ಮನಿ ಪ್ಲಾಂಟ್, ಸ್ವಲ್ಪ ಕಾಳಜಿ ಮಾಡಿದ್ರೆ ಸಾಕು, ಮನೇಲಿ ಸುಲಭವಾಗಿ ಬೆಳೆಯುತ್ತೆ. ಯಾವುದೇ ವಾತಾವರಣದಲ್ಲೂ ಈ ಗಿಡ ಚೆನ್ನಾಗಿ ಬೆಳೆಯುತ್ತದೆ.
ಸ್ವಲ್ಪ ಕಾಳಜಿ ಮಾಡಿದ್ರೆ ಸ್ಪೈಡರ್ ಪ್ಲಾಂಟ್ ಬೇಗನೆ ಬೆಳೆಯುತ್ತೆ. ಇದಕ್ಕೆ ನೇರ ಸೂರ್ಯನ ಬೆಳಕು ಬೇಕಾಗಲ್ಲ, ಸ್ವಲ್ಪ ನೆರಳಿದ್ದರೆ ಸಾಕು.
ಹಲವು ಬಣ್ಣ ಮತ್ತು ಆಕಾರಗಳಲ್ಲಿ ಸಿಗುವ ಈ ಗಿಡಕ್ಕೆ ಹೆಚ್ಚು ಕಾಳಜಿ ಬೇಕಿಲ್ಲ. ಇದನ್ನ ಬೆಳೆಸೋಕೆ ಹೆಚ್ಚು ಜಾಗ ಕೂಡ ಬೇಕಾಗಲ್ಲ.
ರಬ್ಬರ್ ಪ್ಲಾಂಟ್ ಯಾವುದೇ ಪರಿಸ್ಥಿತಿಯಲ್ಲೂ ಸುಲಭವಾಗಿ ಬೆಳೆಯುವ ಗಿಡ. ಇದಕ್ಕೆ ಸ್ವಲ್ಪ ಕಾಳಜಿ ಮಾಡಿದರೆ ಸಾಕು, ಚೆನ್ನಾಗಿ ಬೆಳೆಯುತ್ತದೆ.
ಅಡುಗೆ ರುಚಿ ಹೆಚ್ಚಿಸೋಕೆ ನಾವು ಗಿಡಮೂಲಿಕೆಗಳನ್ನು ಬಳಸ್ತೀವಿ. ಕಿಚನ್‌ನಲ್ಲಿ ಇವು ತುಂಬ ಉಪಯೋಗಕ್ಕೆ ಬರುತ್ತವೆ. ಇವುಗಳಿಗೆ ಹೆಚ್ಚು ಕಾಳಜಿ ಕೂಡ ಬೇಕಿಲ್ಲ.
ಸ್ವಲ್ಪವೇ ಆರೈಕೆ ಬಯಸುವ ಈ ಗಿಡವನ್ನು ಹ್ಯಾಂಗಿಂಗ್ ಬಾಸ್ಕೆಟ್‌ನಲ್ಲೂ ಬೆಳೆಸಬಹುದು. ಈ ಗಿಡಕ್ಕೆ ಹೆಚ್ಚು ನೀರು ಬೇಕಾಗುವುದಿಲ್ಲ.
2 ವಾರ ಗ್ರೀನ್ ಟೀ ಕುಡಿಯಿರಿ; ದೇಹದಲ್ಲಿ ಸಖತ್ ಬದಲಾವಣೆ ಆಗುತ್ತೆ! ಏನದು?
ಕೇವಲ 1 ಗ್ರಾಂನಲ್ಲಿ ಚಿನ್ನದ ಓಲೆ; ಇಲ್ಲಿದೆ ಬೆಸ್ಟ್ ಡಿಸೈನ್ಸ್
ಬಾಲಾಜಿ ಪ್ರೇರಿತ ಗಂಡು ಮಕ್ಕಳ 30 ಹೆಸರುಗಳು; ಕೇಳಿದ್ರೆ ಎಲ್ಲರೂ ವಾಹ್ ಅಂತಾರೆ!
ವಟ ಸಾವಿತ್ರಿ ವ್ರತಕ್ಕೆ ಹಳದಿ ಸೀರೆ: ಇಲ್ಲಿವೆ ನೋಡಿ ಲೇಟೆಸ್ಟ್ ಡಿಸೈನ್‌ಗಳು!