Kannada

ವಿಶ್ವದಲ್ಲಿ ಅತಿಹೆಚ್ಚು ಸಿಗರೇಟ್ ಸೇದುವ ಟಾಪ್-10 ರಾಷ್ಟ್ರಗಳು

Kannada

10- ಥೈಲ್ಯಾಂಡ್

ಥೈಲ್ಯಾಂಡ್‌ ದೇಶದಲ್ಲಿ ಶೇ. 41.3 ರಷ್ಟು ಜನರು ಸಿಗರೇಟ್ ಸೇದುತ್ತಾರೆ

Kannada

9- ಭಾರತ

ಎಷ್ಟು ಪ್ರತಿಶತ ಜನರು ಸಿಗರೇಟ್ ಸೇದುತ್ತಾರೆ - 41.3% ಜನ ಸಿಗರೇಟ್ ಸೇದುತ್ತಾರೆ.

Kannada

8- ಶ್ರೀಲಂಕಾ

ಎಷ್ಟು ಪ್ರತಿಶತ ಜನರು ಸಿಗರೇಟ್ ಸೇದುತ್ತಾರೆ - 41.4%

Kannada

7- ಟರ್ಕಿ

ಎಷ್ಟು ಪ್ರತಿಶತ ಜನರು ಸಿಗರೇಟ್ ಸೇದುತ್ತಾರೆ - 42.1%

Kannada

6- ಮಲೇಷ್ಯಾ

ಎಷ್ಟು ಪ್ರತಿಶತ ಜನರು ಸಿಗರೇಟ್ ಸೇದುತ್ತಾರೆ - 43.8%

Kannada

5- ಈಜಿಪ್ಟ್ (ಮೀಸ್ರ್)

ಎಷ್ಟು ಪ್ರತಿಶತ ಜನರು ಸಿಗರೇಟ್ ಸೇದುತ್ತಾರೆ - 48.1%

Kannada

4- ಚೀನಾ

ಎಷ್ಟು ಪ್ರತಿಶತ ಜನರು ಸಿಗರೇಟ್ ಸೇದುತ್ತಾರೆ - 49.4%

Kannada

3- ಬಾಂಗ್ಲಾದೇಶ

ಎಷ್ಟು ಪ್ರತಿಶತ ಜನರು ಸಿಗರೇಟ್ ಸೇದುತ್ತಾರೆ - 52.2%

Kannada

2- ಮಯನ್ಮಾರ್

ಎಷ್ಟು ಪ್ರತಿಶತ ಜನರು ಸಿಗರೇಟ್ ಸೇದುತ್ತಾರೆ - 68.5%

Kannada

1- ಇಂಡೋನೇಷ್ಯಾ

ಎಷ್ಟು ಪ್ರತಿಶತ ಜನರು ಸಿಗರೇಟ್ ಸೇದುತ್ತಾರೆ - 71.4%

ಮೂಲ - World Health Organization

ಕೇಜ್ರಿವಾಲ್ ಕೈ ಹಿಡಿಯದ 15 ಗ್ಯಾರಂಟಿಗಳ ಪಟ್ಟಿ ಇಲ್ಲಿದೆ

ಇಸ್ರೇಲ್‌ನ ಭೀಕರ ದಾಳಿಗೆ ಗಾಜಾ ನುಚ್ಚುನೂರು, ಚೇತರಿಸಿಕೊಳ್ಳಲು 21 ವರ್ಷ ಬೇಕಂತೆ!

ರಾಷ್ಟ್ರಗೀತೆ ಹಾಗೂ ರಾಷ್ಟ್ರ ಗಾನಕ್ಕಿರುವ ವ್ಯತ್ಯಾಸ ನಿಮಗೆ ಗೊತ್ತಾ?

ಅಘೋರಿಗಳು ಮಾನವರನ್ನ ಕೊಂದು ಮಾಂಸ ತಿನ್ನುತ್ತಾರೆಯೇ? ಇದರ ಹಿಂದಿನ ಅಸಲಿಯತ್ತೇನು?