Kannada

ಯುನಿಕ್ ಆಗಿರುವ ಅರ್ಥಪೂರ್ಣ ಹೆಸರು

ನಿಮ್ಮ ಪುಟ್ಟ ಮಗುವಿಗೆ ಯುನಿಕ್ ಆಗಿರುವ ಅರ್ಥಪೂರ್ಣ ಹೆಸರು ಹುಡುಕುತ್ತಿದ್ದೀರಾ? ಹಾಗಿದ್ದರೆ ಈ ಲಿಸ್ಟ್ ನೋಡಿ.

Kannada

ವೇದಿಕಾ (Vedika)

ಈ ಹೆಸರಿನ ಅರ್ಥ 'ಜ್ಞಾನ' ಮತ್ತು 'ಪವಿತ್ರತೆ'. ಮಾಡರ್ನ್ ಹಾಗೂ ಅತ್ಯಂತ ಸಾಂಪ್ರದಾಯಿಕವಾಗಿರುವ ಈ ಹೆಸರನ್ನ ಹೆಣ್ಣು ಮಗುವಿಗೆ ಇಡಬಹುದು.

Image credits: Istocks
Kannada

ಆರವ್ (Aarav)

ಶಾಂತ ಮತ್ತು ಸೌಮ್ಯ ಸ್ವಭಾವದವನು ಎಂದರ್ಥ. ಈ ಹೆಸರು ಸದಾ ಟ್ರೆಂಡ್‌ನಲ್ಲಿರುತ್ತದೆ ಮತ್ತು ಕೇಳಲು ತುಂಬಾ ಸೊಗಸಾಗಿದ್ದು ಗಂಡು ಮಕ್ಕಳಿಗೆ ಇಡಬಹುದು.

Image credits: meta ai
Kannada

ಅದ್ವೈತ್ (Advait)

ಇದರ ಅರ್ಥ 'ಅನನ್ಯ' ಅಥವಾ 'ಯಾರಿಗೂ ಸಾಟಿಯಿಲ್ಲದವನು'. ಗಂಡು ಮಗುವಿಗೆ ಆಧ್ಯಾತ್ಮಿಕ ಮತ್ತು ಸ್ಟೈಲಿಶ್ ಆಗಿರುವ ಹೆಸರಿಡಲು ಬಯಸಿದರೆ ಇದು ಬೆಸ್ಟ್.

Image credits: gemini
Kannada

ಅನ್ವಿ (Anvi)

ಲಕ್ಷ್ಮಿ ದೇವಿಯ ಸ್ವರೂಪ ಹಾಗೂ ಶುಭದ ಸಂಕೇತ. ಪುಟ್ಟ ಹೆಣ್ಣು ಮಗುವಿಗೆ ಈ ಚಿಕ್ಕದಾದ ಮತ್ತು ಮುದ್ದಾದ ಹೆಸರು ಬಹಳ ಒಪ್ಪುತ್ತದೆ.

Image credits: Istocks
Kannada

ರಿಯಾನ್ಶಿ (Rianshi)

ಸಂತೋಷ ಮತ್ತು ಪ್ರೀತಿಯಿಂದ ತುಂಬಿರುವವಳು ಎಂದರ್ಥ. ಹೊಸ ತಲೆಮಾರಿನ ಪೋಷಕರಿಗೆ ಈ ಯುನಿಕ್ ಹೆಸರು ಅಚ್ಚುಮೆಚ್ಚು.

Image credits: unsplash

ಕಿಡ್ನಿ ಆರೋಗ್ಯವನ್ನು ಸದ್ದಿಲ್ಲದೆ ಹಾನಿ ಮಾಡುವ ನಿಮ್ಮ ಅಭ್ಯಾಸಗಳು

100 ರೂ.ಗೆ ಸಿಗುವ ಈ ಹೂವಿನ ಕ್ಲಿಪ್‌ನಿಂದ ಲುಕ್ ಹೇಗ್ ಚೇಂಜ್ ಆಗುತ್ತೆ ನೋಡ್ರಿ

Heavy Tops Earrings: ಸೀರೆಗೆ ರಾಯಲ್ ಲುಕ್ ನೀಡುವ ಹೆವಿ ಟಾಪ್ಸ್ ಇಯರಿಂಗ್ಸ್: ಈ 6 ಡಿಸೈನ್ ಟ್ರೈ ಮಾಡಿ

Bangle Designs: ಶ್ರಾವಣಕ್ಕೆ ಹಸಿರು-ಗುಲಾಬಿ ಕಾಂಬಿನೇಷನ್ ಬಳೆಗಳು: ಇಲ್ಲಿವೆ ನೋಡಿ ಟ್ರೆಂಡಿ ಡಿಸೈನ್ಸ್