ಶುಭಾಂಶು ಶುಕ್ಲಾ ಜುಲೈ 15 ರಂದು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ನಿಂದ ಯಶಸ್ವಿಯಾಗಿ ಭೂಮಿಗೆ ಮರಳಿದ್ದಾರೆ. ಶುಕ್ಲಾ ISS ನಲ್ಲಿ 18 ದಿನಗಳನ್ನು ಕಳೆದಿದ್ದರು.
ಆಕ್ಸಿಯಮ್ 4 ಯಾನದಲ್ಲಿ ಶುಭಾಂಶು ಶುಕ್ಲಾ ಬಾಹ್ಯಾಕಾಶ ನಿಲ್ದಾಣದಲ್ಲಿ ಹಲವು ವೈಜ್ಞಾನಿಕ ಪ್ರಯೋಗಗಳನ್ನು ಪೂರ್ಣಗೊಳಿಸಿದರು.
ಶುಭಾಂಶು ಶುಕ್ಲಾ ಕುಟುಂಬ ಉತ್ತರ ಪ್ರದೇಶದ ಲಕ್ನೋದವರು. ಅವರ ತಂದೆ ನಿವೃತ್ತ ಸರ್ಕಾರಿ ಅಧಿಕಾರಿ, ತಾಯಿ ಗೃಹಿಣಿ.
ಶುಭಾಂಶು ಶುಕ್ಲಾ ಪತ್ನಿ ಕಾಮನಾ ಶುಕ್ಲಾ ವೈದ್ಯಕೀಯ ಪದವೀಧರೆ. ವೃತ್ತಿಯಲ್ಲಿ ದಂತವೈದ್ಯೆಯಾಗಿದ್ದಾರೆ.
ಬಿಜೆಪಿಗೆ ಶೀಘ್ರದಲ್ಲೇ 12ನೇ ರಾಷ್ಟ್ರಾಧ್ಯಕ್ಷ, ಹಿಂದಿನ 11 ಅಧ್ಯಕ್ಷರು ಯಾರು?
ರೊಮ್ಯಾಂಟಿಕ್ ಹಾಡಿಗೆ ರೀಲ್ಸ್ ಮಾಡಿ ಸಂಚಲನ ಸೃಷ್ಟಿಸಿದ ಈ ಲೇಡಿ ಪೊಲೀಸ್ ಅಧಿಕಾರಿ ಯಾರು?
ಫಲ್ಗುಣಿ ನದಿಯ ಶಾಪಗ್ರಸ್ತ ಕಥೆ, ಸೀತಾ ಮಾತೆ ಏಕೆ ಶಾಪ ನೀಡಿದರು?
ವಿಮಾನ ದುರಂತದ ಬ್ಲ್ಯಾಕ್‌ಬಾಕ್ಸ್ ರಹಸ್ಯ ಪತ್ತೆಹಚ್ಚಲು ವಿದೇಶದ ಸಹಾಯ ಬೇಡ: ಭಾರತ