Kannada

ದೇಶದ ಬಡ ಮತ್ತು ಶ್ರೀಮಂತ ಸಿಎಂ ಯಾರು?

Kannada

ಆಸ್ತಿ ವಿವರ

ಚುನಾವಣೆ ಆಯೋಗಕ್ಕೆ ರಾಜಕೀಯ ನಾಯಕರು ತಮ್ಮ ಆಸ್ತಿ  ವಿವರ ಸಲ್ಲಿಕೆ ಮಾಡುತ್ತಾರೆ. 

Image credits: Google
Kannada

ಚುನಾವಣಾ ಆಯೋಗ

ಚುನಾವಣೆ ಅಭ್ಯರ್ಥಿಗಳು  ಆಯೋಗಕ್ಕೆ ತಮ್ಮ ಚರ ಮತ್ತು ಸ್ಥಿರ ಆಸ್ತಿ ಹಾಗೂ ಆದಾಯದ ಮೂಲವನ್ನು ತಿಳಿಸಬೇಕು. 

Image credits: Google
Kannada

ಭಾರತದ ಶ್ರೀಮಂತ ಸಿಎಂ

ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ನಂಬರ್ ಒನ್ ಶ್ರೀಮಂತ ಮುಖ್ಯಮಂತ್ರಿಯಾಗಿದ್ದಾರೆ. 

Image credits: Instagram
Kannada

ಚಂದ್ರಬಾಬು ನಾಯ್ಡು ಆಸ್ತಿ

ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮಸ್ಸ್ ವರದಿ ಪ್ರಕಾರ, ಆಂಧ್ರ ಸಿಎಂ ಒಟ್ಟು ಆಸ್ತಿ 931 ಕೋಟಿ ರೂಪಾಯಿ ಆಗಿದೆ. 

Image credits: Instagram
Kannada

2ನೇ ಶ್ರೀಮಂತ ಸಿಎಂ

ಅರುಣಾಚಲ ಪ್ರದೇಶದ ಸಿಎಂ ಪೆಮಾ ಕುಂಡು 332 ಕೋಟಿ ಆಸ್ತಿ ಹೊಂದಿದ್ದು, ಎರಡನೇ ಸ್ಥಾನದಲ್ಲಿದ್ದಾರೆ. 

Image credits: Google
Kannada

ಸಿದ್ದರಾಮಯ್ಯ ಆಸ್ತಿ

ಕರ್ನಾಟಕ ಸಿಎಂ ಸಿದ್ದರಾಮಯ್ಯ 51 ಕೋಟಿ ಆಸ್ತಿ ಹೊಂದುವ ಮೂಲಕ 3ನೇ ಸ್ಥಾನದಲ್ಲಿದ್ದಾರೆ.

Image credits: Google
Kannada

ಭಾರತದ ಅತ್ಯಂತ ಬಡ ಸಿಎಂ

ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಬಡ  ಮುಖ್ಯಮಂತ್ರಿಯಾಗಿದ್ದಾರೆ. ಇವರ ಆಸ್ತಿ 15.32 ಲಕ್ಷ ರೂ. ಆಗಿದೆ.

Image credits: Google

PM Kisan: 19ನೇ ಕಂತಿನ ಹಣ ಬರದಿದ್ದರೆ ರೈತರು ಏನು ಮಾಡಬೇಕು? ತಕ್ಷಣ ಈ ಕೆಲಸ ಮಾಡಿ

ಎಚ್ಚರ... ರೈಲಿನಲ್ಲಿ ದಿಂಬು, ಬೆಡ್‌ಶೀಟ್ ಕದ್ದರೆ ಶಿಕ್ಷೆಯೇನು ಗೊತ್ತೇ?

ಮತ್ತೆ ವಿವಾದಕ್ಕೆ ಸಿಲುಕಿದ OYO, ಬಹಿಷ್ಕಾರದ ಕೂಗು ಜೋರಾಗುತ್ತಿದೆ ಯಾಕೆ ಗೊತ್ತಾ?

ಅತಿಹೆಚ್ಚು ಸಿಗರೇಟ್ ಸೇದುವ ಟಾಪ್-10 ರಾಷ್ಟ್ರಗಳು; ಭಾರತಕ್ಕೆ ಎಷ್ಟನೇ ಸ್ಥಾನ?