Kannada

ಫಳ ಫಳ ಹೊಳೆಯುವ ಮುಖದ ಅಂದಕ್ಕೆ ಅಲೋವೆರಾ ಫೇಸ್ ಪ್ಯಾಕ್

ಚರ್ಮದ ಆರೈಕೆಗೆ ಅಲೋವೆರಾ ಫೇಸ್ ಪ್ಯಾಕ್ ಬಳಸಿ. ಹೇಗೆ ತಯಾರಿಸುವುದು ಎಂದು ನೋಡೋಣ ಬನ್ನಿ...

Kannada

ಅಲೋವೆರಾ ಮತ್ತು ಅರಿಶಿನ ಪ್ಯಾಕ್

ಅಲೋವೆರಾ ಜೆಲ್‌ಗೆ ಅರಿಶಿನ ಪುಡಿ ಮಿಶ್ರಣ ಮಾಡಿ ಪ್ಯಾಕ್ ತಯಾರಿಸಿ.

Kannada

ಅಲೋವೆರಾ ಮತ್ತು ಗುಲಾಬಿ ನೀರಿನ ಪ್ಯಾಕ್

ಅಲೋವೆರಾ ಜೆಲ್‌ಗೆ ಗುಲಾಬಿ ನೀರು ಮಿಶ್ರಣ ಮಾಡಿ ಪ್ಯಾಕ್ ತಯಾರಿಸಿ.

Kannada

ಅಲೋವೆರಾ ಮತ್ತು ಜೇನುತುಪ್ಪದ ಪ್ಯಾಕ್

ಅಲೋವೆರಾ ಜೆಲ್‌ಗೆ ಜೇನುತುಪ್ಪ ಮಿಶ್ರಣ ಮಾಡಿ ಪ್ಯಾಕ್ ತಯಾರಿಸಿ.

Kannada

ಅಲೋವೆರಾ ಮತ್ತು ನಿಂಬೆ ರಸ

ಅಲೋವೆರಾ ಜೆಲ್‌ಗೆ ನಿಂಬೆ ರಸ ಮಿಶ್ರಣ ಮಾಡಿ ಪ್ಯಾಕ್ ತಯಾರಿಸಿ.

Kannada

ಅಲೋವೆರಾ ಮತ್ತು ಸೌತೆಕಾಯಿ ಪ್ಯಾಕ್

ಅಲೋವೆರಾ ಜೆಲ್ ಮತ್ತು ಸೌತೆಕಾಯಿ ರಸವನ್ನು ಮಿಶ್ರಣ ಮಾಡಿ ಫೇಸ್ ಪ್ಯಾಕ್ ತಯಾರಿಸಿ.

Kannada

ಅಲೋವೆರಾ ಮತ್ತು ಬಾಳೆಹಣ್ಣಿನ ಪ್ಯಾಕ್

ಅಲೋವೆರಾ ಜೆಲ್‌ಗೆ ಬಾಳೆಹಣ್ಣನ್ನು ಹಿಸುಕಿ ಮಿಶ್ರಣ ಮಾಡಿ ಪ್ಯಾಕ್ ತಯಾರಿಸಿ.

Kannada

ಅಲೋವೆರಾ ಮತ್ತು ಗ್ರೀನ್ ಟೀ ಪ್ಯಾಕ್

ಅಲೋವೆರಾ ಜೆಲ್‌ಗೆ ಗ್ರೀನ್ ಟೀ ಮಿಶ್ರಣ ಮಾಡಿ ಪ್ಯಾಕ್ ತಯಾರಿಸಿ.

Kannada

ಅಲೋವೆರಾ ಮತ್ತು ಓಟ್ಸ್ ಪ್ಯಾಕ್

ಅಲೋವೆರಾ ಜೆಲ್‌ಗೆ ಓಟ್ಸ್ ಪುಡಿ ಮಿಶ್ರಣ ಮಾಡಿ ಪ್ಯಾಕ್ ತಯಾರಿಸಿ.

Kannada

ಅಲೋವೆರಾ ಪ್ಯಾಕ್

ಈ ರೀತಿ ಅಲೋವೆರಾ ಪ್ಯಾಕ್ ತಯಾರಿಸಿ. ಇದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ.

ಸೀರೆಗೆ ನ್ಯೂ ಲುಕ್ ಬೇಕೆಂದ್ರೆ ಈ ಶರ್ಟ್ ಪ್ಯಾಟರ್ನ್ ಬ್ಲೌಸ್ ಡಿಸೈನ್ಸ್ ಟ್ರೈ ಮಾಡಿ

ಕುರ್ತಿಗೆ ಸ್ಟೈಲಿಶ್ ಲುಕ್ ನೀಡಲು ಆಕ್ಸಿಡೈಸ್ಡ್ ನೆಕ್ಲೇಸ್ ಧರಿಸಿ!

ಯುವತಿಯರೇ ಮಲಗೋ ಮುನ್ನ ₹250ರಲ್ಲೇ ಸಿಗುವ ಈ 6 ಆಕರ್ಷಕ ಪ್ರಿಂಟೆಡ್ ಬ್ಲೌಸ್ ನೋಡಿ!

ದೊಡ್ಡ ಜುಮುಕಿಯೊಂದಿಗೆ ಧರಿಸಿ ಸ್ಟೈಲಿಶ್ ಮಾಟಿಗಳು