜನಕವನ್ನು ಹೊರಸೂಸುತ್ತದೆ. ಮನೆಯೊಳಗೆ ಶಾಂತ ವಾತಾವರಣಕ್ಕೆ ಸ್ಪೈಡರ್ ಪ್ಲಾಂಟ್ ಒಳ್ಳೆಯದು.
ಹಣ್ಣು ತರಕಾರಿಗಳು ಹೆಚ್ಚು ದಿನ ತಾಜಾ ಇರಲು ಇಲ್ಲಿದೆ ಟಿಪ್ಸ್, ಈ ರೀತಿಯಾಗಿ ಇಡಿ
ಅಡುಗೆಮನೆ ಸಿಂಕ್ ಸ್ವಚ್ಛಗೊಳಿಸುವ ಸಿಂಪಲ್ ಟಿಪ್ಟ್
ಡಸ್ಕಿ ಚರ್ಮಕ್ಕೆ ಸೂಟ್ ಆಗೋ ಮೌವ್ ಲಿಪ್‌ಸ್ಟಿಕ್‌ನ ಉತ್ತಮ ಶೇಡ್‌ಗಳು
ಬೆಂಗಳೂರಿನ 5 ಕನಸಿನ ಕೆಫೆಗಳು, ನೀವು ಎಂದಾದರೂ ಇಲ್ಲಿಗೆ ಭೇಟಿ ನೀಡಿದ್ದೀರಾ?