ಅಲಂಕರಿಸಲು ಮತ್ತು ಹಸಿರು ತುಂಬಲು ಮನೆಯೊಳಗೆ ಗಿಡಗಳನ್ನು ಬೆಳೆಸುವುದು ಒಳ್ಳೆಯದು. ಈ ಗಿಡಗಳು ವಿಭಿನ್ನವಾಗಿವೆ. ಬೆಳೆಸಿ ನೋಡಿ.
ಮುತ್ತಿನಂತೆ ಇದರ ಎಲೆಗಳಿವೆ. ಹ್ಯಾಂಗಿಂಗ್ ಪ್ಲಾಂಟ್ ಆಗಿ ಬೆಳೆಸುವುದು ಸೂಕ್ತ. ನೇರ ಸೂರ್ಯನ ಬೆಳಕು ಗಿಡಕ್ಕೆ ಅಗತ್ಯ.
ಪಾಲನೆ ಮತ್ತು ವೆಚ್ಚ ಕಡಿಮೆ. ನೇರವಲ್ಲದ ಸೂರ್ಯನ ಬೆಳಕು ಗಿಡಕ್ಕೆ ಅಗತ್ಯ. ಯಾವಾಗಲೂ ನೀರುಣಿಸಬೇಕಾಗಿಲ್ಲ.
ಮಣ್ಣಿಲ್ಲದೆ ಬೆಳೆಯುವ ಗಿಡಗಳು ಏರ್ ಪ್ಲಾಂಟ್ಸ್. ಇದರಲ್ಲಿಯೇ ಹಲವು ವಿಧಗಳಿವೆ. ನೇರವಲ್ಲದ ಸೂರ್ಯನ ಬೆಳಕು ಅಗತ್ಯ.
ಮನೆಗೆ ಸೌಂದರ್ಯ ತಂದುಕೊಡಲು ಝಡ್ಝಡ್ ಪ್ಲಾಂಟ್ ಬೆಳೆಸುವುದು ಒಳ್ಳೆಯದು. ಸುಲಭವಾಗಿ ಪಾಲನೆ ಮಾಡಬಹುದು.
ಹೃದಯದ ಆಕಾರದಲ್ಲಿ ಎಲೆಗಳು. ಹ್ಯಾಂಗಿಂಗ್ ಪ್ಲಾಂಟ್ ಆಗಿ ಮನೆಯೊಳಗೆ ಅಥವಾ ಹೊರಗೆ ಬೆಳೆಸಬಹುದು.
ಸುಲಭವಾಗಿ ಪಾಲನೆ ಮಾಡಬಹುದಾದ ಗಿಡ. ಪುಸ್ತಕದ ಕಪಾಟು, ಮೇಜು ಮುಂತಾದ ಸ್ಥಳಗಳಲ್ಲಿ ಬೆಳೆಸುವುದು ಒಳ್ಳೆಯದು.
ಪೋನಿಟೇಲ್ ಮಾದರಿಯಲ್ಲಿ ಎಲೆಗಳು. ನೀರನ್ನು ಸಂಗ್ರಹಿಸುವ ಸಾಮರ್ಥ್ಯ. ಆದ್ದರಿಂದ ಪ್ರತಿದಿನ ನೀರುಣಿಸಬೇಕಾಗಿಲ್ಲ.
ಎಚ್ಚರ.. ಅತಿಯಾಗಿ ಉಪ್ಪು ಬಳಸಿದರೆ ಆಮೇಲೆ ಈ ರೀತಿ ಅಡ್ಡಪರಿಣಾಮಗಳಾಗುತ್ತೆ!
ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಪಾನೀಯಗಳಿವು: ನೀವು ಟ್ರೈ ಮಾಡಿ!
ಎಷ್ಟೇ ಸ್ವಚ್ಛಗೊಳಿಸಿದರೂ ಅಡುಗೆಮನೇಲಿ ದುರ್ವಾಸನೆ ಬರ್ತಿದ್ರೆ ಹೀಗ್ ಮಾಡಿ
ಮಾನಸಿಕ ಆರೋಗ್ಯಕ್ಕಾಗಿ ಮನೆಯಲ್ಲಿ ಬೆಳೆಸಬಹುದಾದ ಗಿಡಗಳಿವು